ಹುಬ್ಬಳ್ಳಿ: ನಗರದ ಎಪಿಎಂಸಿ ಹತ್ತಿರ ಉಳ್ಳಾಗಡ್ಡಿ ಮಾರ್ಕೆಟ್ ನಲ್ಲಿ ನಿಲ್ಲಿಸಿದ ಸ್ಪ್ಲೆಂಡರ್ ಬೈಕ್ ಎಸ್ಕೇಪ್ ಮಾಡಿದ ಆರೋಪಿ.

ಪೈಗಂಬರ್ ಅನ್ನೂನೆ ಕಳ್ಳತನ ಮಾಡಿದ ಆರೋಪಿಯಂದು ತಿಳಿದುಬಂದಿದೆ, ಆರೋಪಿಯ ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್ ಕಳೆದುಕೊಂಡವರು ಸದ್ಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನವನಗರ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.