Breaking News

ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೊಷ್ಠಿ…

ಬ್ರೇಕಿಂಗ್..ಹುಬ್ಬಳ್ಳಿ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ .ಈಗಾಗಲೇ ನಾಲ್ಕು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೆನೆ ಅಲ್ಲಿ ಒಳ್ಳೆಯ ವಾತಾವರಣವಿದೆ..ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ

ಒಳ್ಳೆಯ ವಾತಾವರಣ ಸೃಷ್ಟಿಯಾಗಿದೆ..ಈ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ..ಜನಾನೇ ಈ ಬಾರಿ‌ ಈ ಸರ್ಕಾರವನ್ನು ಸೋಲಿಸಲು ಪಣತೊಟ್ಟಿದೆ…ಒಂದು ರಾಜ್ಯದ ಚುನಾವಣೆಗಾಗಿ ಮೋದಿ ಮತ್ತು ಶಾ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ…ಬಿಜೆಪಿ ಹತಾಶೆರಾಗಿದ್ದಾರೆ.. ಇದರಿಂದ ಏನು ಬೇಕೋ ಏನು ತಿಳಿತ್ತೋ ಅದನ್ನು

ಮಾತನಾಡುತ್ತಿದ್ದಾರೆ…ಅಮಿತ್ ಶಾ ಮತ್ತು ಮೋದಿಗೆ ಶೋಭೆ ತರವುದಿಲ್ಲ..ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ದಂಗೆ ಆಗುತ್ತೆ ಎಂಬ ಅಮಿತ್ ಶಾ ಹೇಳಿಕೆ ಖರ್ಗೇ ಕಿಡಿ..ಪ್ರಚೋದನಕಾರಿಯಾಗಿ ಮಾತನಾಡುವುದು ಶಾ ಬಿಡತ್ತಾರೆ..ಬೇರೆಯವರನ್ನು ಪ್ರೇರೆಪಿಸುವದು ಶಾ ಬಿಡಬೇಕುಪ್ರಧಾನಿ ಮೋದಿ ನಾ ಕಾವೊಂಗಾ ನಾ‌

ಕಾನೆದೊಂಗಾ ಅಂತಾರೆ…ಆದರೆ ತಿನ್ನೊರೆ ನಿಮ್ಮ ಪಕ್ಕದಲ್ಲೇ ‌ಕುಳತ್ತಿದ್ದಾರೆ ಹೀಗಿದ್ದರೂ ಮೋದಿ ಯಾಕೆ ಸುಮ್ಮನೆ ಇದ್ದಿರಿ..ನಿವೇ ಸತ್ಯ ಹರಿಶ್ಚಂದ್ರ ಅಂತ ಮಾತಮಾಡುತ್ತಿರಿ..40% ಆರೋಪದ ಬಗ್ಗೆ ಗುತ್ತಿಗೆದಾರರು ದೂರು‌ಕೊಟ್ಟ್ರು ಯಾವುದೇ ಕ್ರಮವಾಗಿಲ್ಲ..ಒಂದು ಭ್ರಷ್ಟಾಚಾರ ಮತ್ತೊಂದು ಕಡೆ ನಿರುದ್ಯೋಗ ಮತ್ತು ಬೆಲೆ ಏರಿಕೆಯಾಗುತ್ತಿದೆ..

Share News

About Shaikh BigTv

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. …

Leave a Reply

Your email address will not be published. Required fields are marked *