ಸಮವಸ್ತ್ರ ಧರಿಸದೇ ಕರ್ತವ್ಯಕ್ಕೆ ಹಾಜರಾಗುತ್ತಿರೋ ಪೋಲಿಸರುಕಛೇರಿಗೆ ಬರೋಕೆ , ಹೋಗೋಕೆ ಸಮಯದ ಪ್ರಜ್ಞೆಯಿಲ್ಲ.ಯಾವಾಗ ಬೇಕಾದ್ರು ಬರಬಹುದು, ಯಾವಾಗ
ಬೇಕಾದ್ರು ಹೋಗಬಹುದುಹು-ಧಾ ಪೋಲಿಸರಿಗೆ ಹೇಳೋರಿಲ್ಲ ಕೇಳೋರಿಲ್ಲ, ಅವರ ಮಾಡಿದ್ದೇ ಆಟಕರ್ತವ್ಯಕ್ಕೆ ಪೋಲಿಸ್ ಸಮವಸ್ತ್ರ ಧರಿಸುವಂತೆ ಆಯುಕ್ತರಿಂದ ಸೂಚನೆಆಯುಕ್ತರ ಸೂಚನೆ ಗಾಳಿಗೆ ತೂರಿ ಬೇಕಾಬಿಟ್ಟಿ ದರ್ಬಾರ್….
bigtvnews | Hubli Dharwad News | Kannada News | Karnataka News Hubli News | News In Hubli | Local news

