Breaking News

ಭಾರತೀಯ ಪುಟ್‌ಬಾಲ್ ತಂಡದಿಂದ ಮೌನಚಾರಣೆ

ಒಡಿಸಾ ರೈಲು ದುರಂತ ಹಿನ್ನಲೆ , ಭಾರತೀಯ ಪುಟ್ಬಾಲ್ ತಂಡ ಮೌನಚಾರಣೆ ಮಾಡುವ ಮೂಲಕ ಮಾನವೀಯತೆ ಯಿಂದ ಮೆರೆದಿದೆ, ರೈಲು ದುರಂತದಲ್ಲಿ ಅಂದಾಜು 287 ಜನ ಮೃತ ಪಟ್ಟಿದ್ದು ಈ ಹಿನ್ನಲೆಯಲ್ಲಿ ಈ ಮೌನಚಾರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ, ಚೆನೈ ಕೊರಮಂಡಲ ಎಕ್ಸ್‌ಪ್ರೆಸ್‌ ಹಾಗೂ ಗೂಡ್ಸ್ ರೈಲು ಮತ್ತು ಯಶವಂತಪುರ ಹೌರ ಎಕ್ಸ್‌ಪ್ರೆಸ್‌ ನಡುವೆ ಅಪಘಾತ ಸಂಬಂಧಿಸಿದ್ದು ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದವು, ಆದ್ದರಿಂದ ಇಡೀ ದೇಶವೇ ಕಂಬನಿ ಮಿಡಿದಿತ್ತು , ಇದರಿಂದ ಮನನೊಂದ ಇಂದು ಸಹ ಭಾರತೀಯ ಪುಟ್ಬಾಲ್ ತಂಡ ಇಂದು ಮೌನಚಾರಣೆ ಮಾಡುವ ಮ‌ೂಲಕ ಮಾನವೀಯತೆಯಿಂದ ಮೆರೆದಿದೆ

Share News

About BigTv News

Check Also

ಹುಬ್ಬಳ್ಳಿ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ಅಧಿಕಾರಿಗಳ ದಾಳಿ

ಹಾಡು ಹಗಲೆ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ನಡೆಯುತ್ತಿದೆ.ಅಡ್ಡೆಯ‌ ಮೇಲೆ ತಹಶೀಲ್ದಾರ್ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಇಂದು ದಾಳಿ …

Leave a Reply

Your email address will not be published. Required fields are marked *