Breaking News

ಪಡ್ಡು ತಿನ್ನಲು ಹೋಗಿ, ಪಡ್ಡು ಮಾರುವವಳನ್ನೇ ತಿಂದ ಪೋಲಿಸಪ್ಪ..?

ಬ್ರೇಕಿಂಗ್
ಪಡ್ಡು ತಿನ್ನಲು ಅಂಗಡಿಗೆ ಹೋಗಿ , ಅಂಗಡಿಯ ಮಹಿಳೆಗೆ ಚಳ್ಳೆ ಹಣ್ಣು ತಿನಿಸಿದ ಕಾನ್ಸಾಟೇಬಲ್
ಎರಡು ವರ್ಷಗಳಕಾಲ ನಂಬಿಸಿ ಚಲ್ಲಾಟವಾಡಿ, ಮೋಸ ಮಾಡಿದ ಕಾಮುಖಪೇದೆ
ಹೆಣ್ಣು ಮಗಳ ಜೀವನದಲ್ಲಿ ಆಟವಾಡಿ ,ಅಕ್ಕನ ಮಗಳ ಕೈ ಹಿಡಿಯಲು ಹೋರಟ ಪೋಲಿಸ್
ಇಬ್ಬರ ಸಂಸಾರದಲ್ಲಿ ಪೋಲಿಸಪ್ಪನ ಕೆಟ್ಟ್ ಕಣ್ಣಿಗೆ ಹಣ್ಣುಮಗಳ ಜೀವನ ಹಾಳು
ಚಲ್ಲಾಟವಾಡಿ , ಪಲ್ಲಂಗದಾಟದಲ್ಲಿ ತೊಡಗಿಸಿಕೊಂಡು , ಕೈ ಬಿಟ್ಟ ಪೋಲಿಸಪ್ಪ ,
ಆ ನೊಂದ ಹೆಣ್ಣು ಮಗಳಿಗೆ ನ್ಯಾಯ ನೀಡುವವರು ಯಾರು.. ?
ಹುಬ್ಬಳ್ಳಿಯ ವಿಧ್ಯಾನಗರದಲ್ಲಿ ನಡೆದ ಘಟನೆ
ವಿಕ್ಷೀಸಿ ಪೋಲಿಸಪ್ಪನ ಕಾಮ ಪುರಾಣದ ಕರ್ಮಕಾಂಡ

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *