Breaking News

ಬೈಕ್‌ ರಿಪೇರಿ ಮಾಡುತ್ತೀರುವ ರಾಹುಲ್‌ ಗಾಂಧಿ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌

ಕಾಂಗ್ರೆಸ್ ನಾಯಕ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಾರ್ವಜನಿಕರ ಜೊತೆ ಒಂದಿಲ್ಲಾ ಒಂದು ಬಹಳ ಆಳವಾಗಿ ಅವರೊಡನೆ ಬೆರೆಯುವ ಫೋಟೋ ಹಾಗೂ ವಿಡಿಯೋಗಳು ಸಾಮಾಜದ ಜಾಲತಾಣಗಳಲ್ಲಿ ಆಗಾಗ ಭಾರೀ ವೈರಲ್ ಆದ್ರೆ ಮತ್ತೊಮ್ಮೆ ಟ್ರೋಲ್ ಆಗುವದು ಸಹಜ ಆಗಿದೆ. ಇಂದೂ ಸಹ ರಾಹುಲ್ ಗಾಂಧಿ ಮೆಕಾನಿಕ್ ಶಾಪ್ ಒಂದರಲ್ಲಿ ಬೈಕ್ ಗಳ ರಿಪೇರಿ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಕೈಯಲ್ಲಿ ಸ್ಪ್ಯಾನರ್, ಸ್ಕ್ರೂ ಡ್ರೈವರ್ ಹಿಡಿದು ಯೆಜಡಿ ಹಾಗೂ ಹೀರೋ ಸ್ಪ್ಲೆಂಡರ್ ಬೈಕ್ ಗಳನ್ನು ರಿಪೇರಿ ಮಾಡುತ್ತಿರುವ ಫೋಟೋ ಸಂಚಲನ ಮೂಡಿಸಿದೆ.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದ ನಂತರ ಇನ್ನುಳಿದ ರಾಜ್ಯಗಳಲ್ಲಿ ಇನ್ಮುಂದೆ ನಡೆಯುವಂತಹ ವಿಧಾನಸಭಾ ಚುನಾವಣೆಗಳಿಗೆ ಹಾಗೂ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಅವರಿಗೆ ಆನೆ ಬಲ ಬಂದಂತಾಗಿದೆ. ಈ ನಡುವೆ ಈ ರೀತಿಯ ಫೋಟೋಗಳು ಸಾಮಾನ್ಯರ ಜೊತೆ ಬೆರೆಯುವಂತಹ ರಾಹುಲ್ ಗಾಂಧಿ ವ್ಯಕ್ತಿತ್ವಕ್ಕೆ ಜನ ಮತ್ತಷ್ಟು ಫಿದಾ ಆಗಿದ್ದಾರೆ

Share News

About BigTv News

Check Also

ಡಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಉಸ್ತುವಾರಿ ನೇಮಕ…

ದೆಹಲಿ : ಸಂಘಟನಾ ಉಸ್ತುವಾರಿಯಾಗಿ ಚಂದ್ ರೆಡ್ಡಿ ಆಯ್ಕೆ… ಶೀಘ್ರವೇ ಕೈ ಅಧ್ಯಕ್ಷರ ಬದಲಾವಣೆ.. ಸಂಘಟನೆ ಚುರುಕುಗೊಳಿಸಿ 2028ರ ಚುನಾವಣೆ …

Leave a Reply

Your email address will not be published. Required fields are marked *