Breaking News

ಇಲ್ಲ ಸಲ್ಲದ ಅರೋಪ ಮಾಡಿದ ಸಿದ್ದರಾಮಯ್ಯ: ಇದು ಸರಿಯೆ? ಎಂದ ಪ್ರಲ್ಹಾದ ಜೋಶಿ.

ಬಜೆಟ್ ಬಾಷಣದಲ್ಲಿ ಬಜೆಟ್ ಮಂಡನೆ ಬದಲು ಬಿಜೆಪಿಗೆ ಬೈದಿದ್ದಾರೆ ಎಂದು ಪ್ರಲ್ಹಾದ ಜೋಶಿಯವರು ಆರೋಪಿಸಿದ್ದಾರೆ. ಸಿದ್ದರಾಮಯ್ಯನವರು ಕೋವಿಡ್ ಮ್ಯಾನೇಜ್ ಮೆಂಟ್ ಬಗ್ಗೆ ಮಾತಾಡಿದ್ದಾರೆ.ಕೋವಿಡ್ ಮ್ಯಾನೇಜ್ ಮೆಂಟ್ ಬಗ್ಗೆ ಜಗತ್ತೇ ಮೆಚ್ಚಿರುವಾಗ ನಮ್ಮವರೇ ನಮ್ಮ ಬಗ್ಗೆ ಮಾತನಾಡುತಿದ್ದಾರೆ ಎಂದು ಪ್ರಲ್ಹಾದ ಜೋಶಿಯವರು ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದರು. ದೊಡ್ಡ ಜನಸಂಖ್ಯೆ ಇರುವ ದೇಶ ಭಾರತ ಆದರೂ ಕೋವಿಡ್ ನಿಯಂತ್ರಣ ಮಾಡಿದ ರೀತಿಗೆ ಬಗ್ಗೆ ಮೆಚ್ಚಲೇಬೇಕು ಎಂದರು.ಬೇರೆ ದೇಶಗಳಲ್ಲಿ ಅದರ ನಿಯಂತ್ರಣ ಕಷ್ಟವಾಗಿದ್ದರೂ ನಮ್ಮ ದೇಶ ಅದರ ನಿಯಂತ್ರಣ ಮಾಡಿದೆ, ಕೋವಿಡ್ ಬೇಗ ಸಹಜ ಸ್ಥಿತಿಗೆ ಬಂದು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಅರ್ಥಿಕತೆಯಾಗಿ ಹೊರ ಹೊಮ್ಮಿದ ದೇಶ ನಮ್ಮದು ಎಂದರು.

ಸಿದ್ದರಾಮಯ್ಯ ಕೊಡ ರಾಹುಲ್ ಗಾಂಧಿ ತರ ಬಿಜೆಪಿ ದ್ವೇಷಿಸಿ ಭಾರತದ ಮಹಾನ್ ಸಾಧನೆಯನ್ನು ಅಲ್ಲೆಗಳೆಯುತಿದ್ದಾರೆ,ಕರ್ನಾಟಕ ಭಾರತದಲ್ಲಿ ಬೆಳೆಯುತ್ತಿದೆ ಆದರೆ ಸಿದ್ದರಾಮಯ್ಯನವರು ಅದನ್ನು ಮರೆತು ಬಿಜೆಪಿ ಬಗ್ಗೆ ಮಾತನಡುತಿದ್ದಾರೆ ಎಂದು ಪ್ರಲ್ಲದ್ ಜೋಶಿ ಅವರು ಆರೋಪಿಸಿದ್ದಾರೆ.

Share News

About BigTv News

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *