ಹುಬ್ಬಳ್ಳಿ : ಹುಬ್ಬಳ್ಳಿಯ ಆನಂದ ನಗರದಲ್ಲಿ ಇಂದು ಬೆಳಂ ಬೆಳಿಗ್ಗೆ ಪತ್ನಿ ಕೊಲೆ ಮಾಡಿದ್ದಾನೆ.
ಹುಬ್ಬಳ್ಳಿಯ ಆನಂದ ನಗರದಲ್ಲಿ ಈ ಘಟನೆ ಸಂಭವಿಸಿದ್ದು ಮಂಜುಳಾ ಮುತ್ತಿಲಗೇರಿ ( 48)ಮೃತ ದುರ್ದೈವಿಯಾಗಿದ್ದು, ಕೊಡಲಿಯಿಂದ ಕೊಲೆ ಮಾಡಿದ್ದಾನೆ, ಕುಡಿದು ಜಗಳಮಾಡಿ ನಂತರದಲ್ಲಿ ಮತ್ತಿನಲ್ಲಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ತದನಂತರದಲ್ಲಿ
ಪೋಲಿಸ್ ಠಾಣೆಗೆ ಆರೋಪಿ ಸೆಲೆಂಡರ ಹಾಗಿದ್ದಾನೆ.
ಬೀಮಪ್ಪ ಎಂಬ ವ್ಯಕ್ತಿ ಕೊಲೆ ಮಾಡಿದ ಆರೋಪಿಯಾಗಿದ್ದು, ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಘಟನೆಗೆ ಸಂಭಂದಿಸಿದಂತೆ ಪ್ರಕರಣ ದಾಖಲು ಮಾಡಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

