Breaking News

ಪೊಲೀಸರು ತಪ್ಪುಮಾಡಿದವರಿಗೆ ಶಿಕ್ಷೆ ಕೊಡುವದರಲ್ಲೂ ಮತ್ತು ಜಾಗ್ರತಿ ಶಿಕ್ಷಣ ಕೊಡುವದರಲ್ಲೂ ನಂಬರ್ 1.

ಹುಬ್ಬಳ್ಳಿ: ಪೂರ್ವ ಸಂಚಾರ ಪೊಲೀಸ್ ಠಾಣೆಯ PSI ಪುನಿತ್ ಕುಮಾರ ಅವ್ರು ಟ್ರಾವೆಲ್ ಸಂಸ್ಥೆಗೆ ತೆರಳಿ ಬಾರಿ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಪಾಲನೆ,ರಸ್ತೆ ಸುರಕ್ಷರತೆ ಬಗ್ಗೆ ಮತ್ತು ಅಪಘಾತ ನಿಯಂತ್ರಣ ಸೇರಿದಂತೆ ಸಂಚಾರ ಕಾನೂನುಗಳ ಕುರಿತಾಗಿ ಜಾಗ್ರತಿ ಮೂಡಿಸಿದರು. ಚಾಲಕರಲ್ಲಿ ನಿಯಮಗಳ ಬಗ್ಗೆ ಮನ ಮುಟ್ಟುವ ಹಾಗೆ

ಜಾಗ್ರತಿ ಮೂಡಿಸಿದರು.ಪುನಿತ್ ಕುಮಾರವರು ಹೇಳಿದ ಹಾಗೆ ಚಾಲಕರು ನಿಯಮ ಪಾಲನೆ ಮಾಡಿದರೆ ಅಪಘಾತಗಳು ನಿಯಂತ್ರಣವಾಗುತ್ತವೆ.ಇದೆ ತರ ಇಲಾಖೆ ಸಂಚಾರದಲ್ಲಷ್ಟೇ ಅಲ್ಲದೆ ಬೇರೆ ಬೆರೆ ವಿಷಯಗಳ ಬಗ್ಗೆ ಕಾನೂನು ಅರಿವು ಮೂಡಿಸಲು ಪ್ರಾರಂಭಿಸಲಿ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *