ಒಬ್ಬರು ಮಹಿಳೆ ಮನೆಯ ಟೆರೇಸಿನ ಅಂಚಿನಲ್ಲಿ ನಿಂತಿರುವುದನ್ನು ನೋಡಬಹುದು. ಆಗ ಕೆಳಗೆ ನಿಂತಿದ್ದ ಆಕೆಯ ಅತ್ತೆ-ಮಾವಂದಿರು ಪದೇ ಪದೇ ಕೆಳಗೆ ಹಾರುವಂತೆ ಆಕೆಯನ್ನು ಒತ್ತಾಯಿಸಿದ್ದಾರೆ. ಆಗ ಅರ್ಚನಾ ಎಂಬ ಆ ಮಹಿಳೆ 2 ಅಂತಸ್ತಿನ ಟೆರೇಸಿನಿಂದ ಕೆಳಗೆ ಹಾರಿದ್ದಾರೆ. ಗಾಯಗೊಂಡು ಬಿದ್ದ ಆಕೆಯನ್ನು ಮತ್ತೆ ಥಳಿಸಿರುವ ಅತ್ತೆ-ಮಾವ ಆಕೆಯನ್ನು ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿದ್ದಾರೆ. ವರದಕ್ಷಿಣೆಗಾಗಿ ಆಕೆಗೆ ಈ ರೀತಿ ಕಿರುಕುಳ ನೀಡಲಾಗಿದೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

