ರಾಜಕಾರಣಿಗಳ ಪ್ರಭಾವದಿಂದ ಖಾಯಂ ಆಗ್ತಾರಾ, ಇಲ್ವಾ ಆಯುಕ್ತರು..? ಹುಬ್ಬಳ್ಳಿ -ಧಾರವಾಡ ಪೊಲೀಸ್ ಕಮಿಷನರ್ ಹಂಗಾಮಿ ಆಗಿ ಬಂದ ಖಡಕ್ ಆಫಿಸರ್ ಸಂತೋಷ ಬಾಬು ರಾಜಕಾಣಿಗಳಿಗೆ ಹೊಂದಾಣಿಕೆ ಆಗದ ಕಾರಣ ಖಾಯಂ ಆಗಿ ಮಾಡದ ರಾಜಕಾರಣಿಗಳು.ಹು -ಧಾ ಪೊಲೀಸ್ ಆಯುಕ್ತರು ಮಾಮೂಲಿ ಮನಸಿನಲ್ಲದ ಕಾರಣ ಅವರನ್ನು ಇನ್ನು ಖಾಯಂ ಮಾಡಿಲ್ಲ. ಇದೆ ಆಯುಕ್ತರು
ಇದ್ದರೆ ಕೆಲವೇ ತಿಂಗಳಲ್ಲಿ law & order ಕಂಟ್ರೋಲ್ ಆಗೋದು 100ರಷ್ಟು ಸತ್ಯ. ಆದರೆ ಹು -ಧಾ ರಾಜಕಾರಣಿಗಳ ಮಾಮೂಲಿ ಮನಸ್ಸಿಗೆ ಬಾರದ ಆಯುಕ್ತರು ಇರುತ್ತಾರಾ ಅಥವಾ ಹೋಗುತ್ತಾರಾ ಕಾದು ನೋಡಬೇಕು.ಹು -ಧಾ ದಲ್ಲಿ ಕ್ರೈಂ ಕಂಟ್ರೋಲ್ ಮಾಡಲು ಸಾಧ್ಯ ಆದರೆ ಸಂತೋಷ ಬಾಬು ಆಯುಕ್ತರಾಗಿ ಖಾಯಂ ಆಗಿ ಇದ್ರೆ ಅವರ ಕೈ ಇಂದ ಸಾಧ್ಯ. ಬೇರೆಯವರು ಯಾರೇ ಆ ಜಾಗದಲ್ಲಿ ಬಂದರು ಕಂಟ್ರೋಲ್ ಮಾಡಲು ಸಾಧ್ಯವಾಗದೇನೋ…?

ಆಯುಕ್ತರು ಬಂದ ಮೇಲೆ ಪುಡಿರೌಡಿಗಳು ಮತ್ತು ರೌಡಿ ಶೀಟ್ ರಗಳು ಕಾನೂನು ಬಾಹಿರ ಚಟುವಟಿಕೆ ಮಾಡಲು 100ಬಾರಿ ಯೋಚಿಸುವಂತಹ ಪರಿಸ್ಥಿತಿ ಕೆಲವೇ ತಿಂಗಳಿನಲ್ಲಿ ನಿರ್ಮಾಣವಾಗಿದೆ. ಅದೇ ಖಾಯಂ ಆಗಿ ಇದೆ ಆಯುಕ್ತರು ಮುಂದುವರೆದರೆ ಹುಬ್ಬಳ್ಳಿ -ಧಾರವಾಡ ಜನ ಸಾಮಾನ್ಯರಿಗೆ ಸ್ವರ್ಗ ಅನಿಸಲು ಶುರುವಾಗುತ್ತೆ.ಆಯುಕ್ತರು ಖಾಯಂ ಆಗುತ್ತಾರೋ, ಇಲ್ಲವೋ ಸರ್ಕಾರದ ನಡೆ ಕಾದು ನೋಡಬೇಕು.ಈ ಪ್ರಭಾವಿ ರಾಜಕಾರಣಿಗಳು ಯಾರಿದ್ದಾರೆ ಗೊತ್ತಾ..? ಭಾಗ 2 ಕಾದು ನೋಡಿ..ಬಿಗ್ ಟಿವಿ ನ್ಯೂಸ್ ಸ್ಫೋಟಕ ಸುದ್ದಿ

bigtvnews | Hubli Dharwad News | Kannada News | Karnataka News Hubli News | News In Hubli | Local news

