Breaking News

ಸಿಲಿಂಡರ್ ತುಂಬಿದ್ದ ಲಾರಿಯಲ್ಲಿ ಗ್ಯಾಸ್ ಲೀಕ್.ಸದ್ಯ ಒಂದು ಕಿಮೀ ರಸ್ತೆ ಸಂಪೂರ್ಣ ಬಂದ್….

ಧಾರವಾಡ : ಧಾರವಾಡದಲ್ಲಿ ಸಿಲೆಂಡರ್ ತುಂಬಿದ್ದ ಲಾರಿಯಲ್ಲಿ ಗ್ಯಾಸ್ ಲೀಕ್ ಆಗಿದೆ. ಧಾರವಾಡದ ಹೊರವಲಯದ ಹೈಕೋರ್ಟ್ ಬಳಿ ನಡೆದಿದೆ. ಹೈಕೋರ್ಟ್ ಬಳಿಯ ಅಂಡರ್ ಪಾಸ್ ಸೇತುವೆ ಕೆಳಗೆ ಸಿಲುಕಿರುವ ಗ್ಯಾಸ್ ಲಾರಿ. ಲಾರಿ ಸಿಲುಕಿದ ಬಳಿಕ ಗ್ಯಾಸ್ ಲೀಕ್ ಆಗಿದೆ. ಈಗ ಸದ್ಯ ಒಂದು ಕಿಲೋಮೀಟರ್ ರಸ್ತೆ ಸಂಪೂರ್ಣ

ಬಂದ್ ಆಗಿದೆ. ಗ್ಯಾಸ್ ಲೀಕ್ ಆಗಿರುವುದರಿಂದ ಸಂಚಾರಕ್ಕೂ ನಿಷೇದ ಹಾಕಲಾಗಿದೆ.ಸ್ಥಳದಲ್ಲಿ ಆಗ್ನಿಶಾಮಕ ದಳ ಸೇರಿ ಧಾರವಾಡದ ಗ್ರಾಮೀಣ ಹಾಗೂ ನಗರದ ಪೊಲೀಸರು ಅಲ್ಲಿಗೆ ಡೌದಾಯಿಸಿದ್ದಾರೆ. ಸದ್ಯ ರಾಷ್ಟ್ರೀಯ ಹೆದ್ದಾರಿಯ ವಾಹನಗಳಿಗೆ ಬದಲಿ ಮಾರ್ಗ ವ್ಯವಸ್ಥೆ ಮಾಡಿರುವ ಪೊಲೀಸರು. ಗ್ಯಾಸ್ ಸಂಪೂರ್ಣ ಲೀಕ್ ಆದ ಬಳಿಕ ಸಂಚಾರಕ್ಕೆ ಅನುವು ಮಾಡಲಿರುವ ಪೊಲೀಸರು.

Share News

About Shaikh BigTv

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *