Breaking News

ಎರಡೂ ಧರ್ಮದ ಧ್ವಜ ತಂದ ಸಂಕಟ ಎರಡೂವರೆ ತಾಸಿನಲ್ಲಿ ಹೆಡೆ ಮುರಿ ಕಟ್ಟಿದ ಹಳೇ ಹುಬ್ಬಳ್ಳಿ ಪೊಲೀಸರು…

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ತಾಂಡದಲ್ಲಿ ನಡೆದ ಘಟನೆ. ತಾಂಡದಲ್ಲಿ ಯುವಕ ಪಾರಿವಾಳ ಸಾಕಿದ್ದು,ಗೋಡಕೆ ಪ್ಲಾಟ್ ನಲ್ಲಿ ಏರಟೆಲ್ ಟವರ್ ಮೇಲೆ ಕುರಬಾರದು ಎಂದು ಎರಡು ಧರ್ಮದ ಬಾವುಟ ಕಟ್ಟಿದ್ದಾರೆ . ಟವರ್ ಮೇಲೆ ಕುರಬಾರದು ಎಂದು ಅವನು ಮತ್ತು ಅವನ ಸ್ನೇಹಿತ ಸೇರಿ ಅವು ಹಾರಿ ಹೋಗಬೇಕೆಂದು ಬಾವುಟ ಕಟ್ಟಿದ್ದಾರೆ. ಅವರು ಆಗಷ್ಟ 14 ರಂದು ಇದನ್ನು ಕಟ್ಟಿದ್ದಾರೆ. ಅವರು ಬಾವುಟ ಕಟ್ಟಿದ್ದು ಪಾರಿವಾಳ ಸಾಕುವ ಉದ್ದೇಶದಿಂದ ಹೊರತು ಮತ್ಯಾವುದರಿಂದ ಅಲ್ಲ. ತಮ್ಮ ಪಾರಿವಾಳ ಸಾಕುವ

ದ್ರಷ್ಟಿಯಿಂದ ತಮ್ಮ ತಮ್ಮ ಧರ್ಮದ ಧ್ವಜವನ್ನು ಹಿಂದೂ ಮುಸ್ಲಿಂ ಯುವಕರು ಹಾಕಿದ್ದಾರೆ. ಇವರನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದು ಹಳೇ ಹುಬ್ಬಳ್ಳಿ ಪೊಲೀಸರು ಕೇವಲ ಎರಡೂ ವರೆ ತಾಸಿನಲ್ಲಿ ಹೆಡೆ ಮುರಿ ಕಟ್ಟಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.ಹಳೇ ಹುಬ್ಬಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ತಂಡಗಳಾದ ಪರಶುರಾಮ್ ಬಿ ಕಾಳೆ, ಈಶ್ವರ್ ಸಂಶಿ, ಸಂತೋಷ ವಿ ಹೊನ್ನಾಪುರ, ಪಕೀರೇಶ್ ಆರ್ ಗೊಬ್ಬರ ಗುಂದಿ ಆರೋಪಿಗಳನ್ನು ಪತ್ತೆ ಹಚ್ಚಲು ಅಸಧಾರಣ ಕೆಲಸದ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದಾರೆ. ಚೆನ್ನಾಗಿ ಕೆಲಸ ಮಾಡಿ ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ..

ಪ್ರೀತಿಯ ಪಾರಿವಾಳ ಸಿಕ್ಕೆ ಬಿಡತ್ತು ಗೆಳೆಯ ಪೋಲೀಸರ ಕೈಗೆ

Share News

About Shaikh BigTv

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *