ಈ ಹಿಂದೆ 2021 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಹಿಂದಿನ ಆಯುಕ್ತರು ಲಂಚ ಪಡೆದ ಪ್ರಕರಣದಲ್ಲಿ ಮೂರು ಪೊಲೀಸರಿಗೆ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.ಹುಬ್ಬಳ್ಳಿಯ ದುರ್ಗಬೈಲ್ ಬಳ್ಳಿ ಆಟೋ ಚಾಲಕನನ್ನನು ಹಿಡಿದು ಕುಡಿದಿದ್ದಕ್ಕೆ ಅವನ ಮೇಲೆ ಕೇಸು ಹಾಕದೆ ಲಂಚ ಪಡೆದು ಬಿಟ್ಟಿದ್ದರು ಹಾಗಾಗಿ ಆ ಪರಕರಣದಲ್ಲಿ ಆರೋಪ ರವಿ ವಡ್ಡರ ಹಾಗೂ ಇನಿಬ್ಬರ
ಪೊಲೀಸ್ ರ ಮೇಲೆ ಸಾಬೀತ್ತು ಆಗಿದ್ದಕ್ಕೆ ಅಮಾನತು ಮಾಡಿ ಆದೇಶ ಹೊರಡಿಸಿದರು.ಈ ಆದೇಶವು ಮೇ 10 2021 ರಿಂದ 11 ಜೂನ್ 2021 ರವರೆಗೆ ಇತ್ತು ಎನ್ನುವುದು ನಾವು ನೆನಪು ಮಾಡಿಕೊಳ್ಳ ಬೇಕಾಗುತ್ತದೆ.ಇಲಾಖೆಯ ಮೇಲಾಧಕಾರಿಗಳು ಒಮ್ಮಮ್ಮೆ ಮಾಡುವ ಕೆಲಸಕ್ಕೆ ಖುಷಿ ಅನಿಸುತ್ತದ್ದೆ, ಇನ್ನು ಮುಂದು ಇದೆ ತರಾ ನಿರ್ಣಯ ಗಳನ್ನು ತೆಗೆದುಕೊಂಡರೆ ಪೊಲೀಸ್ ಇಲಾಖೆಯ ಮೇಲೆ ಜನರಿಗೆ ಹೆಮ್ಮೆ ಅನಿಸುತ್ತದೆ..Bigtv News ಸ್ಫೋಟಕ ಸುದ್ದಿ.
bigtvnews | Hubli Dharwad News | Kannada News | Karnataka News Hubli News | News In Hubli | Local news

