ಹುಬ್ಬಳ್ಳಿ: ನಗರದ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನದಲ್ಲಿ ಪ್ರೇಮಿಗಳು ಇಬ್ಬರು ತಮ್ಮನ್ನು ತಾವೇ ಮರೆತು ರೋಮ್ಯಾನ್ಸ್ ನಲ್ಲಿ ಬ್ಯಸಿ ಆಗಿದ್ದಾರೆ. ಜನರು, ಮಕ್ಕಳ್ಳು, ವೈದ್ಯರು, ರೋಗಿಗಳನ್ನು ಲೇಕಿಸದೇ ತಮ್ಮ ಗುಂಗಿನಲ್ಲಿ ತಮ್ಮನೇ ತಾವೇ ಮೈ ಮರೆತ ರೀತಿ ವರ್ತಿಸಿದ್ದು ಇದೀಗ ವಿಡಿಯೋ ವೈರೆಲ್ ಆಗಿದೆ.
ಇಲ್ಲಿ ಹೇಳೋರು ಇಲ್ಲ, ಕೇಳೋರು ಇಲ್ಲ ಎಂಬಂತಾಗಿದ್ದು. ಯುವ ಪ್ರೇಮಿಗಳಿಬ್ಬರು ಮುತ್ತಿನ ಗಮ್ಮತ್ತಿನಲ್ಲಿ ತಮ್ಮನ್ನೇ ತಾವು ಮರೆತಿದ್ದಾರೆ.
ಅಲ್ಲೇ ಇದ್ದ ಸಾರ್ವಜನಿಕರಿಗೆ ಈ ವರ್ತನೆಯಿಂದ ಮುಜುಗುರ ಉಂಟಾಗಿದೆ. ಈ ರೀತಿಯಾಗಿ ಹಾಡಹಗಲೇ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರಲ್ಲಿ ಅಸಮಾಧಾನ ಉಂಟಾಗಲು ಕಾರಣವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

