Breaking News

ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ನಿಂದ ಕೈ ಮುಗಿದು ಮಾಲಾರ್ಪಣೆ ಮಾಡಿಸಿಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಯಾರು ಗೊತ್ತಾ…?

ರೌಡಿಗಳ ಕೂಟದಲ್ಲಿ ಹುಬ್ಬಳ್ಳಿ ಇನ್ಸ್ ಪೆಕ್ಟರ್: ಇಲಾಖೆ ಘನತೆ ಗೌರವ ಮಣ್ಣುಪಾಲು.ಗೃಹ ಸಚಿವರೇ ಪೊಲೀಸ್ ಇಲಾಖೆಗೆ ಇದೆಂತಾ ಅಪಮಾನ…!

ಹುಬ್ಬಳ್ಳಿ: ರೌಡಿ ಶಿಟರ್ ಜೊತೆ ಪೊಲೀಸ್ ಇನ್ಸ್ಪೆಕ್ಟರ್ ಡ್ರಾಮಾ ಕಹಾನಿ….? ಕಾಕಿಗೆ ಕಳಂಕ ತಂದ ಇನ್ಸ್ಪೆಕ್ಟರ್ ಯಾರು..? ಈ ಇನ್ಸ್ಪೆಕ್ಟರ್ ಗೆ ಕೆಲಸ ಇಲ್ವಾ ??? ಕಾಕಿಗೆ ಕಳಂಕ ತರೋದೆ ಇವರ ಕೆಲ್ಸಾನಾ….? ಇವನ ತಪ್ಪಿಗೆ ಮೇಲಿನ ಅಧಿಕಾರಿಗಳು ಪದೇ ಪದೇ ಸಾತ್ ಕೊಡ್ತಾರಾ ಅನ್ನೊ ಅನುಮಾನ?ಏನು ದೊಡ್ಡ ಘನಂದಾರಿ ಕೆಲಸ ಮಾಡಿದ್ದೀನಿ ಅಂತ ಸ್ಟೇಜ್ ಮೇಲೆ ನಗುವುದು ನೋಡಿ…ಅದು ಸರ್ಕಲ್ ನಲ್ಲಿ ರೌಡಿ ಶಿಟರ್ ಇಂದ ಮಾಲಾರ್ಪಣೆ. ತನ್ನ ಠಾಣೆಯಲ್ಲಿ ರೌಡಿಶೀಟರ್ ಇರೋದು ಗೋತಿದ್ರು ಪೊಲೀಸ್ ಇನ್ಸ್ಪೆಕ್ಟರ್ ಈ ರೀತಿ ಮಾಡಿದ್ರ….?ಯಾರಿಂದ ಮಲಾರ್ಪಣೆ ಮಾಡಿಸ್ಕೊಬೇಕು ಅಂತ ಗೊತ್ತಾಗಲ್ವಾ…..? ಇವನೆಂತ ಪೊಲೀಸ್ ಇನ್ಸ್ಪೆಕ್ಟರ್ ಇವನಿಗೆ

ಕಾನೂನಿನ ಅರಿವಿಲ್ಲ.. ಇನ್ನೂ ಸಮಾಜಕ್ಕೆ ಕಾನೂನು ಅರಿವು ಮೂಡಿಸೋದಾದ್ರು ಹೇಗೆ…? ಇವೆಲ್ಲಾ ತಿಳ್ದಿದ್ರು ಏನು ನಾನು ಮಾಡಿದ್ದೆ ರೈಟ್ ಅಂತ ಹೇಳ್ಕೊಂತಾ ಅಡ್ಡಾಡುವ ಇನ್ಸ್ಪೆಕ್ಟರ್.. ಪದೇ ಪದೇ ತಪ್ಪು ಮಾಡಿದರೂ ಮೇಲಿನ ಅಧಿಕಾರಿಗಳು ನನಗೆ ಸಾತ್ ಕೊಡ್ತಾರೆ ಅಂತ ಹೇಳಿಕೊಂಡು ಅಡ್ಡಾಡುವ ಇನ್ಸ್ಪೆಕ್ಟರ್.ಪೊಲೀಸ್ ಇಲಾಖೆಯ ಗೌರವವನ್ನು ಮಾನವನ್ನು ಹರಾಜಿಗೆ ಇಟ್ಟ ಇನ್ಸ್ಪೆಕ್ಟರ್. ಈಗಲಾದರೂ ಮೇಲಿನ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಾರ ಅಥವಾ ಇದೆ ರೀತಿ ಮುಂದುವರಿಯಲು ಬಿಡತಾರ ಕಾದು ನೋಡ್ಬೇಕು…ಅತಿ ಶೀಘ್ರದಲ್ಲಿ ಸ್ಪೋಟಕ ಸುದ್ದಿ ನಿಮ್ಮ ಬಿಗ್ ಟಿವಿ ನ್ಯೂಸ್ ನಲ್ಲಿ ಮಾತ್ರ…..

Share News

About Shaikh BigTv

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *