ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾಗಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸುತ್ತಿರುವ ಧೋನಿ 42 ವರ್ಷಕ್ಕಿಂತ ಮೇಲ್ಪಟ್ಟವರು. ಆದರೆ, ಇಂದಿಗೂ ಅವರು ಯುವಕರಂತೆ ಎಲ್ಲರೊಂದಿಗೂ ಬೆರೆತು ಚಿಕ್ಕವರಂತೆ ಕಾಣಿಸಿಕೊಳ್ಳುತ್ತಾರೆ. ಅದೇ ರೀತಿ ಇದೀಗ ಅವರ ಹೊಸ ಲುಕ್ ಸಖತ್ ವೈರಲ್ ಆಗುತ್ತಿದೆ.
ಉದ್ದನೆಯ ಕೂದಲಿನೊಂದಿಗೆ ವಿಂಟೇಜ್ ಲುಕ್ನಲ್ಲಿ ಕಾಣಿಸಿಕೊಂಡ ತಲಾ ಧೋನಿ, ಇತ್ತೀಚೆಗೆ ಪೋನಿ ಟೈಲ್(ಜುಟ್ಟು) ಹೇರ್ ಸ್ಟೈಲ್ನೊಂದಿಗೆ ಕ್ಯಾಮೆರಾಗಳ ಮುಂದೆ ಕಾಣಿಸಿಕೊಂಡರು. ಮಹಿ ಯಾವಾಗಲೂ ಟ್ರೆಂಟಡ್ ಕ್ರಿಯೇಟ್ ಮಾಡುತ್ತಾರೆ. ಅವರ ಹೊಸ ಹೇರ್ ಸ್ಟೈಲ್ ಫಾಲೋ ಮಾಡಬೇಕು ಎಂದು ಕ್ರಿಕೆಟ್ ಅಭಿಮಾನಿಗಳು xನಲ್ಲಿ ಕಮೆಂಟ್ ಮಾಡುತ್ತಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





