Breaking News
Featured Video Play Icon

ಸರ್ಕಾರದ ಆದೇಶ ಮಹಾನಗರ ಪಾಲಿಕೆಗೆ ಹಾಗು ಪೋಲೀಸರಿಗೆ ಗೊತ್ತಿಲ್ವಾ..?? ಅಥವಾ ಅನ್ವಯಿಸಲ್ವಾ..!!! ಅಯ್ಯೋ ದುರಂತ..

ಹುಬ್ಬಳ್ಳಿ: ಗಲ್ಲಿಗಲ್ಲಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಜೊರಾಗಿದೆ. ನಿಷೇಧ ಇದ್ರು ಚೋಟಾ ಮುಂಬೈ ನಲ್ಲಿ ಪ್ಲಾಸ್ಟಿಕ್ ಮಾರಾಟ ಜೋರು ನಡಿದಿದೆ.ಪೊಲೀಸ್ ಠಾಣೆ ಮುಂಭಾಗವೇ ಪ್ಲಾಸ್ಟಿಕ್ ಮಾರಾಟ ಜೋರಾಗಿದೆ. ಪ್ಲಾಸ್ಟಿಕ್ ಮಾರಾಟ ನಿಷೇಧ ಇದ್ರೂ ಚೋಟಾ ಮುಂಬೈನಲ್ಲಿ ಭರ್ಜರಿ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು.ಪ್ಲಾಸ್ಟಿಕ್ ವ್ಯಾಪಾರಿಗಳ ಬೆನ್ನಿಗೆ ನಿಂತಿದ್ದಾರಾ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು.ರಾಜಾರೋಷವಾಗಿ ಪ್ಲಾಸ್ಟಿಕ್ ಮಾರ್ತಿದ್ದವರು ಬಿಗ್ ಟಿವಿ ನ್ಯೂಸ್ ಕ್ಯಾಮೆರಾ ಕಂಡು ಅಂಗಡಿ ಬಂದ್ ಮಾಡಿದ ವ್ಯಾಪಾರಿಗಳು.ಸರ್ಕಾರದ ಆದೇಶವು ವ್ಯಾಪಾರಿಗಳಿಗೆ ಸಂಭಂದ ಇಲ್ಲ ಅದಿಕಾರಿಗಳಿಗೂ ಸಂಭಂದ

ಇಲ್ಲವಾಗಿದೆ,ರಾಜಾರೋಷವಾಗಿ ಪ್ಲಾಸ್ಟಿಕ್ ಮಾರ್ತಿದ್ರು,ಅಧಿಕಾರಿಗಳು ಕಪ್ಪು ಕಾಣಿಕೆ ತಿಂದು ಸುಮ್ಮನಾಗಿದ್ದಾರೆ.ಹೀಗೆ ಆದರೆ ಕಾನುನೂ ಪಾಲಿಸೂರು ಯಾರು..? ಇನ್ನಾದರು ಅಧಿಕಾರಿಗಳು ಎಚ್ಚೆತ್ತು ಪ್ಲಾಸ್ಟಿಕ್ ದಂಧೆಗೆ ಕಡಿವಾಣಾ ಹಾಕ್ತಾರಾ ಇದರ ಎಲ್ಲಾ ಸಂಪುರ್ಣ ಮಾಹಿತಿ ನಿಮ್ಮ ಬಿಗ್‌ ಟಿವಿ ನ್ಯೂಸ್ ನಲ್ಲಿ ಮಾತ್ರ..

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *