Breaking News

ಚಿಗುರಿ ಬಸಲ್ಲಿ ಬೆಂಕಿ ತಪ್ಪಿದ ದೊಡ್ಡ ಅನಾಹುತ…

ಹುಬ್ಬಳ್ಳಿ: ಹು – ಧಾ ಚಿಗರಿ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ತಪ್ಪಿದ ಬಾರಿ ಅನಾಹುತ. ಹೌದು ಧಾರವಾಡದಿಂದ ಹುಬ್ಬಳ್ಳಿಗೆ ಹೋಗುವ ಬಿಆರ್‌ಟಿಎಸ್ ಬಸ್ಸನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಬೆಚ್ಚಿಬಿದ್ದ ಪ್ರಯಾಣಿಕರು.ನವನಗರ ಹೆಚ್-ಡಿ ಬಿ‌ಆರ್‌ಟಿಎಸ್ ಎಪಿಎಂಸಿ ಸ್ಟಾಫ್ ಬಳಿ ಈ ಘಟನೆ ನಡೆದಿದೆ.ಧಾರವಾಡದಿಂದ ಹುಬ್ಬಳ್ಳಿಯ ಕಡೆಗೆ ಬರುತ್ತಿದ್ದ ಬಿಆರ್‌ಟಿಎಸ್ ಚಿಗರಿ ಬಸ್ಸ.ಬಸ್ಸಿನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರನ್ನು ಕರೆದುಕೊಂಡು ಹೋಗುತಿತ್ತು. ಚಾಲಕ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ಅನಾಹುತ. ಹಿಂದೆ ಹೋಗೆ ನೋಡಿ ಚಿಗರಿ ಬಸ್ಸ ನಿಲ್ದಾಣದ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ ಚಾಲಕ.ಬಸ್ಸಿನ ಹಿಂಬದಿ ಬೆಂಕಿ‌ ಆರಿಸಿದ ಸಿಬ್ಬಂದಿಗಳು.ಬೆಂಕಿ ಆರಿಸಿದ ಬಳಿಕ ಪ್ರಯಾಣಿಕರಿಗೆ ಬದಲಿ ಬಸ್ಸ ವ್ಯವಸ್ಥೆ ಮಾಡಿದ ಸಿಬ್ಬಂದಿಗಳು.ಬೆಂಕಿ ಆರಿಸಿದ ಬಳಿಕ ನಿಟ್ಟುಸಿರು ಬಿಟ್ಟ ಪ್ರಯಾಣಿಕರು.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *