Breaking News

ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಯತ್ನಾಳ್‌ ವಿರುದ್ಧ ಟಾಂಗ್‌…

ಬೆಂಗಳೂರು: ಆಡಳಿತ ಪಕ್ಷ ಅದ ವಿರುದ್ಧ ಸಂಘರ್ಷ ಮಾಡಬೇಕು. ಯಡಿಯೂರಪ್ಪ ಮೇಲೆ, ರಾಜ್ಯಾಧ್ಯಕ್ಷ ಮೇಲೆ ಸಂಘರ್ಷ ಮಾಡಿದ್ರೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತೆ, ಹಾಗೆಯೇ ಬಿಜಾಪುರದಲ್ಲಿ ಟಿಕೆಟ್ ಕೊಡುವುದು ಯಡಿಯೂರಪ್ಪನ್ನೋದು ಮರಿಬಾರದು ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಯತ್ನಾಳ್‌ ವಿರುದ್ಧ ಟಾಂಗ್‌ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂ ಪಿ ರೇಣುಕಾಚಾರ್ಯ, ಯತ್ನಾಳ್ ಬಗ್ಗೆ ನನಗೆ ಗೌರವ ಇದೆ. ವಾಜಪೇಯಿ ಸಚಿವ ಸಂಪುಟಗಳಲ್ಲಿ ಸಚಿವರಾಗಿದ್ದೆ ಅಂತ ಪದೇ ಪದೇ ಹೇಳ್ತಾರೆ. ಹಿಂದೆ ಸಚಿವರಾಗಿದ್ದು ಯಡಿಯೂರಪ್ಪ ಅವರ ಕೃಪಾಕಟಾಕ್ಷೆದಿಂದ, ಪಕ್ಷದಿಂದ ಉಚ್ಚಾಟನೆ ಆದಾಗ ಬಿಜೆಪಿಗೆ ಯತ್ನಾಳ್ ಅವರನ್ನು ತೆಗೆದುಕೊಳ್ಳಬೇಕು ಅಂತ ಹೇಳಿದ್ದು ಯಡಿಯೂರಪ್ಪ ಅವರು. ಯಡಿಯೂರಪ್ಪಗೆ ಯತ್ನಾಳ್ ಅವರನ್ನು ತೆಗೆದುಕೊಳ್ಳುವುದು ಬೇಡ ಅಂತ ಸಾಕಷ್ಟು ಜನ ಹೇಳಿದ್ರು.

ಯತ್ನಾಳ್ ಯಾಕೆ ಹೇಳ್ತಾರೆ ಗೊತ್ತಾಗ್ತಿಲ್ಲ. ನಮಗೂ ದೆಹಲಿಗೆ ಹೋಗಲು ಬರುತ್ತೆ, ನಮಗೂ ಮಾತಾಡೋಕೆ ಚನ್ನಾಗಿ ಬರುತ್ತೆ. ಯಾರ ವಿರುದ್ಧ ಸಂಘರ್ಷ? ಕಾಂಗ್ರೆಸ್ ವಿರುದ್ಧ ಸಂಘರ್ಷ ಮಾಡಬೇಕು, ಆಡಳಿತ ಪಕ್ಷದ ವಿರುದ್ಧ ಸಂಘರ್ಷ ಮಾಡಬೇಕು. ಯಡಿಯೂರಪ್ಪ ಮೇಲೆ, ರಾಜ್ಯಾಧ್ಯಕ್ಷ ಮೇಲೆ ಸಂಘರ್ಷ ಮಾಡಿದ್ರೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತೆ, ಪಕ್ಷಕ್ಕೆ ಬಿಟ್ಟವರನ್ನ ವಾಪಸ್ ಕರೆತಂದಿದ್ದು ಯಡಿಯೂರಪ್ಪ ಅವರು ಎಂದು ಯತ್ನಾಳ್‌ ವಿರುದ್ಧ ಕುಟುಕಿದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *