Breaking News

ರಜತ್ vs ಜೋಶಿ ಪೈಟ್ ಗೆ ಸರಳ ಸೂತ್ರದ ಪಾಠ ನೀಡಿದ  ಹರಿಪ್ರಸಾದ್: ಹಾಜಿ ಹುಟ್ಟು ಹಬ್ಬದ ಸಂಭ್ರಮ

ಖಾಸಗಿ ಪ್ರವಾಸದಲ್ಲಿ ಇರುವ  ಪರಿಷತ್ ಹಿರಿಯ ಸದಸ್ಯ ಬಿ.ಕೆ ಹರಿಪ್ರಸಾದ್ ನಿನ್ನೆಯಷ್ಟೇ ಬಿಜೆಪಿ ಹಾಗೂ ಜೋಶಿ ವಿರುದ್ಧ ಕಿಡಿ ಕಾರಿದ್ದರು ಇಂದು ಮತ್ತೆ ರಾತ್ರಿ ಹುಬ್ಬಳ್ಳಿಗೆ ಆಗಮಿಸಿದ ವೇಳೆ ತಮ್ಮ ನೆಚ್ಚಿನ ಶಿಷ್ಯನ ಹುಟ್ಟು ಹಬ್ಬ ಆಚರಿಸಿದ ನಂತರ ರಜತ್ ಉಳ್ಳಾಗಡ್ಡಿ ಮಠ ಜೊತೆ ಚರ್ಚೆ ನಡೆಸಿ ಲೋಕಸಭೆ ತಯಾರಿ ನಡೆಸುವಂತೆ ಸೂಚನೆ ನೀಡಿದ್ದಾರೆ

ಹುಬ್ಬಳ್ಳಿ : ಪ್ರಧಾನಿ ಮೋದಿ ಪರಮಾಪ್ತ ಪ್ರಭಾವಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಲಿಸಲು ಯಾವೆಲ್ಲಾ ತಯಾರಿ ನಡೆಸಬೇಕು ಕಾಂಗ್ರೆಸ್ ಪಕ್ಷವನ್ನು ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಹೇಗೆ ಗೆಲ್ಲಿಸಬೇಕು ಎನ್ನುವ ಸರಳ ಸೂತ್ರವನ್ನು ಇಂದು ಹಿರಿಯ ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ತಮ್ಮ ಶಿಷ್ಯ ಹಾಜಿ ಅವರ ಹುಟ್ಟು ಹಬ್ಬ ಆಚರಿಸಿದ ನಂತರ  ಲೋಕಸಭೆ ಟಿಕೆಟ್ ಆಕಾಂಕ್ಷಿ ರಜತ್ ಉಳ್ಳಾಗಡ್ಡಿ ಮಠ ಅವರಿಗೆ ಮಾಡಿದ್ದಾರೆ.

ಇನ್ನು ಲೋಕಸಭೆ ಸ್ಪರ್ಧೆಗೆ ತಮ್ಮ ಇಂಗಿತ ವ್ಯಕ್ತಪಡಿಸಿದ್ದ ರಜತ್ ಉಳ್ಳಾಗಡ್ಡಿ ಮಠ ಗೆ ನೈತಿಕ ಬೆಂಬಲ ಸೂಚಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇಬೇಕು ಎನ್ನುವ ಸೂಚನೆ ನೀಡಿದ್ದು ಮುಂದೆ ಏನಾಗಲಿದೆ ಎಂದು ಕಾದುನೋಡಬೇಕಿದೆ

Share News

About admin

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *