ವೇಶಾವಾಟಿಕೆಯ ಕರಾಳ ದಂಧೆ ಬಯಲಿಗೆ: ಬಿಗ್ ಟಿವಿಯ ಸ್ಪೋಟಕ ಮಾಹಿತಿ
ಹುಬ್ಬಳ್ಳಿ: ಪ್ರೀಯ ವೀಕ್ಷಕರೇ ಆಗಲೇ ಹೇಳಿದ ಹಾಗೆಯೇ ಈಗ ನಿಮ್ಮ ಬಿಗ್ ಟಿವಿ ಎಕ್ಸಕ್ಲೂಸಿವ್ ಮಾಹಿತಿಯನ್ನು ಬಯಲಿಗೆ ತರುತ್ತಿದೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ದಂಧೆಯ ಪಿನ್ ಟು ಪಿನ್ ಕಹಾನಿ ಇಲ್ಲಿದೆ..
ಅವಳಿ ನಗರದ ಈ ವರ್ಷದ ಅತೀ ದೊಡ್ಡ ಸ್ಟಿಂಗ್ ಆಪರೇಷನ್ ಈ ಸುದ್ದಿ ನೋಡಿದ್ರೆ ಯಾರೇ ಆಗ್ಲಿ ಹಿಡಿ ಶಾಪ ಹಾಕೋದು ಗ್ಯಾರಂಟಿ ಮರ್ಯಾದಸ್ತ ಕುಟುಂಬ ಇಂತಹ ಸ್ಥಳಕ್ಕೆ ಬರೊಕ್ಕು ಮುಂಚೆ ಸ್ವಲ್ಪ ಯೋಚಿಸಿ ವೈಶ್ಯಾವಾಟಿಕೆಯ ಹೆಡ್ ಆಫೀಸ್ ಆಯ್ತಾ ಈ ಪ್ರತಿಷ್ಠಿತ ಲಾಡ್ಜ್…? ಹದಿ ಹರಿಯದ ಹುಡಗಿಯರ ಮಾಂಸದಂಧೆಗೆ ಸಾಥ್ ಕೊಟ್ಟ ಲಾಡ್ಜ್ ಮಾಲೀಕನಿಗೆ ಏನಂತ ಕರಿಬೇಕು..? ತಲೆ ಹಿಡುಕರ ಲಿಸ್ಟ್ ಜೊತೆ ಹೈಟೆಕ್ ವೈಶ್ಯಾವಾಟಿಕೆಯ ಇಂಚಿಂಚು ಮಾಹಿತಿ ತಲೆಹಿಡುಕ ಕಿರಾತಕರ ಕರಾಳ ಮುಖ ನಿಮ್ಮ ಮುಂದೆ ಅನಾವರಣ ನಿಮ್ಮ ಬಿಗ್ ಟಿವಿ ನ್ಯೂಸ್ ಕನ್ನಡದಲ್ಲಿ…
bigtvnews | Hubli Dharwad News | Kannada News | Karnataka News Hubli News | News In Hubli | Local news

