Breaking News

murder case ನಟ ದರ್ಶನ್ ಎಡೆಮುರಿ ಕಟ್ಟಿದ್ದ ಮೈಸೂರಿನ ಸೂಪರ್ ಕಾಪ್; ಎಸಿಪಿಗೆ ಪ್ರಶಂಸೆಗಳ ಸುರಿಮಳೆ..

ಮೈಸೂರಿನ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Chitradurga Renukaswamy murder case) ನಟ ದರ್ಶನ್ ಅರೆಸ್ಟ್ (Actor Darshan) ಆಗಿದ್ದು ಮೈಸೂರಲ್ಲೇ, ಎಡೆಮುರಿ ಕಟ್ಟಿದ್ದು ಮೈಸೂರಿನ (Mysuru) ಇಟ್ಟಿಗೆ ಗೂಡಿನ ನಿವಾಸಿ ಎಸಿಪಿ ಚಂದನ್ ಕುಮಾರ್.ದರ್ಶನ್ ಹಾಗೂ ಎಸಿಪಿ ಚಂದನ್ ಇಬ್ಬರೂ ಇಟ್ಟಿಗೆ ಗೂಡಿನ ನಿವಾಸಿಗಳು.

ತಂದೆ ನೀಲಕಂಠ ಹಾಗು ತಾಯಿ ಮಂಜುಳಾ ದಂಪತಿ ಪುತ್ರ ಚಂದನ್, ಇಟ್ಟಿಗೆಗೂಡಿನಲ್ಲಿ ಸ್ಕೂಲ್ (School) ಮುಗಿಸಿ ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ (Sarada vilas college) ಹೈಸ್ಕೂಲ್, ಪಿಯುಸಿ ದ್ದು, ವಿದ್ಯಾವರ್ಧಕ ಕಾಲೇಜಿನಲ್ಲಿ ಎಂಜಿನಿಯರಿಂಗ್ ದ ಬಳಿಕ ಮೈಸೂರಿನ ಇನ್ಪೋಸಿಸ್‌ನಲ್ಲಿ ಕೆಲವು ವರ್ಷ ಕೆಲಸ ಮಾಡಿದ್ದರು.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *