ಕೈಯಲ್ಲಿ ಮೊಬೈಲ್ ಬ್ಲಾಸ್ಟ್..
ಹಾವೇರಿಯ ಹೊಸರಿತ್ತಿ ಗ್ರಾಮದ ಮೊಬೈಲ್ ಶಾಪ್ ನಲ್ಲಿ ಘಟನೆ
ಪೋನ್ ಬ್ಲಾಸ್ಟ್ ಆದ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
ಹಾವೇರಿ exclusive… ಚೀಫ್ ಆ್ಯಂಡ್ ಬೆಸ್ಟ್ ಪೋನ್ ಅಂತ ಖರೀದಿ ಮುನ್ನ ಎಚ್ಚರ…! ನಿವು ಎಡ್ರೈಡ್ ಮೊಬೈಲ್ ಉಪಯೋಗಿಸೋ ಮುನ್ನ ಎಚ್ಚರ ಎಚ್ಚರ..ಬಳಕೆ ಮಾಡುವ ವೇಳೆ ಕೈಯಲ್ಲೇ ಬ್ಲಾಸ್ಟ್ ಆಯ್ತು ಮೊಬೈಲ್..! ಸ್ವಲ್ಪದರಲ್ಲೇ 2 ಯುವಕರು ಅಪಾಯದಿಂದ ಪಾರುಹಾವೇರಿ ತಾ. ಹೊಸರಿತ್ತಿ ಗ್ರಾಮದ ಗಾಯತ್ರಿ ಮೊಬೈಲ್ ಶಾಪ್ ಮುಂದೆ ನಡೆದ ಘಟನೆಕೈಯಲ್ಲಿ ಪಟಾಕಿಯಂತೆ ಸಿಡಿದ ಮೊಬೈಲ್ಮೊಬೈಲ್ ರಿಪೇರಿ ಸಂದರ್ಭದಲ್ಲಿ ಕೈಯಲ್ಲೇ ಬ್ಲಾಸ್ಟ್ ಆದ ಪೋನ್ಮೊಬೈಲ್ ಪರಿಶೀಲನೆ ವೇಳೆಯೇ ಕೈಯಲ್ಲಿ ಮೊಬೈಲ್ ಬ್ಲಾಸ್ಟ್ ಸ್ವಲ್ಪ ಬೆಂಕಿ
bigtvnews | Hubli Dharwad News | Kannada News | Karnataka News Hubli News | News In Hubli | Local news

