ಧಾರವಾಡ : ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿನ ಸರ್ಕಾರಿ ಮೆಟ್ರಿಕ್ ನಂತರದ ಸ್ನಾತಕೋತ್ತರ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕೊಳೆತು ಹೋದ ತರಕಾರಿ ಬುಟ್ಟಿ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಕೊಳೆತ ಆಲೂಗಡ್ಡೆ, ಬತ್ತಿದ ಬದನೆಕಾಯಿ, ಹೂಕೋಸು, ಒಣಗಿದ ಕ್ಯಾರೆಟ್, ಪರಂಗಿಕಾಯಿ, ಬೀಗ್ರೂಟ್, ಸೊಪ್ಪು ಬಳಸಿ ಆಹಾರ ತಯಾರಿಸುತ್ತಾರೆ. ಅಕ್ಕಿಯಲ್ಲಿ ನುಸಿ ಇರುತ್ತವೆ’ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

