Breaking News

ಶ್ರೀ ನುಲಿಯ ಚಂದಯ್ಯನವರ 917 ಜಯಂತ್ಯೋತ್ಸವ

ಹುಬ್ಬಳ್ಳಿ : ಕಾಯಕಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯನವರ 917 ಜಯಂತ್ಯೋತ್ಸವವ ಅಂಗವಾಗಿ ನಗರದ ನಾಗಶೆಟ್ಟಿಕೊಪ್ಪ ಹನುಮಾನ್ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿ ವರಗೆ ಭವನದಿಂದ ಭವ್ಯ ಮೆರವಣಿಗೆ ನಡೆಯಿತ್ತು.

ಮಹಿಳೆಯರು ಹಾಗೂ ಪುರುಷರು ಕೇಸರಿ ಧ್ವಜವನ್ನು ಹಿಡಿಕೊಂಡು ರಸ್ತೆಯ ಉದ್ದಕ್ಕೂ ಭವ್ಯ ಮರೆವಣಿಗೆ ಮಾಡಲಾಯಿತು. ಡಾ || ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತಳಿಗೆ ಮಾಲಾರ್ಪಣೆ ಮಾಡಿದರು. ನಂತರ ಜಯ ಘೋಷಣೆಗಳನ್ನು ಕೂಗತ್ತಾ ಸಾಗಿದ್ದರು. ಇತರರು ಭಾಗಿಯಾಗಿದ್ದರು.

Share News

About Shaikh BigTv

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *