ಹುಬ್ಬಳ್ಳಿ: ಗಡಿ ಕಾಯೋ ಯೋಧರು ಯಾವುದೇ ಹಬ್ಬಕ್ಕೆ ಬಾರದೆ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಅದಕ್ಕಾಗಿ ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮಸ್ಥರು, ಯುವತಿಯರು ನಮ್ಮ ಸೈನಿಕರಿಗೆ ರಾಖಿ ಕಳಿಸಿ ವಿಶೇಷವಾಗಿ ಆಚರಣೆ ಮಾಡಿದ್ದಾರೆ.
ಕೋಳಿವಾಡ ಗ್ರಾಮದಲ್ಲಿರುವ ವೀರಯೋದ ಕರವೀರಪ್ಪ ಕಮತರ ಸ್ಮಾರಕ ಸೇವಾ ಸಮಿತಿಯ ಸದಸ್ಯರಿಂದ, ಮನೆ ಮನೆ ತೆರಳಿ ರಾಖಿ ಸಂಗ್ರಹಣೆ ಮಾಡಿ. ಗ್ರಾಮದ ಯುವಕರು ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ನಮ್ಮ ಸೈನಿಕರಿಗೆ ಗ್ರಾಮದ ಪರವಾಗಿ ಶುಭಾಶಯ ತಿಳಿಸಿ ರಾಖಿ ಕಳಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

