ನವಲಗುಂದ: ನಿಗದಿತ ವೇಳೆಗೆ ಬಸ್ ಬರದೇ ಇರುವದರಿಂದ ಪ್ರತಿ ದಿನ ಕಾಯುವ ಪರಿಸ್ಥಿತಿ ಉಂಟಾಗಿದೆ. ದಿನಂಪ್ರತಿ ಶಾಲಾ ಕಾಲೇಜು ಹಾಗೂ ತಮ್ಮ ತಮ್ಮ ಕಾರ್ಯ ನಿಮಿತ್ತವಾಗಿ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಪಟ್ಟಣದಿಂದ ಜನರು ತೆರಳುವರು. ಆದರೆ ಎನ್.ಎಚ್.ಕೋನರಡ್ಡಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಡಿಪೋ ಮ್ಯಾನೇಜರ್ ಗೆ ತರಾಟೆ ತೆಗೆದುಕೊಂಡಿದ್ದಾರೆ.
ಇಂದು ಮುಂಜಾನೆ ಸಹಿತ ಬಸ್ ಇಲ್ಲದೇ ನೂರಾರು ಪ್ರಯಾಣಿಕರು ಕಾಯುತ್ತ ನಿಂತ ದನ್ನು ಗಮನಿಸಿ ವಿಚಾರಿಸಿದಾಗ ತಮಗೆ ಪ್ರತಿದಿನ ಸರಿಯಾಗ ನೇಲೆಗೆ ಬಸ್ ಬಗ್ಗೆ ಮಾಹಿತಿ ತಿಳಿದ ಅವರು ಕೂಡಲೇ ನಾಳೆಯಿಂದ ಸರಿಯಾದ ವೇಳೆಗೆ ಬಸ್ ಬಿಡದೇ ಇದ್ದರೇ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





