Breaking News

ಕಾಲೇಜಿನಲ್ಲಿ ರಾಷ್ಟ್ರೀಯ ಸದ್ಭಾವನಾ ದಿವಸ ಆಚರಣೆ

ನವಲಗುಂದ: ಪಟ್ಟಣದ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯಲ್ಲಿ ಇಂದು ಭಾರತದ 7ನೇ ಪ್ರಧಾನಮಂತ್ರಿಗಳಾದ ಭಾರತರತ್ನ ದಿ.ರಾಜೀವ ಗಾಂಧಿಯವರ 80 ನೇ ಜನ್ಮದಿನಾಚರಣೆ ನಿಮಿತ್ತ “ರಾಷ್ಟ್ರೀಯ ಸದ್ಭಾವನಾ ದಿವಸ” ವನ್ನು ಎನ್.ಎಸ್.ಎಸ್ ಘಟಕದಡಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ.ಎಂ.ಎನ್.ಹಾರೋಗೇರಿ, ಎಸ್.ಎಸ್.ದೊಡ್ಡಮನಿ, ಇರ್ಷಾದ ಬುದ್ದೇಖಾನ್ ಹಾಗೂ ಸಿಬ್ಬಂದಿ, ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಚಾರ್ಯರು ಬೋಧಿಸಿದ ಪ್ರತಿಜ್ಞಾವಿಧಿ ಸ್ವೀಕರಿಸಿದರು.

Share News

About Shaikh BigTv

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *