Breaking News

Shaikh BIG TV NEWS, Hubballi

ಕ್ರಿಮಿನಲ್ ಆರೋಪದ ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕೇ ಅಥವಾ ಬೇಡವೇ ನಾಳೆ ಸುಪ್ರೀಂ ತೀರ್ಪು.

ನವದೆಹಲಿ: ಕ್ರಿಮಿನಲ್ ಕೇಸ್ ನ ಆರೋಪ ಎದುರಿಸುತ್ತಿರುವ ಸಂಸದರು ಮತ್ತು ಶಾಸಕರು ಆರೋಪ ಸಾಬಿತಾಗುವ ಮುಂಚೆಯೇ ಅನರ್ಹಗೊಳಿಸಬೇಕೇ ಅಥವಾ ಬೇಡವೇ ಎನ್ನುವುದರ ಕುರಿತ ಅಂತಿಮ ತೀರ್ಪನ್ನು ಸುಪ್ರೀಂಕೋರ್ಟ್ ಮಂಗಳವಾರದಂದು ನೀಡಲಿದೆ.  ಐದು ನ್ಯಾಯಾಧೀಶರನ್ನೋಳಗೊಂಡ ಸಂವಿಧಾನ ಪೀಠವು ಕ್ರಿಮಿನಲ್ ಹಿನ್ನೆಲೆಯಲ್ಲಿ ಶಾಸಕರನ್ನು ವಜಾಗೊಳಿಸಲು ಕೋರಿರುವ ಸಾರ್ವಜನಿಕ ಅರ್ಜಿಯನ್ನು  ಕೇಂದ್ರ ಸರ್ಕಾರ ವಿರೋಧಿಸಿದೆ.ಈಗ ಈ ಅರ್ಜಿಯನ್ನು ಸುಪ್ರೀಂ ಮಂಗಳವಾರದಂದು ನಿರ್ಧರಿಸಲಿದೆ. ಸದ್ಯ ಕ್ರಿಮಿನಲ್ ಕೇಸ್ ಗಳಲ್ಲಿ ಆರೋಪಿಗೆ ಶಿಕ್ಷೆ ಸಾಭಿತಾದ ನಂತರ ಮಾತ್ರ …

Read More »

ನಾಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವದ ಶಾಸಕಾಂಗ ಸಮಿತಿ ಸಭೆ ನಡೆಯಲಿದೆ.  ನಗರದ ಮೌಂಟ್‍ ಕಾರ್ಮೆಲ್‍ ಕಾಲೇಜು ಸಮೀಪ ಇರುವ ಶಾಂಗ್ರಿಲಾ ಹೋಟೆಲ್‍ನಲ್ಲಿ ಸೆಪ್ಟೆಂಬರ್ 25ರಂದು ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ವಿಧಾನಪರಿಷತ್ ಚುನಾವಣೆ, ವಿಧಾನ ಪರಿಷತ್​ನ ಆರು ಸ್ಥಾನಗಳಿಗೆ ಚುನಾವಣೆ, ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ನೇಮಕ, ಲೋಕಸಭಾ ಚುನಾವಣೆ ಸೇರಿದಂತೆ …

Read More »

ಕೇರಳದಲ್ಲಿ ಮತ್ತೆ ಮಳೆ;

ಕೊಚ್ಚಿ: ಭೀಕರ ಪ್ರವಾಹದಿಂದಾಗಿ ತತ್ತರಿಸಿದ್ದ ಕೇರಳದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ರಾಜ್ಯದ ಹಲವೆಡೆ ಎಲ್ಲೋ ಅಲರ್ಟ್(Yellow Alert) ಘೋಷಣೆ ಮಾಡಲಾಗಿದೆ. ಕೇರಳದ ಪಾಲಕ್ಕಾಡ್, ಇಡುಕ್ಕಿ, ತ್ರಿಶೂರ್ ಮತ್ತು ವೈನಾಡ್ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 25ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಕೇರಳ ಸಿಎಂಒ ತಿಳಿಸಿದೆ. ಈ ಸ್ಥಳಗಳಲ್ಲಿ ಅತಿಹೆಚ್ಚು ಮಳೆ(64.4mm ನಿಂದ 124.4mm)ಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಇದೇ ವೇಳೆ, ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ …

Read More »

ಮೋದಿ ಸರ್ಕಾರದ ಈ ಯೋಜನೆಯಿಂದ 50 ಸಾವಿರ ರೂ. ಗಳಿಸಲು ಅವಕಾಶ, ನಾಳೆಯೇ ಕೊನೆ ದಿನ..

ನವದೆಹಲಿ: ಮೋದಿ ಸರ್ಕಾರ ನಿರಂತರವಾಗಿ ಉದ್ಯೋಗ ಅವಕಾಶಗಳನ್ನು ತೆರೆಯಲು ಪ್ರಯತ್ನಿಸುತ್ತಿದೆ. ಸರ್ಕಾರ ನಿರಂತರವಾಗಿ ಸಾಮಾನ್ಯ ವ್ಯಕ್ತಿಗೆ ಹಣವನ್ನು ಗಳಿಸಲು ಹೊಸ ಯೋಜನೆಗಳನ್ನು ಒದಗಿಸುತ್ತದೆ. ಇದರೊಂದಿಗೆ, ಯುವಕರಿಗೆ ಹೊಸ ರೀತಿಯ ಸ್ಪರ್ಧೆಗಳನ್ನು ಸರ್ಕಾರ ತರುತ್ತಿದೆ. ಈಗ ಇನ್ನೊಂದು ಹೊಸ ಸ್ಪರ್ಧೆಯ ಮೂಲಕ 50 ಸಾವಿರ ರೂಪಾಯಿಗಳನ್ನು ಗಳಿಸಲು ಯುವಜನರಿಗೆ ಮೋದಿ ಸರ್ಕಾರ ಅವಕಾಶ ನೀಡುತ್ತಿದೆ. ವಿಶೇಷ ವಿಷಯವೆಂದರೆ, ಅದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾದ ಅಗತ್ಯವಿಲ್ಲ ಅಥವಾ ಇದು ಕಷ್ಟಕರವಾದ ಕೆಲಸವೇನೂ ಅಲ್ಲ. …

Read More »

ಗಂಡ ಚೆನ್ನಾಗಿಲ್ಲ ಅಂತ ಕಿಸ್ ಮಾಡ್ತಾನೇ ನಾಲಿಗೆ ಕಚ್ಚಿದ್ಲು ಗರ್ಭಿಣಿ ಹೆಂಡ್ತಿ!

ನವದೆಹಲಿ: ನೋಡಲು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಪತ್ನಿ ತನ್ನ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಆತಂಕಕಾರಿ ಘಟನೆ ಭಾನುವಾರ ಬೆಳಕಿಗೆ ಬಂದಿದೆ.  ದೆಹಲಿಯ ರಣಹೋಲಾ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಗಂಡ ನೋಡಲು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಮತ್ತು ಗಂಡ-ಹೆಂಡತಿ ನಡುವೆ ಸದಾ ಮನಸ್ತಾಪ ಏರ್ಪಟ್ಟು, ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.  ಶನಿವಾರ ರಾತ್ರಿ ಗಂಡ-ಹೆಂಡತಿ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಮಾತಿಗೆ …

Read More »

10 ರಾಜ್ಯಗಳಲ್ಲಿ ಚುನಾವಣಾ ಮೈತ್ರಿಕೂಟ ರಚನೆಗೆ

ನವದೆಹಲಿ: ಮುಂಬರುವ 2019 ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಾಂಗ್ರೆಸ್ ಪಕ್ಷವು 10 ರಾಜ್ಯಗಳಲ್ಲಿ ಸಂಭವನೀಯ ಮೈತ್ರಿ ಪಾಲುದಾರರನ್ನು ಹುಡುಕುವತ್ತ ಚರ್ಚೆ ನಡೆಸಿದೆ. ಬಿಹಾರ, ಉತ್ತರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಜಾರ್ಖಂಡ್ ನ 10 ರಾಜ್ಯಗಳಲ್ಲಿ ಮೈತ್ರಿಕೂಟದ ಸಾಧ್ಯತೆಗಳನ್ನು ಈ ಸಭೆಯು ಪರಿಶೀಲಿಸುತ್ತಿದೆ. ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಅವರ ಅನುಪಸ್ಥಿತಿಯಲ್ಲಿ ನಡೆದ …

Read More »

ಬಿಹಾರ್: ಬಿಜೆಪಿ 20-20 ಸೂತ್ರಕ್ಕೆ ಕ್ರಿಕೆಟ್ ಆಡುವದಿಲ್ಲ ..

ನವದೆಹಲಿ: 2019 ರ ಲೋಕಸಭೆಗೂ ಮುನ್ನ ಬಿಜೆಪಿಗೆ ಬಿಹಾರದಲ್ಲಿ ಭಾರಿ ಹಿನ್ನಡೆಯಾಗಿದೆ. ಬಿಜೆಪಿ ನೀಡಿದ್ದ 20-20 ಸೀಟು ಹಂಚಿಕೆ ಸೂತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮೈತ್ರಿಪಕ್ಷದ ನಾಯಕ ಆರ್ಎಲ್ಎಸ್ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ “”ನಾನು ಕ್ರಿಕೆಟ್ ಆಡುತ್ತಿಲ್ಲ ಮತ್ತು ಈ 20-20 ಸೂತ್ರವನ್ನು ನನಗೆ ಅರ್ಥವಾಗುವುದಿಲ್ಲ. ಬದಲಾಗಿ, ನಾನು ‘ಗಿಲ್ಲಿ ದಂಡ’ ಆಡಲು ಇಷ್ಟಪಡುತ್ತೇನೆ. ಎಂದು ವ್ಯಂಗವಾಡಿದ್ದಾರೆ. ಆ ಮೂಲಕ ಬಿಜೆಪಿ ನೀಡಿರುವ ಸೂತ್ರವನ್ನು ತಿರಸ್ಕರಿಸಿದ್ದಾರೆ. ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ …

Read More »

ಎಸ್ಸಿ/ಎಸ್ಟಿ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ; 1000 ಯುವಕರನ್ನು ಉದ್ಯಮಿಗಳಾಗಿಸಲಿದೆ ಈ ಕಂಪನಿ!

ನವದೆಹಲಿ: ಕ್ಯಾಬ್ ಸೇವೆಯಲ್ಲಿ ಆಗ್ರಾ ಸ್ಥಾನದಲ್ಲಿರುವ ವಿದೇಶಿ ಕಂಪನಿ ಊಬರ್(Uber) ಜೊತೆ ಒಪ್ಪಂದ ಮಾಡಿಕೊಂಡಿರುವ ತಮಿಳುನಾಡು ಸರ್ಕಾರ, ಎಸ್ಸಿ/ಎಸ್ಟಿ ನಿರುದ್ಯೋಗಿಗಳಿಗೆ ಉತ್ತಮ ಯೋಜನೆಯೊಂದನ್ನು ಹಮ್ಮಿಕೊಂಡಿದೆ.  ಈ ಯೋಜನೆ’ಯಡಿ ಊಬರ್ 1000 ಎಸ್ಸಿ/ಎಸ್ಟಿ ಚಾಲಕರಿಗೆ ತರಬೇತಿ ನೀಡಲಿದ್ದು, ಇದಕ್ಕಾಗಿ ತಮಿಳುನಾಡು ಸರ್ಕಾರ 5 ಲಕ್ಷ ರೂ.ಗಳವರೆಗೆ ಧನ ಸಹಾಯ ಒದಗಿಸಲಿದೆ. ಅಲ್ಲದೆ, ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಡಾ.ಅಂಬೇಡ್ಕರ್ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಎಸ್ಸಿ/ಎಸ್ಟಿ ಸಮುದಾಯದವರಿಗೆ ಸಣ್ಣ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ …

Read More »

ಎಲ್ಲ ಸಮುದಾಯಗಳಿಗೆ ನಾನು ಯೋಜನೆಗಳನ್ನ ಜಾರಿಗೆ ತಂದಿರುವೆ. ಆದರೂ ನೀವು ನನ್ ಕೈಬಿಟ್ರೀ- ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಿಎಂ ಹೇಳಿಕೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮ ಈ ಸಭೆ ಪ್ರಾಮುಖ್ಯವಾದ, ಸಂತೋಷ ಪಡುವ ಸಭೆ ಅಭಿಮಾನದಿಂದ ಸ್ವಾಗತ ಮಾಡಿದ್ದೀರಿ ನಿಮ್ಮೆಲ್ಲರಿಗೂ ಚಿರ‌ಋಣಿ ಆಗಿರ್ತಿನಿ ಕೆಲವರುವ ಮಾತಾಡುತ್ತಾರೆ ಧಾನ ಮಾಡಲ್ಲ ಕೆಲವರು ಮಾತಡಲ್ಲ ಧಾನ ಮಾಡ್ತಾರೆ ನಾನು ಸಿಎಂ ಆದಾಗ ಸಮುದಾಯ ಭವನಗಳ ನಿರ್ಮಾಣಕ್ಕೆ 300ಕೋಟಿ ರೂಪಾಯಿ ನೀಡಿದ್ದೇನೆ ಬಡವರ ಮದುವೆಗಾಗಿ ನೀಡಿದ್ದೇನೆ ಪುಟ್ಟರಂಗಶೆಟ್ಟಿಗೆ ಹೇಳಿದ್ದೇನೆ ಸಿಎಂಗೆ ಹೇಳಿ ಮತ್ತಷ್ಟು ಕೇಳು ಅಂತ ಬೆಂಗಳೂರಿನಲ್ಲಿ 70 ಸಂಘಗಳಿಗೆ …

Read More »

ಸಿದ್ದರಾಮಯ್ಯ ನಾನು ಒಂದುಕಾಲದ ಸ್ನೇಹಿತರು, ಅವರಿಂದ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗಲ್ಲ- ಹೆಚ್ ಡಿ ದೇವೇಗೌಡ ಸ್ಪಷ್ಟೋಕ್ತಿ

ಹಾಸನ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರ ಭಾಷಣ. ರೇವಣ್ಣನವರಿಗೆ ಹಾಸನ ಅಭಿವೃದ್ಧಿ ಕುರಿತು ಕನಸುಗಳಿವೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಯಾರನ್ನೂ ಮಂತ್ರಿ ಮಾಡಿರಲಿಲ್ಲ. ಪ್ರದಾನಿಯಾದಾಗಲೂ ಕೆಲವು ಅಭಿವೃದ್ಧಿ ಕೆಲಸಗಳನ್ನ ಜಿಲ್ಲೆಯಲ್ಲಿ ಮಾಡಿದ್ದೇನೆ. ರಾಷ್ಟ್ರದ ಇತಿಹಾಸದಲ್ಲಿ ೧೩ತಿಂಗಳಲ್ಲಿ ಹಾಸನ‌-ಮೈಸೂರು ರೈಲ್ವೆ ಯೋಜನೆ ಮಾಡಿದ್ದು ಎಲ್ಲ ರೇವಣ್ಣ ಸಾಧನೆ. ಸಿಎಂ ಹೆಚ್.ಡಿ.ಕೆ ಮತ್ತು ಇನ್ನೊರ್ವ ಪುತ್ರ ರೇವಣ್ಣ ಕೆಲಸಗಳನ್ನು  ಹೊಗಳಿದ  ದೇವೇಗೌಡರು. ನಮ್ಮ ಮುಖ್ಯಂಮಂತ್ರಿಗೆ ತಾಳ್ಮೆ‌ಇದೆ.ಎಲ್ಲವನ್ನೂ ಸಹಿಸಿ ಕೊಳ್ಳುತ್ತಾರೆ.೨೦೦೯ರಿಂದ ೨೯೧೮ರವರೆಗೆ ರೈತರ ಸಾಲ ಮನ್ನಾ …

Read More »