Breaking News

ಸಿದ್ದರಾಮಯ್ಯ ನಾನು ಒಂದುಕಾಲದ ಸ್ನೇಹಿತರು, ಅವರಿಂದ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗಲ್ಲ- ಹೆಚ್ ಡಿ ದೇವೇಗೌಡ ಸ್ಪಷ್ಟೋಕ್ತಿ

ಹಾಸನ
ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರ ಭಾಷಣ.
ರೇವಣ್ಣನವರಿಗೆ ಹಾಸನ ಅಭಿವೃದ್ಧಿ ಕುರಿತು ಕನಸುಗಳಿವೆ.
ನಾನು ಮುಖ್ಯಮಂತ್ರಿ ಆಗಿದ್ದಾಗ ಯಾರನ್ನೂ ಮಂತ್ರಿ ಮಾಡಿರಲಿಲ್ಲ.
ಪ್ರದಾನಿಯಾದಾಗಲೂ ಕೆಲವು ಅಭಿವೃದ್ಧಿ ಕೆಲಸಗಳನ್ನ ಜಿಲ್ಲೆಯಲ್ಲಿ ಮಾಡಿದ್ದೇನೆ.
ರಾಷ್ಟ್ರದ ಇತಿಹಾಸದಲ್ಲಿ ೧೩ತಿಂಗಳಲ್ಲಿ ಹಾಸನ‌-ಮೈಸೂರು ರೈಲ್ವೆ ಯೋಜನೆ ಮಾಡಿದ್ದು ಎಲ್ಲ ರೇವಣ್ಣ ಸಾಧನೆ.
ಸಿಎಂ ಹೆಚ್.ಡಿ.ಕೆ ಮತ್ತು ಇನ್ನೊರ್ವ ಪುತ್ರ ರೇವಣ್ಣ ಕೆಲಸಗಳನ್ನು  ಹೊಗಳಿದ  ದೇವೇಗೌಡರು.
ನಮ್ಮ ಮುಖ್ಯಂಮಂತ್ರಿಗೆ ತಾಳ್ಮೆ‌ಇದೆ.ಎಲ್ಲವನ್ನೂ ಸಹಿಸಿ ಕೊಳ್ಳುತ್ತಾರೆ.೨೦೦೯ರಿಂದ ೨೯೧೮ರವರೆಗೆ
ರೈತರ ಸಾಲ ಮನ್ನಾ ಮಾಡಲು ಹೊಣೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. 
ಇದನ್ನು ಮಾದ್ಯಮದವರೇ ದಯವಿಟ್ಟು ಎಲ್ಲರಿಗೂ ತಿಳಿಸಿ ಎಂದು‌ ಮನವಿ.
ರೈತನ ಮಗನಾಗಿ ರಾಜ್ಯದ ಜನರ ಕಾಳಜಿಯನ್ನು ತೋರುತ್ತಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಿದ ರಾಜ್ಯ ಅಂದ್ರೆ ಅದು ಕರ್ನಾಟಕ ಮಾತ್ರ.
ಇಂತಹ ಕೆಲಸಗಳನ್ನು ಜನರಿಗೆ 
ಈ ಸರ್ಕಾರಕ್ಕೆ ಅಪಾಯ ಆಗೊಲ್ಲ.
ಸಿದ್ದರಾಮಯ್ಯ ‌ಮತ್ತು ನಾನು ಒಂದು‌ಕಾಲದಲ್ಲಿ ಸ್ನೇಹಿತರು
ಸಂದರ್ಭದಲ್ಲಿ ಬಂದು ಅವರು ಕಾಂಗ್ರೆಸ್ ಹೋದರು.ಅವರೇ ಇವತ್ತು ನಮಗೆ ಬೆಂಬಲ ನೀಡಿದ್ದಾರೆ.
ಮಾಜಿ ಶಿಷ್ಯ  ಮಾಜಿ ಸಿಎಂ ಸಿದ್ದರಾಮಯ್ಯ ನವರನ್ನು ಹೊಗಳಿದ ಹೆಚ್.ಡಿ.ದೇವೇಗೌಡರು.
ಕಾಂಗ್ರೆಸನಲ್ಲಿ ಸಣ್ಣ ಪುಟ್ಟ ಧೋಷಗಳು ಇರಬಹುದು.ಶಾಸಕರು ತಮ್ಮ  ನೋವನ್ನು ಹೇಳಿ ಕೊಳ್ಳಬಹುದು.ಅದನ್ನುಬ
ಅವರ ಪಕ್ಷದಲ್ಲಿ ಹೇಳಿಕೊಳ್ಳುತಿದ್ದಾರೆ.ಅದನ್ನು ಸರಿಪಡಿಸಿಕೊಳ್ಳುವ ಶಕ್ತಿ ೧೩೦ವರ್ಷ ಇತಿಹಾಸದ ಕಾಂಗ್ರೆಸ್ ಗೆ ಇದೆ.
ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತಿದ್ದಾರೆ.ದುರಂತ ಏನೂಂದ್ರೆ ಅವರಿಗೆ ಒಂದು ಕಾರಣಕ್ಕೆ ಸಿಟ್ಟು ಇದೆ.
ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಹುಮತ ಇಲ್ಲದೇ ಇದ್ದರೂ ಪ್ರಮಾಣವಚನ ಸ್ವೀಕರಿಸಿದರು.
ಮಾಜಿ ಪ್ರದಾನಿ ವಾಜಪೇಯಿ ನವರಿಗೂ ಕೂಡ ಹೀಗೇ ಆಗಿತ್ತು
ಆದ್ರೆ ವಾಜಪೇಯಿ ಅವರು ಒಂದೂ ಕ್ಷಣ ಕೂಡ ಸದನವನ್ನು ಅಡ್ಡಿಪಡಿಸಲಿಲ್ಲ.
ಅಂತಹ ಪಕ್ಷದ ಯಡಿಯೂರಪ್ಪ ನವರು ಕೊಂಚ ತಿದ್ದಿಕೊಳ್ಳಬೇಕು ಎಂದು ತಾಕೀತು.ಟಾಂಗ್ ನೀಡಿದ ಮಾಜಿ ಪ್ರದಾನಿ.
ಸಿದ್ದರಾಮಯ್ಯ ನವರು ಅತ್ಯಂತ ಸ್ಪಷ್ಟವಾಗಿ ನಾವೆಂದು ಸರ್ಕಾರಕ್ಕೆ ಅಪಾಯ ಮಾಡೊಲ್ಲ ಎಂದು ಹೇಳಿದ‌ ಮೇಲೆ ಸಂಶಯದ ಮಾತುಗಳು ಬೇಡ.
ಹಾಸನದ ಸಾರ್ವಜನಿಕ ಸಭೆಯಲ್ಲಿ ಮಾಜಿ ದೇವೇಗೌಡರ ಭಾಷಣ.
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *