ಮುಂಬೈ: ಅಮೆರಿಕದ ಡಾಲರ್ ಎದುರು ಭಾರತದ ರುಪಾಯಿ ವಿನಿಮಯ ಮೌಲ್ಯ ಸೋಮವಾರ ಮತ್ತೆ ದಾಖಲೆಯ ಕುಸಿತ ಕಂಡಿದ್ದು, 71.10 ರುಪಾಯಿಗೆ ತಲುಪಿದೆ. ಇಂದು ಮಧ್ಯಾಹ್ನದ ವಹಿವಾಟಿನಲ್ಲಿ ಡಾಲರ್ ಎದುರು 10 ಪೈಸೆಯಷ್ಟು ಇಳಿಕೆಯಾಗುವ ಮೂಲಕ 71.10ರುಪಾಯಿಗೆ ತಲುಪಿದೆ. ಟರ್ಕಿ ಕರೆನ್ಸಿ ಲಿರಾ ಕುಸಿತದಿಂದಾಗಿ ಡಾಲರ್ ಎದುರು ರುಪಾಯಿ ಮೌಲ್ಯ ಪದೆಪದೇ ಕುಸಿಯುತ್ತಿದ್ದು, ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ಆಗಸ್ಟ್ 31ರಂದು ಡಾಲರ್ ಎದುರು ರುಪಾಯಿ ಮೌಲ್ಯ 71 ರುಪಾಯಿಗೆ ಇಳಿಕೆಯಾಗಿ …
Read More »ಬಿಜೆಪಿ ಶಾಸಕಿಯ ಮಗನಿಂದ ಜ್ಯೋತಿರಾದಿತ್ಯ ಸಿಂಧ್ಯಾಗೆ ಕೊಲೆ ಬೆದರಿಕೆ..
ನವದೆಹಲಿ: ಬಿಜೆಪಿ ಶಾಸಕಿ ಉಮಾದೇವಿ ಖಾತಿಕ್ ಮಗ ಪ್ರಿನ್ಸ್ ದೀಪ್ ಲಾಲ್ ಚಂದ್ ಖಾತಿಕ್ ಕಾಂಗ್ರೆಸ್ ನಾಯಕ ಜೋತಿರಾದಿತ್ಯ ಸಿಂದ್ಯರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಕೊಲ್ಲುವ ಬೆದರಿಕೆಯನ್ನು ಒಡ್ಡಿದ್ದಾನೆ. ಫೆಸ್ ಬುಕ್ ನಲ್ಲಿ ಬರೆದುಕೊಂಡಿರುವಂತೆ ” ಜ್ಯೋತಿರಾದಿತ್ಯ ಸಿಂಧ್ಯ ಜಾನ್ಸಿ ರಾಣಿಯನ್ನು ಕೊಂದ ಜಿವಾಜಿರಾವ್ ರಕ್ತ ನಿನ್ನ ನಾಳದಲ್ಲಿ ಹರಿದಾಡುತ್ತಿದೆ, ಒಂದು ವೇಳೆ ನೀನು ಹಟ್ಟದಲ್ಲಿ ಕಾಲಿಟ್ಟಿದ್ದೆ ಆದಲ್ಲಿ ನಾನು ನಿನ್ನನ್ನು ಶೂಟ್ ಮಾಡುತ್ತೇನೆ.ನೀನು ಸಾಯಬೇಕು ಇಲ್ಲಾ ನಾನು ಸಾಯಬೇಕು …
Read More »ಜಟ್ಟಿ ಕೆಳಕ್ಕೆ ಬಿದ್ರೂ ಮೀಸೆ ಮಣ್ಣಾಗಲಿಲ್ವಂತೆ.. ಹಾಗಿದೆ ಸಂಸದ ಜೋಶಿ ಹೇಳಿಕೆ..
ಸಾಮಾನ್ಯವಾಗಿ ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತದಲ್ಲಿರುತ್ತದೆಯೋ ಅದರ ಪರ ಸ್ಥಳೀಯ ಸಂಸ್ಥೆಗಳು ಹೋಗುವುದು ವಾಡಿಕೆ. ಕೆಲಸಗಳು ಮತ್ತು ದುಡ್ಡು ಬಿಡುಗಡೆಯಾಗುವ ಉದ್ದೇಶದಿಂದ ಹೀಗೆ ಆಗುವುದು ಸಾಮಾನ್ಯ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಧಾರವಾಡದ ಎಪಿಎಂಸಿಯಲ್ಲಿ ಹೆಸರು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪಿಂಚಣಿ ಹಣ ಬಿಡುಗಡೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು …
Read More »ಲೋಕಲ್ ಗದ್ದುಗೆ ಹಿಡಿಯಲು ಕಾಂಗ್ರೆಸ್ ಜತೆಗೆ ಮೈತ್ರಿ ಮಾಡ್ಕೊಳ್ತೇವೆ- ಮಾಜಿ ಪಿಎಂ ದೇವೇಗೌಡ..
ಅತಂತ್ರವಾಗಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರ ಮೂಲಕ ಬಿಜೆಪಿಯನ್ನು ಹೊರಗಿಡುವ ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು ಹಾಸನದಲ್ಲಿ ಮಾತನಾಡಿದ ಅವರು ನಮ್ಮ ಪಕ್ಷ ಹಾಸನದಲ್ಲಿ ಮೆಜಾರಿಟಿ ಇದೆ. ಮೈಸೂರು ಮತ್ತು ತುಮಕೂರಿನಲ್ಲಿ ಇಬ್ಬರು ಸೇರಿ ಬಿಜೆಪಿಯನ್ನು ಹೊರಗಿಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಯಾರೊಂದಿಗೂ ನಾನು ಮಾತುಕತೆ ನಡೆಸಿಲ್ಲ. ಸದ್ಯ ಸಿದ್ದರಾಮಯ್ಯನವರು ವಿದೇಶಕ್ಕೆ ಹೋಗಿದ್ದಾರೆ. ಮೈಸೂರಲ್ಲಿ ಬಿಜೆಪಿಯವರನ್ನ ಹೊರಗಿಡಲು …
Read More »ನೀವು ಬಳಸುವ ನೋಟು ನಿಮ್ಮ ಪ್ರಾಣಕ್ಕೆ ಕುತ್ತು ತರುತ್ತದೆ ಗೊತ್ತಾ!
ನವದೆಹಲಿ: ಹೌದು,ಈಗ ಇಂತಹ ಸುದ್ದಿಯೊಂದು ಈಗ ಸಂಶೋಧನೆಯ ಮೂಲಕ ಧೃಡಪಟ್ಟಿದೆ. ಈ ಸಂಶೋಧನೆಯ ಪ್ರಕಾರ ನೋಟುಗಳ ಮೂಲಕ ಹಲವು ರೀತಿಯ ಸೋಂಕು ರೋಗಗಳು ಹರಡುತ್ತವೆ,ಈ ರೋಗಗಳು ಮಾರಣಾಂತಿಕ ರೋಗಗಳಿಗೂ ಕಾರಣವಾಗುತ್ತವೆ ಎನ್ನುವುದನ್ನು ಹಲವು ಸಂಶೋಧನಾ ಸಂಸ್ಥೆಗಳು ಧೃಡಪಡಿಸಿವೆ.ಅವುಗಳಲ್ಲಿ ಪ್ರಮುಖವಾಗಿ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತಿನ ಅಧೀನದಲ್ಲಿರುವ ಭಾರತದ ಇನ್ಸ್ಟಿಟ್ಯೂಟ್ ಆಫ್ ಜಿನಾಮಿಕ್ಸ್ ಎಂಡ್ ಇಂಟಿಗ್ರೆಟಿವ್ ಬಯೋಲಜಿ ಸಂಸ್ಥೆ ಅಧ್ಯಯನ ನಡೆಸಿ ಅಂತರಾಷ್ಟ್ರೀಯ ನಿಯತಕಾಲಿಕೆಯೊಂದರಲ್ಲಿ ಪ್ರಕಟಿಸಿದೆ. ಈ ವರದಿ ಹೇಳುವಂತೆ …
Read More »ಸೆಪ್ಟಿಕ್ ಟ್ಯಾಂಕ್ ನಲ್ಲಿ ಉಸಿರುಗಟ್ಟಿ ಐವರ ಸಾವು.
ನವದೆಹಲಿ: ಒಡಿಸ್ಸಾದ ರಾಯಘಡ್ ಜಿಲ್ಲೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ಐವರು ಪೌರ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಘಟನೆ ದುರ್ಗಿಯ ಬಿಸ್ಸಾಂ ಕಟಕ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಮಹಿಳಾ ಪೌರ ಕಾರ್ಮಿಕಳೋಬ್ಬಳು ಇಳಿದಿದ್ದು ಅವಳು ಬರದೆ ಇರುವುದನ್ನು ಕಂಡು ಮತ್ತಿಬ್ಬರು ಇಳಿದಿದ್ದಾರೆ, ಇದಾದ ನಂತರ ಈ ಮೂವರು ಹೊರ ಬರದೆ ಇದ್ದಾಗ ಅಲ್ಲೇ ಹತ್ತಿರದಲ್ಲಿ ಪುಟ್ಬಾಲ್ ಆಡುತ್ತಿದ್ದ ಮೂವರು ಯುವಕರು ಕೂಡ ಟ್ಯಾಂಕ್ ಗೆ …
Read More »ಮಗಳಿಗೆ ಸೆಲ್ಯೂಟ್ ಹೊಡೆದ ಪೋಲಿಸ್ ಅಧಿಕಾರಿ ಹೇಳಿದ್ದೇನು ಗೊತ್ತೇ ?
ಡಿಸಿಪಿ ಎ ಆರ್ ಉಮಾಮಹೇಶ್ವರ ಸರ್ಮಾ ಪೋಲಿಸ್ ಅಧಿಕಾರಿಯಾಗಿ ಕಳೆದ ಮೂರು ದಶಕಗಳಿಂದ ಕಾರ್ಯ ಸಲ್ಲಿಸುತ್ತಿದ್ದಾರೆ.ಆದರೆ ಭಾನುವಾರದಂದು ಟಿಆರ್ಎಸ್ ನ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಗಳು ಐಪಿಎಸ್ ಅಧಿಕಾರಿ ಎದುರಿಗೆ ಬಂದಾಗ ಅವಳಿಗೆ ಸೆಲ್ಯೂಟ್ ಹೊಡೆಯುವ ಮೂಲಕ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ. ಹೈದರಾಬಾದ್: ಡಿಸಿಪಿ ಎ ಆರ್ ಉಮಾಮಹೇಶ್ವರ ಸರ್ಮಾ ಪೋಲಿಸ್ ಅಧಿಕಾರಿಯಾಗಿ ಕಳೆದ ಮೂರು ದಶಕಗಳಿಂದ ಕಾರ್ಯ ಸಲ್ಲಿಸುತ್ತಿದ್ದಾರೆ.ಆದರೆ ಭಾನುವಾರದಂದು ಟಿಆರ್ಎಸ್ ನ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ …
Read More »ಉತ್ತರಪ್ರದೇಶದಲ್ಲಿ ಪ್ರವಾಹ: 16 ಮಂದಿ ಸಾವು, ರಕ್ಷಣಾ ಕಾರ್ಯಾಕ್ಕೆ ಧಾವಿಸಿದ ವಾಯುಪಡೆ..
ರಕ್ಷಣಾ ಕಾರ್ಯಾಚರಣೆಗೆ ವಾಯುಪಡೆ ಧಾವಿಸಿದ್ದು ಉಳಿದಂತೆ ಲಲಿತ್ಪುರ್ ಮತ್ತು ಝಾನ್ಸಿ ಜಿಲ್ಲೆಗಳಲ್ಲಿ ಹೆಲಿಕಾಪ್ಟರ್ ಮೂಲಕ 14 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಲಖನೌ: ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಕಳೆದ 48 ಗಂಟೆಗಳಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದ ಶಹಜಾನ್ ಪುರ್ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಶನಿವಾರ ಹಾಗೂ ಭಾನುವಾರ ಪ್ರವಾಹದಿಂದಾಗಿ 16 ಮಂದಿ ಮೃತಪಟ್ಟಿದ್ದು 12 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ …
Read More »ಪೊಲೀಸರು ಕೇಸ್ ದಾಖಲಿಸಿದ ನಂತರ ರಾಬರ್ಟ್ ವಾದ್ರಾ ಹೇಳಿದ್ದೇನು ಗೊತ್ತಾ?
ನವದೆಹಲಿ: ಗುರುಗ್ರಾಮ ಪೊಲೀಸರು ಶನಿವಾರದಂದು ಭೂಹಗರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿದ್ದಾರೆ. ಖೆರ್ಕಿ ದೌಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ಐಪಿಸಿ 420,467,468,471,120b 13 PC ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರಾಬರ್ಟ್ ವಾದ್ರಾ ಅವರ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈ ಲಿ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾನೆಸರ್ ಡಿಎಸ್ಪಿ ರಾಜೇಶ್ ಕುಮಾರ್ ” ನಾವು ನುಹ್ ನಿವಾಸಿಯಾಗಿರುವ ಸುರಿಂದರ್ ಶರ್ಮಾ ಅವರಿಂದ ಭೂಹಗರಣದ ವಿಚಾರವಾಗಿ …
Read More »ಪ್ರೆಸರ್ ಕುಕ್ಕರ್ ತಡೆಯುವ ಯಾವುದೇ ಪ್ರಯತ್ನವಿಲ್ಲ- ‘ಸುಪ್ರಿಂ’ ಹೇಳಿಕೆಗೆ ಕೇಂದ್ರದ ಉತ್ತರ
ಲಖನೌ: ಇತ್ತೀಚಿಗೆ ಮಾನವ ಹಕ್ಕು ಹೋರಾಟಗಾರ ಬಂಧಿಸಿರುವ ಹಿನ್ನಲೆಯಲ್ಲಿ ಸುಪ್ರಿಂಕೋರ್ಟ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಜನಾಥ್ ಸಿಂಗ್ ಪ್ರೆಸರ್ ಕುಕ್ಕರ್ ತಡೆಯುವ ಯಾವುದೇ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. ಸುಪ್ರೀಂಕೋರ್ಟ್ ಇತ್ತೀಚಿಗೆ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿದ್ದಕ್ಕೆ “ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ,ಒಂದು ವೇಳೆ ಇದಕ್ಕೆ ಆಸ್ಪದ ನಿಡದಿದ್ದರೆ ಪ್ರೆಸರ್ ಕುಕ್ಕರ್ ಸಹಿತ ಸಿಡಿದುಹೋಗುತ್ತದೆ”ಎಂದು ಸುಪ್ರಿಂಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಸುಪ್ರಿಂ ಹೇಳಿಕೆ ಹಿನ್ನಲೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





