ಧಾರವಾಡ : ಧಾರವಾಡ ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ 2,200 ಜನ ರೈತರು ಸಿರಿಧಾನ್ಯವನ್ನು ಬೆಳೆದು 2 ಕೋಟಿಗೂ ಹೆಚ್ಚು ಪೆÇ್ರೀತ್ಸಾಹಧನವನ್ನು ಪಡೆದಿದ್ದಾರೆ. ಇದರಲ್ಲಿ 180 ರಷ್ಟು ರೈತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಸಿರಿಧಾನ್ಯ ಬೆಳೆಯುವುದರಲ್ಲಿ ಕಲಘಟಗಿ ತಾಲೂಕು ಮುಂಚೂಣಿಯಲ್ಲಿದ್ದು 1500 ಕ್ಕೂ ಹೆಚ್ಚು ಜನರು ಈ ಬೆಳೆಗಳನ್ನು ಬೆಳೆದಿದ್ದಾರೆ. ಉಳಿದ ತಾಲೂಕಿನ ರೈತರು ಕೂಡ ಸಿರಿಧಾನ್ಯ ಕೃಷಿಯ ಕಡೆಗೆ ಲಕ್ಷ್ಯ ವಹಿಸಬೇಕಾಗಿದೆ. ಅದರ ಹಿಂದಿನ …
Read More »ಸಿರಿಧಾನ್ಯ ನಡಿಗೆ ಆರೋಗ್ಯದ ಕಡೆಗೆ ಜಾಗೃತಿ ಜಾಥಾ
ಧಾರವಾಡ : ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ 2,200 ಜನ ರೈತರು ಸಿರಿಧಾನ್ಯವನ್ನು ಬೆಳೆದು 2 ಕೋಟಿಗೂ ಹೆಚ್ಚು ಪ್ರೋತ್ಸಾಹಧನವನ್ನು ಪಡೆದಿದ್ದಾರೆ. ಇದರಲ್ಲಿ 180 ರಷ್ಟು ರೈತರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಸಿರಿಧಾನ್ಯ ಬೆಳೆಯುವುದರಲ್ಲಿ ಕಲಘಟಗಿ ತಾಲೂಕು ಮುಂಚೂಣಿಯಲ್ಲಿದ್ದು 1500 ಕ್ಕೂ ಹೆಚ್ಚು ಜನರು ಈ ಬೆಳೆಗಳನ್ನು ಬೆಳೆದಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಜಾಗೃತಿ ಜಾಥಕ್ಕೆ ಇಂದು ಚಾಲನೆ ನೀಡಿ …
Read More »ಧಾರವಾಡದಲ್ಲಿ ಬೆಳೆದಿರುವ ಕಡಲೆ ಹಾಗೂ ಜೋಳದಲ್ಲಿ ಕೀಟ
ಧಾರವಾಡ :ಜಿಲ್ಲೆಯ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಮುಖ್ಯ ಹಿಂಗಾರು ಬೆಳೆ ಕಡಲೆ ಹಾಗೂ ಜೋಳದಲ್ಲಿ ಅಲ್ಲಲ್ಲಿ ಕೀಟ ಹಾಗೂ ರೋಗ ಬಾಧೆ ಕಂಡು ಬರುತ್ತಿದೆ, ರೈತರು ನಿರ್ವಹಣೆ ಕ್ರಮಗಳನ್ನು ಅನುಸರಿಸಬೇಕು. ಕಡಲೆಯಲ್ಲಿ ಕಾಯಿ ಕೊರಕ (ಹೆಲಿಕೋವರ್ಪಾ) ನಿರ್ವಹಣೆ: ಬೆಳೆಯು ಕಾಳು ಕಟ್ಟುವ ಹಂತದಲ್ಲಿ ಪ್ರತಿ ಖರೀದಿದಾರರಿಗೆ 10 ಸೇರು ಚುರಿಮುರಿಯನ್ನು (ಮಂಡಕ್ಕಿ, ಮಂಡ್ಯ) ಹೊಲದ ತುಂಬೆಲ್ಲಾ ಚೆಲ್ಲಬೇಕೆಂದು ಅಧಿಕಾರಿಗಳು.
Read More »ನವಲಗುಂದದಲ್ಲಿ ಕರಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸಂಭ್ರಮ!
ನವಲಗುಂದ ವಿಧಾನಸಭಾ ಮತಕ್ಷೇತ್ರ-69 ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದ ಕಾರ್ತಿಕ ಮಾಸದ 71ನೇ ವರ್ಷದ ಶ್ರೀ ಕರಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಡಾ. ಶ್ರೀ ಮ ನಿ ಪ್ರ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀ ಮುರಾಘಾಮಠ ಧಾರವಾಡ ಹಾಗೂ ಅಧ್ಯಕ್ಷರು ಶಿವಾನುಭವ ಸಂಸ್ಥೆ ಇಂಗಳಹಳ್ಳಿ ದಿವ್ಯ ಸಾನಿಧ್ಯದಲ್ಲಿ ಶಾಸಕ ಎನ್. ಎಚ್. ಕೋನರೆಡ್ಡಿ ಭಾಗವಹಿಸಿ ದೇವರ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ವಿವಿಧ ಸಮಾಜದ ಮುಖಂಡರು ಸೇರಿದಂತೆ …
Read More »ಅಪಾಯಕಾರಿ ಹೆಚ್.ಐ.ವಿ ಕುರಿತು ಯುವ ಜನಾಂಗ ಎಚ್ಚರವಾಗಿರಬೇಕು; ಸ್ವೇಚ್ಚಾಚಾರದ ನಡುವಳಿಕೆಯಿಂದ ಮಾರಕ ರೋಗ ತಗಲುವ ಅಪಾಯ; ಇದರ ಬಗ್ಗೆ ಅರಿವು ಹೊಂದಿರಬೇಕು: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ : ಅಪಾಯಕಾರಿ ಹೆಚ್.ಐ.ವಿ ಕುರಿತು ಯುವ ಜನಾಂಗ ಎಚ್ಚರದಿಂದ ಇರಬೇಕು. ಸ್ವೇಚ್ಚಾಚಾರದ ನಡುವಳಿಕೆಯಿಂದ ಮಾರಕ ರೋಗ ತಗಲುವ ಅಪಾಯವಿದೆ. ಏಡ್ಸದಂತಹ ರೋಗಗಳಿಂದ ದೂರವಿರಲು ಅರಿವು, ಜಾಗೃತೆ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ಇಂದು ಬೆಳಿಗ್ಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು …
Read More »ವಿಶ್ವ ವಿಶೇಷಚೇತನರ ದಿನ ಆಚರಣೆ
ಧಾರವಾಡ: ವಿಶ್ವ ವಿಶೇಷಚೇತನರ ದಿನ. ಈ ದಿನವನ್ನು ಎಪಿಡಿ ಹಾಗೂ ಆರೂಢ ಸಂಸ್ಥೆಯವರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಧಾರವಾಡದ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಎರಡೂ ಸಂಸ್ಥೆಯವರು ವಿಶೇಷಚೇತನರ ಕಡೆಯಿಂದ ಕೇಕ್ ಕಟ್ ಮಾಡಿಸಿ ಆಚರಿಸಿದರು. ಇಷ್ಟೇ ಅಲ್ಲದೇ ಬೆನ್ನುಹುರಿ ಅಪಘಾತಕ್ಕೀಡಾದ ವಿಕಲಚೇತನರಿಗೆ ವೀಲ್ ಚೇರ್ಗಳನ್ನು ಎಪಿಡಿ ಸಂಸ್ಥೆಯ ಸಹ ನಿರ್ದೇಶಕ ರಮೇಶ ಗೊಂಗಡಿ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ವಿಶೇಷಚೇತನರಿಗೆ ಅವರದ್ದೇ ಹಕ್ಕು ಮತ್ತು …
Read More »ನಾವೂ ನೀವೂ ಕೂಡಿದ್ರೆ ಪ್ರಜಾಕೀಯ, ಇಲ್ಲಂದ್ರೆ ಅದು ರಾಜಕೀಯ: ರಿಯಲ್ ಸ್ಟಾರ್ ಉಪೇಂದ್ರ
ಹುಬ್ಬಳ್ಳಿ: ನಾವೂ ನೀವೂ ಕೂಡಿದ್ರೆ ಪ್ರಜಾಕೀಯ, ಇಲ್ಲಂದ್ರೆ ಅದು ರಾಜಕೀಯ. ಪ್ರಜಾಕೀಯ ಅವಶ್ಯಕತೆ ಇದೆ ಅನ್ನೋದೇ ಒಂದು ಯಶಸ್ಸು. ಇದು ನಿಮ್ಮ ಪಕ್ಷ ಅಂತ ನಾನು ಹೇಳ್ತಾನೇ ಬಂದಿದ್ದೇನೆ. ಪ್ರಜಾಕೀಯ ಎಂಬುದು ಡೂ ಆರ್ ಡೈ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಉಪೇಂದ್ರ, ಪ್ರಜಾಕೀಯ ಪಕ್ಷದಲ್ಲಿ ಎಲ್ಲರೂ ಭಾಗಿಯಾಗಬೇಕು ಅನ್ನೋದು ನಮ್ಮ ಪಕ್ಷದ ಸಿದ್ಧಾಂತ. ನಾನು ಕೆಲಸಗಾರ ಅಷ್ಟೇ, ಇದು ಎಲ್ಲರ ಪಕ್ಷ. ಅದೂ ಸ್ವಲ್ಪ …
Read More »ಮಠಾಧೀಶರ ಸಭೆ ಮಾಡಿ ಪಂಜಿನ ಮೆರವಣಿಗೆ
ಹುಬ್ಬಳ್ಳಿ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಹುಬ್ಬಳ್ಳಿಯ ಮೂವರು ಸಾವಿರ ಮಠದ ಆವರಣದಲ್ಲಿ ಸದ್ಭಾವ ವೇದಿಕೆ ನೇತೃತ್ವದಲ್ಲಿ ಬಹಿರಂಗ ಸಭೆ ಮಾಡಿದರು. ಬಹಿರಂಗ ಸಭೆಯಲ್ಲಿ ನಾಡಿನ ಪ್ರತಿಷ್ಠಿತ ಮಠಾಧೀಶರರು ಭಾಗಿಯಾಗಿದ್ದು, ಪ್ರತಿಭಟನಾ ಸಭೆಯಲ್ಲಿ ಮೂರು ಸಾವಿರ ಮಠದ ಶ್ರೀ ಜಗದ್ಗುರು ರಾಜಯೋಗೀಂದ್ರ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಅವರ ಜೊತೆಗೆ ಬಸವಲಿಂಗ ಸ್ವಾಮೀಜಿ, ಬಸವಣ್ಣಜ್ಜನವರು, ಶಂಕರಣ್ಣ ಮುನವಳ್ಳಿ, ಮಾತಾ ತೇಜೋಮಯಿ, ಮಹಾದೇವ ಕರಮರಿ, ರಘತ್ತೋಮ ದಾಸ್ ಮುಂತಾದವರು …
Read More »ಬಸವಣ್ಣನವರ ಭಾವಚಿತ್ರ ನೀಡಿ ಉಪೇಂದ್ರ ಅವರಿಗೆ ಸತ್ಕಾರ
ಇಂದು ಯುವ ಮುಖಂಡ ಶಿವರಾಜ್. ಎಂ. ಗೌರಿ ಅವರು ಸ್ಯಾಂಡಲ್ ವುಡ್ ನಟ ಉಪೇಂದ್ರ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿಯಾಗಿ ವಿಶ್ವ ಗುರು ಬಸವಣ್ಣನವರ ಭಾವಚಿತ್ರ ನೀಡಿ ಸತ್ಕರಿಸಿದರು. ರಿಯಲ್ ಸ್ಟಾರ್ ಅಭಿನಯದ ಯುಐ ಸಿನಿಮಾದ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸಿದರು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರೂ ಸಹ ಉಪಸ್ಥಿತರಿದ್ದರು.
Read More »ಅಣ್ಣಿಗೇರಿ ತಾಲೂಕು ಸಮಿತಿಯ ಪುನರ್ ಆಯ್ಕೆ
ಅಣ್ಣಿಗೇರಿ: ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಜಿಲ್ಲಾ ಸಮಿತಿಯಿಂದ ಅಣ್ಣಿಗೇರಿ ತಾಲೂಕು ಸಮಿತಿಯ ಪುನರ್ ಆಯ್ಕೆ ಮಾಡುವ ಕಾರ್ಯಕ್ರಮ ನೆರವೇರಿತು.ಜಿಲ್ಲಾ ಅಧ್ಯಕ್ಷರಾದ ಸಿದ್ದಾರ್ಥ್ ಮಲ್ಲಮ್ಮನವರ ಅವರು ಸಭೆಯ ನೇಮನಸಾರವಾಗಿ ಪದಾಧಿಕಾರಿಗಳನ್ನು ಪುನರಾಯ್ಕೆ ಮಾಡಿದರು. ಅಣ್ಣಿಗೇರಿ ತಾಲೂಕು ಅಧ್ಯಕ್ಷರಾಗಿ ರಾಘವೇಂದ್ರ ರಾಮಗಿರಿ,ಉಪಾಧ್ಯಕ್ಷರಾಗಿ ರಾಘು ಅಬ್ಬಿಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ಹಳ್ಳಿಕೇರಿ, ಖಜಾಂಚಿಯಾಗಿ ರಾಜು ಕಲ್ಲೋಡ್ಡರ ಆಯ್ಕೆಯಾದರು. ಈ ವೇಳೆ ರಾಜ್ಯ ಸಂಸ್ಥಾಪಕ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





