Breaking News
Oplus_131072

ಹೋಳಿ‌ ಹಬ್ಬದಂದು ಕೆರೆಯಲ್ಲಿ ಮುಳುಗಿದ್ದ ಯುವಕ, ಸತತ ಮೂರುವರೆ ಗಂಟೆಗಳ‌ ಬಳಿಕ ಶವವಾಗಿ ಪತ್ತೆ!

ಹೋಳಿ‌ ಹಬ್ಬದಂದು ಕೆರೆಯಲ್ಲಿ ಮುಳುಗಿದ್ದ ಯುವಕ, ಸತತ ಮೂರುವರೆ. ಗಂಟೆಗಳ‌ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ಯಾದಗಿರಿ ಕೆರೆಯಲ್ಲಿ ನಡೆದಿದೆ.ಮೃತ ದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಕೆರೆಯಿಂದ ತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಕ ದಳ ಸಿಬ್ಬಂದಿಯಿಂದಲೂ ಯುವಕನ ಪತ್ತೆ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಯುವಕ ಶವವಾಗಿ ಪತ್ತೆಯಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಈ ಪ್ರಕರಣ ವಾಡಗೇರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *