Breaking News

Breaking News

ಬೆಂಗಳೂರಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾವೆಸಗಿದ ಪಿಜಿ ಮಾಲೀಕ

ನಗರದ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಪಿಜಿ ಮಾಲೀಕ ಅತ್ಯಾಚಾರ ಎಸಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೆ ಪೊಲೀಸರು ಪಿಜಿ ಮಾಲೀಕ ಮೂಲತಃ ಕೇರಳದ ನಿವಾಸಿ ಅಶ್ರಫ್‌(37) ಎಂಬಾತನನ್ನು ಬಂಧಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದು, ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More »

600 ವರ್ಷಗಳ ನಂತರ ಮೊದಲ ಬಾರಿ ಜ್ವಾಲಾಮುಖಿ ಸ್ಫೋಟ, ರಷ್ಯಾ ತತ್ತರ!

ರಷ್ಯಾದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ 600 ವರ್ಷಗಳಲ್ಲಿ ಮೊದಲ ಬಾರಿ ಜ್ವಾಲಾಮುಖಿವೂ ಸ್ಫೋಟಗೊಂಡಿದೆ.ಭೂಸರ್ವೇಕ್ಷಣಾ ಇಲಾಖೆಯ ಪ್ರಕಾರ ಭೂಕಂಪದ ತೀವ್ರತೆ 7ರಷ್ಟಿತ್ತು. ಪ್ರಬಲ ಭೂಕಂಪದ ಬಳಿಕ ಯಾವುದೇ ಸುನಾನಿ ಎಚ್ಚರಿಕೆಯನ್ನು ನೀಡಿಲ್ಲ. ಆದರೆ ಭೂಕಂಪದಿಂದಾಗಿ ಈ ಪ್ರದೇಶದಲ್ಲಿ 600 ವರ್ಷಗಳಲ್ಲಿ ಮೊದಲ ಬಾರಿ ಜ್ವಾಲಾಮುಖಿ ಸ್ಫೋಟಗೊಂಡಿದೆ.ಮುಂದಿನ ಕೆಲವು ವಾರಗಳಲ್ಲಿ ಕುರಿಲ್ ದ್ವೀಪಗಳಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರು. ರಷ್ಯಾದ ಪೂರ್ವ ಭಾಗದಲ್ಲಿ ಬುಧವಾರ ಸಂಭವಿಸಿದ್ದ 8.8 …

Read More »

ಗುಡ್ಡದಿಂದ 300 ಮೀಟರ್ ಕೆಳಗೆ `JCB’ ಬಿದ್ದು ಆಪರೇಟರ್ ಸಾವು!

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ರಸ್ತೆಯಿಂದ ಅವಶೇಷಗಳನ್ನು ತೆರವುಗೊಳಿಸುತ್ತಿದ್ದ ಜೆಸಿಬಿ, ಬೆಟ್ಟದಿಂದ ಜಾರಿ 300 ಮೀಟರ್‌ಗಿಂತಲೂ ಹೆಚ್ಚು ಆಳದ ಕಂದಕಕ್ಕೆ ಬಿದ್ದಿತು. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗುಡ್ಡಗಾಡು ರಸ್ತೆಗಳಿಗೆ ಯಂತ್ರ ಬಿದ್ದು ಕೆಳಗೆ ಬೀಳುತ್ತಿರುವುದು ಕಂಡುಬಂದಿದೆ.ಅಪಘಾತಕ್ಕೀಡಾದ ಯಂತ್ರದಿಂದ ಜೆಸಿಬಿ ಚಾಲಕ ದಿನೇಶ್ ಕುಮಾರ್ ಅವರನ್ನು ಹೊರತೆಗೆದು ಕುಮಾರ್‌ಸೈನ್‌ನ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಗಂಭೀರ ಗಾಯಗಳಿಂದಾಗಿ ಅವರು ಸಾವನ್ನಪ್ಪಿದರು.

Read More »

ಮೈಮೇಲೆ ಹಾವು ಎಸೆದ ಹಾವಾಡಿಗ: ಜೀವ ಭಯದಿಂದ ಓಡಿದ ಮಹಿಳಾ ಪೊಲೀಸ್!

ಕುಡಿದ ಮತ್ತಿನಲ್ಲಿ ಹಾವಾಡಿಗನೋರ್ವ ಹಾವೊಂದನ್ನು ಮಹಿಳಾ ಪೊಲೀಸ್ ಮೇಲೆ ಎಸೆದಂತಹ ಘಟನೆ ನಡೆದಿದೆ. ಈ ವೇಳೆ ಪೊಲೀಸ್ ಜೀವಭಯದಿಂದ ಓಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.ಹಾವಾಡಿಗನ ಹುಚ್ಚು ವರ್ತನೆಯಿಂದ ಬೇಸತ್ತ ಅಲ್ಲಿನ ಅಂಗಡಿಯಲ್ಲಿದ್ದವರು ಆತನನನ್ನು ಸುತ್ತುವರೆದಿದ್ದಾರೆ. ಈ ವೇಳೆ ಇನ್ನು ಇಲ್ಲೇ ಇದ್ದರೆ ತನಗೊಂದು ಗತಿಯಾಗುತ್ತದೆ ಎಂದು ಅರಿತ ಹಾವಾಡಿಗ ತನ್ನ ಹಾವನ್ನು ಹಿಡಿದು ಬುಟ್ಟಿಗೆ ಹಾಕಿಕೊಂಡು …

Read More »

ತುಳುನಾಡಿನ ವೈಶಿಷ್ಟ್ಯತೆ ದಾಖಲಿಸಲು ದಾಖಲೀಕರಣ ಘಟಕ ಸ್ಥಾಪಿಸಿ: ವೈ.ಎನ್.ಶೆಟ್ಟಿ

ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ ಸೇರಿದಂತೆ ತುಳುನಾಡಿನ ವೈಶಿಷ್ಟ್ಯತೆಗಳನ್ನು ವ್ಯವಸ್ಥಿತವಾಗಿ ದಾಖಲಿಸುವ ಕಾರ್ಯ ಆಗಬೇಕಾಗಿದ್ದು, ಅದಕ್ಕಾಗಿ ತುಳು ಅಕಾಡೆಮಿಯಿಂದ ‘ದಾಖಲೀಕರಣ ಘಟಕ’ ಸ್ಥಾಪನೆ ಮಾಡುವ ಅವಶ್ಯಕತೆ ಇದೆ ಎಂದು ಜಾನಪದ ವಿದ್ವಾಂಸ ವೈ.ಎನ್.ಶೆಟ್ಟಿ ಅಭಿಪ್ರಾಯ ಪಟ್ಟರುನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಗಟ್ಟಿ ಮಳಿ, ದೈವರಾಧಕರಾದ ಆನಂದ ನಲಿಕೆ, ಐತಪ್ಪ ಆರಿಕ್ಕಾಡಿ ಕುಂಬಳೆ, ಪೆರುವಾಯಿ ಗುತ್ತಿನ ರಾಜೇಂದ್ರನಾಥ್ ರೈ ಪ್ರತಿಕ್ರಿಯೆ ನೀಡಿದರು. ಸಾಕ್ಷ್ಯಚಿತ್ರದ ನಿರ್ದೇಶಕ ರಮೇಶ್ ಮಂಜೇಶ್ವರ, ತುಳು ಅಕಾಡೆಮಿಯ ಸದಸ್ಯ ಸಂಚಾಲಕ …

Read More »

ತಮಿಳಿನ ಜನಪ್ರಿಯ ಹಾಸ್ಯ ನಟ ಮದನ್‌ ಬಾಬ್ ನಿಧನ

ತಮಿಳಿನ ಜನಪ್ರಿಯ ಹಾಸ್ಯ ನಟ ಮದನ್‌ ಬಾಬ್ ಅವರು ಶನಿವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.ಮದನ್‌ ಬಾಬ್‌ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಎಸ್‌.ಕೃಷ್ಣಮೂರ್ತಿ ಅವರು ಕಮಲ್ ಹಾಸನ್, ರಜನಿಕಾಂತ್, ಅಜಿತ್, ಸೂರ್ಯ ಮತ್ತು ವಿಜಯ್ ಅವರಂತಹ ಪ್ರಮುಖ ನಟರೊಂದಿಗೆ ಪರದೆ ಹಂಚಿಕೊಂಡಿದ್ದರು.

Read More »

ಹಾಸನದಲ್ಲಿ ನಶೆಯಲ್ಲಿ ಪತ್ನಿಗೆ ಮಾತ್ರೆ ನುಂಗಿಸಿ, ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ ಪಾಪಿ ಪತಿ!

ಪತಿ ಶ್ರೀಮಂತ ಕುಡಿತದ ಚಟಕ್ಕೆ ದಾಸನಾಗಿದ್ದ ಪತ್ನಿ ಸುಶ್ಮಿತಾಗೆ ನಿತ್ಯ ಕಿರುಕುಳ ನೀಡುತ್ತಿದ್ದ ಮದ್ಯ ಸೇವನೆ ಜೊತೆಗೆ ಶ್ರೀಮಂತ ಅಕ್ರಮ ಸಂಬಂಧ ಕೂಡ ಹೊಂದಿದ್ದ ಎಂದು ಆರೋಪ ಕೇಳಿ ಬಂದಿದೆ.ಮದುವೆಯಾಗಿ 7 ತಿಂಗಳಲ್ಲಿ ಪಾಪಿಪತಿ ಕೊಲೆಗೆ ಯತ್ನಿಸಿದ್ದಾನೆ. 2024 ಡಿಸೆಂಬರ್ ಮತ್ತು ಸುಶ್ಮಿತಾ ಮದುವೆಯಾಗಿತ್ತು . ಮದುವೆ ಆದ ಒಂದು ತಿಂಗಳ ಬಳಿಕ ಶ್ರೀಮಂತ್ ಸುಶ್ಮಿತಾಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಮದುವೆಯಾದ ಏಳು ತಿಂಗಳಲ್ಲಿಯೇ ಪತ್ನಿಗೆ ಕಿರುಕುಳ ನೀಡಿ ಪತಿಯೇ …

Read More »

ಮೈಸೂರು | ಪೊಲೀಸರಿಂದ ತಪಾಸಣೆ; 51 ಮಂದಿ ಗಾಂಜಾ ಸೇವನೆ ಪತ್ತೆ!

ನಗರದಲ್ಲಿ ಮಾದಕವಸ್ತು ತಯಾರಿಕಾ ಘಟಕ ಪತ್ತೆಯಾದ ಬಳಿಕ ಚುರುಕುಗೊಂಡಿರುವ ಪೊಲೀಸ್‌ ಇಲಾಖೆಯು ಶನಿವಾರ ಇಲ್ಲಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಗರದ ವಿವಿಧ ಭಾಗಗಳ 259 ಮಂದಿಯನ್ನು ಮಾದಕವಸ್ತು ಸೇವನೆ ಪತ್ತೆಗಾಗಿ ತಪಾಸಣೆ ನಡೆಸಿದ್ದು, 51 ಮಂದಿ ಗಾಂಜಾ ಸೇವಿಸಿರುವುದು ಪತ್ತೆಯಾಗಿದೆ

Read More »

ಹಠಾತ್ತನೆ ಬ್ರೇಕ್ ಹಾಕಿದ ಚಾಲಕ, ತಾಯಿಯ ಕೈಯಿಂದ ಜಾರಿ ಬಸ್ಸಿಂದ ಹೊರಗೆ ಬಿದ್ದ ಮಗು!

ಬಸ್ಸಿನಲ್ಲಿ ಅದರಲ್ಲೂ ಬಾಗಿಲ ಸಮೀಪ ಕುಳಿತಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಹಠಾತ್ತನೆ ಬ್ರೇಕ್ ಹಾಕಿದ್ದಕ್ಕೆ ತಾಯಿಯ ಕೈಯಿಂದ ಮಗು ಜಾರಿ ಕೆಳಗೆ ಬಿದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಬಸ್ಸಿನ ಮುಂಭಾಗ ಮೊದಲ ಸೀಟಿನಲ್ಲಿ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಕುಳಿತಿದ್ದ ವ್ಯಕ್ತಿ ಕೂಡ ಮಗುವಿನ ಸಮೇತ ಕೆಳಗೆ ಬಿದ್ದಿದ್ದಾರೆ.

Read More »

ರೆಪ್ ಆರೋಪಿಗೆ ಜಾಮೀನು – ಹೊರ ಬಂದ ಕೂಡಲೇ ಸಂತ್ರಸ್ತೆಯ ಮೇಲೆ ಗುಂಡು!

ವಸಂತ್ ವಿಹಾರ್‌ನಲ್ಲಿ ಕಳೆದ ವರ್ಷ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ (Bail) ಮೇಲೆ ಹೊರಬಂದಿದ್ದ ಆರೋಪಿ ಮತ್ತೆ ಸಂತ್ರಸ್ತ ಮಹಿಳೆಯನ್ನು ಹಿಂಬಾಲಿಸಿ ಆಕೆಗೆ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

Read More »