Shaikh BIG TV NEWS, Hubballi
October 30, 2018
ಕರ್ನಾಟಕ, ಸುದ್ದಿ
ಬೆಂಗಳೂರು: ವಿಶೇಷ ಚೇತನ ಮತದಾರರು ಇನ್ಮುಂದೆ ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ, ಇವರಿಗೆಂದೇ ವಿಶಿಷ್ಟ ಯೋಜನೆಯನ್ನು ಚುನಾವಣಾ ಆಯೋಗ ಪರಿಚಯಿಸಿದೆ. ಇದರ ಅಡಿಯಲ್ಲಿ ವಿಶೇಷ ಚೇತನರನ್ನು ಮನೆಯಿಂದ ಮತಗಟ್ಟೆಗೆ ಕರೆ ತರುವುದು ಹಾಗೂ ಮತದಾನದ ಬಳಿಕ ಅವರನ್ನು ವಾಪಸ್ ಬಿಡಲಾಗುವುದು. ದೇಶದಲ್ಲಿಯೇ ಇದೊಂದು ಪ್ರಥಮ ಹಾಗೂ ನೂತನ ಪರಿಕಲ್ಪನೆಯಾಗಿದ್ದು, ನವಂಬರ್ 3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಜಾರಿಯಲ್ಲಿರಲ್ಲಿದೆ. ಬಳಿಕ ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ದೇಶಾದ್ಯಂತ ವಿಸ್ತರಿಸಲಾಗುವುದು ಅಂತಾ ಚುನಾವಣಾ ಆಯೋಗ …
Read More »
Shaikh BIG TV NEWS, Hubballi
October 29, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಅವಳಿನಗರ ಪೊಲೀಸರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುವವರ ಮನೆ ಮೇಲೆ ದಿಢೀರ್ ದಾಳಿ ನಡೆಸುವ ಮೂಲಕ ಶಾಕ್ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ಗಾಂಜಾ ಮಾರಾಟ ಪ್ರಕರಣಗಳು ನಡೆಯುತ್ತಿದ್ದರಿಂದ ಖಚಿತ ಮಾಹಿತಿ ಮಾಹಿತಿ ಮೇರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು 36 ಕಡೆ ಏಕಕಾಲಕ್ಕೆ ದಾಳಿ ನಡೆಸಿ, ಖದೀಮರಿಗೆ ಬಿಸಿ ಮುಟ್ಟಿಸಿದ್ದಾರೆ.ಹಳೇ ಹುಬ್ಬಳ್ಳಿಯ ಬಾಪಾಣಾ ಲೇ ಔಟ್ ನಿವಾಸಿಯಾಗಿರುವ ಮಹ್ಮದ ಸಲಾವೋದ್ದೀನ್ ತಂದೆ ಮಹ್ಮದ ಶಫಿ ಸೊಲ್ಲಾಪುರ ಮನೆಯ ಟೆರಸ್ ಮೇಲೆ …
Read More »
Shaikh BIG TV NEWS, Hubballi
October 29, 2018
ದೇಶ-ವಿದೇಶ, ಸುದ್ದಿ
ಲಖನೌ: ಅಪ್ಪ ಅಂದ್ರೆ ಅಕಾಶ ಅಂತಾರೇ, ಇನ್ನು ಅಪ್ಪ ಕೂಡ ಮಕ್ಕಳನ್ನು ಆಕಾಶಕ್ಕಿಂತ ಎತ್ತರ ಬೆಳಸುವ ಕನಸು ಕಂಡು ಮಗನ ಬೆಳವಣಿಗೆಗೆ ಬುನಾದಿ ಹಾಕುತ್ತಾರೆ. ಎಂಥಾ ತಂದೆಗೂ ಕೂಡ ತನ್ನ ಮಕ್ಕಳು ಒಳ್ಳೆಯವರಾಗಲಿ, ಜೀವನದಲ್ಲಿ ಉನ್ನತಿ ಸಾಧಿಸಲಿ ಎಂಬ ಆಶಯ ಇದ್ದೇ ಇರುತ್ತದೆ. ಇಂತಹುದೇ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಪೊಲೀಸ್ ಕಾನ್ಸ್ಟೇಬಲ್ ಆಗಿದ್ದ ತಂದೆ, ತನ್ನ ಮಗನನ್ನು ಐಪಿಎಸ್ ಮಾಡಿಸಿದ್ದಾರೆ. ಇದೀಗ ವೃತ್ತಿ ನಿಷ್ಠೆ ಮೆರೆಯುತ್ತಾ.. ಎದೆಯುಬ್ಬಿಸಿ ಹೆಮ್ಮೆಯಿಂದ …
Read More »
Shaikh BIG TV NEWS, Hubballi
October 29, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಇತ್ತೀಚಿಗೆ ಸೆಲ್ಪಿ ಸಾವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.ಈಗ ಅದಕ್ಕೆ ತಡೆಯೋಡ್ದುವ ನಿಟ್ಟಿನಲ್ಲಿ ಐಐಐಟಿ-ದೆಹಲಿ ನೂತನ ಸೇಪ್ಟೆ(Saftie) ಆಪ್ ವೊಂದನ್ನು ಕಂಡುಹಿಡಿದಿದೆ.ಈಗ ಈ ಆಪ್ ಕುರಿತಾಗಿ ಪ್ರತಿಕ್ರಿಸಿರುವ ಐಐಐಟಿ-ದೆಹಲಿ ಪ್ರಾಧ್ಯಾಪಕ ಪೋನ್ನುರಂಗಮ ಕುಮಾರಗುರು “ಈ ಆಪ್ ನ್ನು ಸೆಲ್ಪಿ ಸಂಬಂಧಿಸಿ ಸಾವುಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಇದನ್ನು ಅಭಿವೃದ್ದಿಪಡಿಸಲಾಗಿದೆ. ಇದರಲ್ಲಿನ ಕ್ಯಾಮರಾ ನೈಜ ಚಿತ್ರವನ್ನು ವಿಶ್ಲೇಷಣೆ ಮಾಡುತ್ತದೆ, ಒಂದು ವೇಳೆ ಆಪಾಯಕಾರಿ ಎನಿಸಿದರೆ ಅದರ ಬಗ್ಗೆ ಸೂಚನೆ ನೀಡುತ್ತದೆ ಎಂದು ಅವರು …
Read More »
Shaikh BIG TV NEWS, Hubballi
October 29, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಎರಡು ದಶಕಗಳಿಂದ ಹಿಂದೂ-ಮುಸ್ಲಿಮರ ನಡುವಿನ ವೈಮನಸ್ಸಿಗೆ ಕಾರಣವಾಗಿರುವ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಸ್ಥಳ ವಿವಾದದ ಅರ್ಜಿಗಳ ಅಂತಿಮ ಹಂತದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರದಿಂದ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ವಾದ ಮತ್ತು ಪ್ರತಿವಾದಕ್ಕೆ ಸಂಪೂರ್ಣ ಸಿದ್ಧತೆ ನಡೆಸಿವೆ.2.77 ಎಕರೆ ವಿವಾದಿತ ಸ್ಥಳದ ಮಾಲೀಕತ್ವದ ಬಗ್ಗೆ ಎದ್ದಿರುವ ಪ್ರಶ್ನೆಗೆ ಉತ್ತರ ನೀಡಲು ಇಂದಿನಿಂದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ …
Read More »
Shaikh BIG TV NEWS, Hubballi
October 29, 2018
ಕರ್ನಾಟಕ, ಸುದ್ದಿ
ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದಂಗೆ ಹೇಳ್ತಾರೆ. ಅವರು ಸಲ್ಲು ಹೇಳೋದ್ರಲ್ಲಿ ನಂಬರ್ ಒನ್ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.ಜಮಖಂಡಿ ವಿಧಾನಸಭಾ ಕ್ಷೇತ್ರದ ಕಾಂಗೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಪರ ಪ್ರಚಾರ ಮಾಡಲು ಆಗಮಿಸಿದ್ದ ಖರ್ಗೆ ಅವರು, ಸಾವಳಗಿ ಗ್ರಾಮದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ ಬಿಜೆಪಿ ಸರ್ಕಾರ, …
Read More »
Shaikh BIG TV NEWS, Hubballi
October 29, 2018
ಕರ್ನಾಟಕ, ಸುದ್ದಿ
ಬೆಂಗಳೂರು: ನಟಿ ಶ್ರುತಿ ಹರಿಹರನ್ #MeToo ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್ ಸರ್ಜಾಗೆ ಬಂಧನ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅರ್ಜುನ್ ಸರ್ಜಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.ನಗರದ ಮೇಯೋ ಹಾಲ್ನ 22 ಸಿಸಿಹೆಚ್ ಹಾಲ್ನಲ್ಲಿ ನ್ಯಾಯಧೀಶ ಶ್ರೀ ಬಿ.ನಾರಾಯಣಪ್ಪ ಅವರಿಂದ ಇಂದು ಮದ್ಯಾಹ್ನ 12:30ಕ್ಕೆ ವಿಚಾರಣೆ ನಡೆಯಲಿದೆ.ಸದ್ಯ ಶ್ರುತಿ ಹರಿಹರನ್ ದೂರಿನಲ್ಲಿ ಉಲ್ಲೇಖ ಮಾಡಿದ್ದ ಸಾಕ್ಷಿಗಳಾದ ಬೋರೇಗೌಡ ಮತ್ತು ಕಿರಣ್ರನ್ನು ಪೊಲೀಸರು ಠಾಣೆಗೆ ಕರೆ …
Read More »
Shaikh BIG TV NEWS, Hubballi
October 28, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿನಗರದ ಆಸಾರ ಓಣಿಯ ಅಬ್ದುಲ್ ಸಾಬ್ ಎಂಬ ಆಟೋ ಚಾಲಕ ಹಣ ಮರಳಿಸಿ ಪ್ರಾಮಾಣಿಕತೆ ಮೆರೆದವರು. 1,49,000 ರೂ. ಇದ್ದ ಹಣದ ಬ್ಯಾಗ್ನ್ನು ಹಾವೇರಿ ಮೂಲದ ಸಂಜಯ ಗೋಕರ್ಣಕರ್ ಎಂಬುವವರು ಅಬ್ದುಲ್ ಸಾಬ್ ಅವರ ಆಟೋದಲ್ಲಿ ಬಿಟ್ಟು ನಗರದ ಪಗಡಿ ಗಲ್ಲಿಯಲ್ಲಿ ಇಳಿದುಕೊಂಡಿದ್ದರು.ಬಳಿಕ ಎಷ್ಟೋ ಹೊತ್ತಿನ ಮೇಲೆ ಸಂಜಯ್ ಅವರಿಗೆ ಬ್ಯಾಗ್ ನೆನಪಾಗಿ ಚಡಪಡಿಸಿದ್ದರು. ಕೂಡಲೇ ಬ್ಯಾಗ್ ಕಳೆದ ಬಗ್ಗೆ ದೂರು ನೀಡಲು ಘಂಟಿಕೇರಿ ಪೊಲೀಸ್ ಠಾಣೆಗೆ ತೆರಳಿದರು. ಆದರೆ …
Read More »
Shaikh BIG TV NEWS, Hubballi
October 28, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ತೆಲಂಗಾಣ ರಾಜ್ಯ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ಚುನಾವಣಾ ಆಯೋಗಕ್ಕೆ ಇದೀಗ ಹಣದ ಬಲ ಹಾಗೂ ಮಾಧ್ಯಮಗಳ ದುರ್ಬಳಕೆಗಳು ದೊಡ್ಡ ಸವಾಲಾಗಿ ಪರಿಣಮಿಸಿದೆ.ತೆಲಂಗಾಣ ರಾಜ್ಯದಲ್ಲಿ ಡಿಸೆಂಬರ್ 7 ರಿಂದ ವಿಧಾನಸಭೆ ಚುನಾವಣೆ ಆರಂಭವಾಗಲಿದೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚುನಾವಣಾ ಮುಖ್ಯ ಆಯುಕ್ತ ಓಂ ಪ್ರಕಾಶ್ ರಾವತ್ ಅವರು, ಹಣ ಬಲ ಹಾಗೂ ಅದರ ದುರ್ಬಳಕೆ, ಮಾಧ್ಯಮಗಳ ದುರ್ಬಳಕೆ ದೊಡ್ಡ ಸವಾಲಾಗಿ …
Read More »
Shaikh BIG TV NEWS, Hubballi
October 28, 2018
ದೇಶ-ವಿದೇಶ, ಸುದ್ದಿ
ಮುಂಚೆ ಪ್ರಧಾನಿ ಪ್ರಧಾನಿಗೆ, ಸಿಎಂ ಸಿಎಂಗೆ ಜನ್ಮ ನೀಡುತ್ತಿದ್ದರು, ನಾವು ಅದನ್ನು ಬದಲಿಸಿದ್ದೇವೆ-ಗಡ್ಕರಿಕಾಂಗ್ರೆಸ್ ಪಕ್ಷವು ವಂಶಪಾರಂಪರ್ಯ ರಾಜಕೀಯಕ್ಕೆ ಆಧ್ಯತೆ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಡೆಗಣಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟೀಕಿಸಿದರು.ನವದೆಹಲಿ: ಕಾಂಗ್ರೆಸ್ ಪಕ್ಷವು ವಂಶಪಾರಂಪರ್ಯ ರಾಜಕೀಯಕ್ಕೆ ಆಧ್ಯತೆ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಡೆಗಣಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟೀಕಿಸಿದರು.ಹೈದರಾಬಾದ್ ನಲ್ಲಿ ಭಾರತೀಯ ಜನತಾ ಯುವ ಮೋರ್ಚಾವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಗಡ್ಕರಿ “ನಾವು …
Read More »