Breaking News

ಸುದ್ದಿ

ಹುಬ್ಬಳ್ಳಿಯ ಈ ಚೆಂದುಳ್ಳಿ ಚೆಲುವೆ ಈಗ ಮಿಸ್ ಭಾರತ್ ಅರ್ಥ್..

ಈಗ ಸಾಧಿಸ್ಬೇಕು ಅನ್ನೋರಿಗೆ ಅವಕಾಶಗಳು ಬೆಟ್ಟದಷ್ಟಿವೆ. ಆದ್ರೇ, ಸಿಕ್ಕಿರೋ ಅವಕಾಶಗಳನ್ನ ಸರಿಯಾಗಿ ಸದುಪಯೋಗಪಡಿಸಿಕೊಂಡ್ರೇ, ಸಾಧನೆ ಅಸಾಧ್ಯವೇನೂ ಅಲ್ಲ. ಒಂದಿಷ್ಟು ಪೋಷಕರು, ಸ್ನೇಹಿತರ ಪ್ರೋತ್ಸಾಹ ಸಿಕ್ಬಿಟ್ರೇ ಆಕಾಶವೇ ಕೈಗೆಟಿಕಿಬಿಡುತ್ತೆ. ಹುಬ್ಬಳ್ಳಿಯ ಸುಂದರಿಯೊಬ್ಬಳು ಈಗ ಸಿಕ್ರೇ ಅವಕಾಶ ಬಳಸಿಕೊಂಡು ಸೌಂದರ್ಯ ಸ್ಪರ್ಧೆಯಲ್ಲಿ ಅಚೀವ್ ಮಾಡ್ತಿದಾಳೆ. ದಂತಪಕ್ತಿ ಹೊಳೆಯೋ ಮುತ್ತುಗಳನ್ನ ಪೋಣಿಸಿದಂತಿವೆ.  ಹಾಗೇ ಒಂದ್ಸಾರಿ ನಗು ಬಿಸಾಕಿದ್ರೇ ಎದುರಿಗಿದ್ದವರು ಕ್ಲೀನ್ ಬೋಲ್ಡ್. ಸೌಂದರ್ಯವತಿಯ ಎದುರು ಸವಾಲು ಹಾಕೋರುಂಟೆ.. ಚೆಲುವಿಗೇ ರಾಣಿಯಂತಿರೋ ಈಕೆಯ ತಲೆಮೇಲೆ ವಜ್ರದಂತಾ …

Read More »

ಅಮಿತ್ ಶಾ ನೇತೃತ್ವದಲ್ಲಿ 2019ರ ಚುನಾವಣೆ ಎದುರಿಸಲಿದೆ ಬಿಜೆಪಿ!

ನವದೆಹಲಿ: ಮುಂಬರುವ 2019ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಮಿತ್ ಶಾ ನೇತೃತ್ವದಲ್ಲಿ ಚುನಾವಣೆಗೆ ಮುಂದಾಗಲಿದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ. ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಪಕ್ಷವು ಈ ಕಾರಣಕ್ಕಾಗಿ ಆಂತರಿಕ ಚುನಾವಣೆಯನ್ನು ತಡೆ ಹಿಡಿಯಲಿದೆ ಎನ್ನಲಾಗುತ್ತಿದೆ.ಅಮಿತ್ ಶಾ ಅವರ ಕಾಲಾವಧಿ 2019 ಜನೆವರಿ ತಿಂಗಳಲ್ಲಿ ಮುಗಿಯಲಿರುವುದರಿಂದ ಈಗ ಅದು ಅಂತರಿಕ ಚುನಾವಣೆಗೆ ತಡೆಯೊಡ್ಡಲಿದೆ ಎನ್ನಲಾಗಿದೆ. ಪಕ್ಷದ ಎಲ್ಲ ರಾಜ್ಯಗಳ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಬಿಜೆಪಿ 2014ರಲ್ಲಿ …

Read More »

ಫೇಸ್ಬುಕ್ ನಲ್ಲಿ ಕಿರುಕುಳ ಹಿಡಿಯಲು 900 ಕಿಮೀ ಸಾಗಿದ ಗಟ್ಟಿಗಿತ್ತಿ!

ನವದೆಹಲಿ: ಮಹಿಳೆಯೊಬ್ಬಳು ನಕಲಿ ಫೆಸ್ ಬುಕ್ ಖಾತೆ ಮತ್ತು  ವಾಟ್ಸ್ ಅಪ್ ಮೂಲಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಹಿಡಿಯಲು ದೆಹಲಿಯಿಂದ ಮಧ್ಯಪ್ರದೇಶದ ಖಂಡುವಾ ಜಿಲ್ಲೆಯವರೆಗೆ ಸುಮಾರು 900 ಕಿಮೀ ವರೆಗೆ ಪತಿಯೊಂದಿಗೆ ಸಾಗಿದ್ದಾಳೆ. ಮೂಲಕ ದೆಹಲಿಯಲ್ಲಿ ಸಿಂಗರ್ ಮತ್ತು ಮಾಡೆಲ್ ಆಗಿರುವ ಈ ಮಹಿಳೆ ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಮೂಲಕ ಕಿರುಕುಳ ನೀಡುತ್ತಿದ್ದ ಶಕೀರ್ ಹುಸೇನ್ ನನ್ನು ಹಿಡಿಯಲು ಹಲವಾರು ಬಾರಿ ದೆಹಲಿಯಲ್ಲಿ ಸೈಬರ್ ಸೆಲ್ ಗಳಿಗೆ …

Read More »

ರ್ಕಾರವು ಬಿದ್ದು ಹೋಗಬಹುದು- ಈಶ್ವರಪ್ಪ ಬಾಂಬ್

ನವದೆಹಲಿ:ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪಾಲ್ಗೊಳ್ಳಲು ಆಗಮಿಸಿದ್ದ ಕೆ.ಎಸ್ ಈಶ್ವರಪ್ಪ ಎರಡು ದಿನ ಕಾದು ನೋಡಿ,ಡಿಕೆ ಶಿವಕುಮಾರ್ ಅರೆಸ್ಟ್ ಆಗಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು”ರಾಜ್ಯ ರಾಜಕಾರಣ ಹೇಗೆ ಬದಲಾಗುತ್ತೆ ಅಂತಾ ಕಾದು ನೋಡಿ, ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು,ಡಿ.ಕೆ. ಶಿವಕುಮಾರ್ ಅರೆಸ್ಟ್ ಆಗಬಹುದು ಅಥವಾ ಸರ್ಕಾರವೇ ಬಿದ್ದು ಹೋಗಬಹುದು” ಎನ್ನುವ ಮೂಲಕ ಈಗ ಈ ಹೇಳಿಕೆ ಎಲ್ಲರ ಅಚ್ಚರಿಗೆ …

Read More »

ಐಟಿ’ಗೆ ಯಡಿಯೂರಪ್ಪ ಬರೆದ ಪತ್ರ ಬಹಿರಂಗ,ದೆಹಲಿಯಲ್ಲಿ ಯಡ್ಡಿಗೆ ಅಮಿತ್ ಶಾ ಪುಲ್ ಕ್ಲಾಸ್!

ನವದೆಹಲಿ: ಐಟಿ ಇಲಾಖೆಗೆ ಯಡಿಯೂರಪ್ಪ ಬರೆದ ಪತ್ರ ಬಹಿರಂಗವಾದ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ಪುಲ್ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ. ಎರಡು ದಿನಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಿಮಿತ್ತ ದೆಹಲಿಗೆ ಆಗಮಿಸಿದ್ದ ಯಡಿಯೂರಪ್ಪನವರಿಗೆ ಈ ವಿಚಾರವಾಗಿ ಅಮಿತ್ ಶಾ ಪುಲ್ ಕ್ಲಾಸ್ ತಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಯಡಿಯೂರಪ್ಪನವರು ಐಟಿ ಇಲಾಖೆಗೆ ಬರೆದ ಪತ್ರವನ್ನು ಇಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ ಬಹಿರಂಗಪಡಿಸಿದ್ದಾರೆ.ಈ …

Read More »

ಹುಡುಗನಿಗಾಗಿ ಹೊಡೆದಾಡಿಕೊಂಡ ಹುಡುಗಿಯರು

ಹುಡಿಗಿಗಾಗಿ ಹುಡುಗ್ರು ಕಿತ್ತಾಡಿಕೊಳ್ಳೋದು ಇಲ್ಲ ಕೊಲೆ ಮಾಡಿರೋದನ್ನ ನೋಡಿದ್ದೇವೆ.‌ ಆದ್ರೇ, ಬಾಯ್ ಫ್ರೆಂಡ್ ಗೋಸ್ಕರ ಮೂವರು ಹುಡುಗಿಯರು ಹೊಡೆದಾಡಿಕೊಂಡಿರುವ ವಿಡಿಯೋ ಹುಬ್ಬಳ್ಳಿಯಲ್ಲಿ ಸಖತ್ ವೈರಲ್ ಆಗಿದೆ. ರಸ್ತೆಯ ಮೇಲೆ ಒಬ್ಬ ಹುಡುಗನನ್ನು ಸುತ್ತುವರೆದ ಮೂವರು ಹುಡುಗಿಯರು ಇವ ನನ್ನ ಬಾಯ್ ಫ್ರೆಂಡ್, ಇವ ನನ್ನ ಬಾಯ್ ಫ್ರೆಂಡ್ ಅಂತ ಹೊಡೆದಾಡಿಕೊಂಡಿದ್ದಾರೆ.  ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ನಗರದ ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ …

Read More »

ಕನ್ನಡಿಗರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಬೆಂಗಳೂರಿನಲ್ಲೇ ಏರ್ ಷೋ ಫಿಕ್ಸ್ !

ಬೆಂಗಳೂರು: ಕನ್ನಡಿಗರ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಈಗ ಏಷ್ಯಾದ ಅತಿ ದೊಡ್ಡ ವಿಮಾನ ಪ್ರದರ್ಶನವನ್ನು ಬೆಂಗಳೂರಿನಲ್ಲೇ ನಡೆಸಲು ತಿರ್ಮಾನಿಸಿದೆ. ಈ ಕುರಿತಾಗಿ ಪ್ರಕಟನೆ ಹೊರಡಿಸಿರುವ ಸರ್ಕಾರ ” ಸರ್ಕಾರ ಏರೋ ಇಂಡಿಯಾ 2019ರ ಕಾರ್ಯಕ್ರಮವನ್ನು ಫೆಬ್ರುವರಿ 20ರಿಂದ 24ರವರೆಗೆ ಬೆಂಗಳೂರಿನಲ್ಲೆ ನಡೆಸಲು ತಿರ್ಮಾನಿಸಿದೆ.ಈ ಐದು ದಿನಗಳ ಈ ಏರ್ ಷೋ ಕಾರ್ಯಕ್ರಮವು ರಕ್ಷಣೆ ಮತ್ತು ವಿಮಾನಕ್ಕೆ ಸಂಬಂಧಿಸಿದ ಪ್ರದರ್ಶನವನ್ನು ಒಳಗೊಂಡಿರುತ್ತದೆ” ಎಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ …

Read More »

ಶಾಸಕನ ಲೈಂಗಿಕ ಕಿರುಕುಳಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಕೊಟ್ಟ ಉತ್ತರವೇನು ಗೊತ್ತೇ?

ನವದೆಹಲಿ: ಸಿಪಿಎಂ ಶಾಸಕ ಪಿಕೆ ಸಶಿ ವಿರುದ್ದಃ ಡಿವೈಎಫ್ಐ ನ ಮಹಿಳೆಯೂ ಲೈಂಗಿಕ ಕಿರುಕುಳದ ದೂರನ್ನು ನೀಡಿದ್ದಾಳೆ. ಆದರೆ ಮಹಿಳಾ ಆಯೋಗ ಮಾತ್ರ ಆ ಮಹಿಳೆಯ ರಕ್ಷಣೆಗೆ ಬರುವ ಬದಲು ಶಾಸಕನ ರಕ್ಷಣೆಗೆ ನಿಂತಿದೆ. ಈ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ಎಂಸಿ  ಜೋಸೆಪೈನ್ “ಇದು ಹೋಸದೆನಲ್ಲ.ನಾವೆಲ್ಲಾ ಮನುಷ್ಯರು ತಪ್ಪುಗಳು ಒಮ್ಮೊಮ್ಮೆ ಸಂಭವಿಸುತ್ತವೆ.ಪಕ್ಷದೊಳಗಿರುವ ವ್ಯಕ್ತಿಗಳು ಸಹಿತ ಒಮ್ಮೊಮ್ಮೆ ಅಂತ ತಪ್ಪುಗಳನ್ನು ಮಾಡುತ್ತಿರುತ್ತಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದುವರೆಗೂ …

Read More »

ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಪೆಟ್ರೋಲ್ ಬೆಲೆ,ಸಾಮಾನ್ಯನಿಗೆ ಹೆಚ್ಚಿದ ಹೊರೆ.

ನವದೆಹಲಿ: ಪೆಟ್ರೋಲ್ ದರ ಏರಿಕೆ ನಿರಂತರವಾಗಿ ಹೆಚ್ಚುತ್ತಲೇ ಇದೆ, ಆ ಮೂಲಕ ಈಗ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ. ಮುಂಬೈನಲ್ಲಿ ಪೆಟ್ರೋಲ್ ದರ ಪ್ರತಿ ಲಿಟರ್ ಗೆ 87.77 ಡಿಸೇಲ್ ಗೆ 76.98ಕ್ಕೆ ಏರಿದೆ ಆ ಮೂಲಕ ಮಹಾನಗರಗಳಲ್ಲಿ ಮುಂಬೈ ಅತಿ ಹೆಚ್ಚಿನ ಏರಿಕೆ ಕಂಡಿದೆ.ಇನ್ನು ದೆಹಲಿಯಲ್ಲಿ ಪೆಟ್ರೋಲ್ 80.38 ರೂ ಹಾಗೂ ಡಿಸೇಲ್ 72.51 ರೂ ಆಗಿದೆ. ಕಚ್ಚಾ ತೈಲ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಈಗ ಪೆಟ್ರೋಲ್ ಮತ್ತು ಡಿಸೇಲ್ ದರಗಳಲ್ಲಿ …

Read More »

ಮೋದಿ ಸರ್ಕಾರ ವಿದೇಶದಲ್ಲಿನ ಕಪ್ಪುಹಣ ತರುವಲ್ಲಿ ವಿಫಲ – ಮನಮೋಹನ್ ಸಿಂಗ್

ನವದೆಹಲಿ: ಮೋದಿ ಸರ್ಕಾರ ವಿದೇಶದಲ್ಲಿನ ಕಪ್ಪು ಹಣವನ್ನು ಭಾರತಕ್ಕೆ ತರುವಲ್ಲಿ ಯಾವುದೇ ಸೂಕ್ತ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಿಡಿ ಕಾರಿದರು. ಶುಕ್ರವಾರದಂದು ನೋಟು ನಿಷೇದ ಮತ್ತು ಉದ್ಯೋಗ ಸೃಷ್ಟಿ ವಿಚಾರವಾಗಿ ಮಾತನಾಡುತ್ತಾ “ಉದ್ಯೋಗ ಸೃಷ್ಟಿ ವಿಚಾರವಾಗಿ ಮೋದಿ ಸರ್ಕಾರ  ಬಿಡುಗಡೆ ಮಾಡಿರುವ ಅಂಕಿ ಅಂಶದ  ಬಗ್ಗೆ ಜನರಿಗೆ ತೃಪ್ತಿ ತಂದಿಲ್ಲ ಎಂದರು.ಅಲ್ಲದೆ 2016 ರಲ್ಲಿನ ನೋಟ್ ಬ್ಯಾನ್ ವಿಚಾರವಾಗಿ ಮಾತನಾಡಿದ ಮನಮೋಹನ್ ಸಿಂಗ್ “ವಿದೇಶದಲ್ಲಿರುವ  …

Read More »