Breaking News

ಹುಬ್ಬಳ್ಳಿ

ನಿಷೇಧಾಜ್ಞೆ ಜಾರಿ : ವಾಹನಗಳಲ್ಲಿ ಅನೌನ್ಸ್ ಮೆಂಟ್

ಹುಬ್ಬಳ್ಳಿ : ಗಲಭೆ ಹಿನ್ನಲೆ ನಗರದಾದ್ಯಂತ ನಿಷೇಧಾಜ್ಞೆ ಮುಂದುವರಿಕೆಗೆವಾಹನಗಳಲ್ಲಿ ಪೊಲೀಸ್ ಅಧಿಕಾರಿಗಳು ಅನೌನ್ಸ್ ಮೆಂಟ್ ಮಾಡುತ್ತಿದ್ದಾರೆ. ಗುಂಪು ಗುಂಪಾಗಿ ನಿಲ್ಲದಿರುವಂತೆ ನಾಗರಿಕರಿಗೆ ಸೂಚನೆ ನೀಡಿ ಗುಂಪು ನಿಂತ ಕಡೆ ಜನರನ್ನು ಚದುರಿಸಿ ಮನೆಯ ಕಡೆ ಪೊಲೀಸರು ಕಳುಸಿತ್ತೀದ್ದಾರೆ. ಇಷ್ಟಾದರೂ ಕೆಲವೆಡೆ ಗುಂಪು ಗುಂಪಾಗಿ ಜನರು ಜಮಾಯಿಸುತ್ತೀದ್ದಾರೆ.

Read More »

ಹುಬ್ಬಳ್ಳಿ ಹೊಸುರ್ ಬಸ್ ನಿಲ್ದಾಣದಲ್ಲಿ ಅನುಮಾನಸ್ಪದ ಶವ ಪತ್ತೆ

ಹುಬ್ಬಳ್ಳಿ: ಅನುಮಾನಸ್ಪದ ವ್ಯಕ್ತಿಯೊಬ್ಬನ ಶವ ಪತ್ತೆಯಾದ ಘಟನೆ ಹುಬ್ಬಳ್ಳಿ ನಗರದ ಹೊಸುರ್ ಬಸ್ ನಿಲ್ದಾಣದಲ್ಲಿ ನಡೆದಿದೆ...ಹೀಗೆ ಮಲಗಿದ್ದಲ್ಲೆ ಸಾವನ್ನಪ್ಪಿದ ವ್ಯಕ್ತಿ ಯಾರು ಎಂಬುದು ತಿಳಿದು ಬಂದಿಲ್ಲಾ. ಸುಮಾರು 30 ರಿಂದ 35 ವಯಸ್ಸಿನ ವ್ಯಕ್ತಿಯಾಗಿರಬಹುದು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಮಾಜಿ ಸಿಎಂ ಉದ್ಘಾಟಿಸಿದ್ದ ಶುಲಭ ಶೌಚಾಲಯ ನೆಲಸಮ

ಹುಬ್ಬಳ್ಳಿ : ಖಾಸಗಿ ಸಹಭಾಗಿತ್ವದಲ್ಲಿ ಇಲ್ಲಿನ ‌ಕೆ ಸಿ ಸರ್ಕಲ್ ಬಳಿ‌ ನಿರ್ಮಿಸಲಾಗಿದ್ದ ಶುಲಭ ಶೌಚಾಲಯ ಏಕಾಏಕಿ‌ ನೆಲಸಮ‌ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಉದ್ಘಾಟಿಸಿದ್ದ ಶುಲಭ ಶೌಚಾಲಯ ನೆಲಸಮ ಮಾಡಲಾಗಿದೆ. ಸುಮಾರು ಒಂಬತ್ತು ವರ್ಷ ಗತಿಸುವಷ್ಟರಲ್ಲಿ‌ ಅದನ್ನು ನೆಲಸಮ‌ ಮಾಡಿರುವುದಕ್ಕೆ ಸಾರ್ವಜನಿಕರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕ್ರಮಕ್ಕೆ ಕಿಡಿಕಾರುತ್ತಿದ್ದಾರೆ.

Read More »

ಪೊಲೀಸ್ ಬಂದೋಬಸ್ತ್ ಅತಿಕ್ರಮಣ ತೆರವು

ಧಾರವಾಡ: ಹು- ಧಾ ಮಹಾನಗರ ವ್ಯಾಪ್ತಿಯ ವಾರ್ಡ್ ನಂ 27 ರನವನಗರದ ಪೊಲೀಸ್ ಠಾಣೆ ಹಿಂಬದಿಯ ಪಾಲಿಕೆ ನಿವೇಶನ ಅತಿಕ್ರಮಣ ತೆರವು ಕಾರ್ಯಾಚರಣೆ ಇಂದು ಬೆಳಗ್ಗೆ ನಡೆಸಲಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಮಾಧವ ಗಿತ್ತೆ , ಹಾಗೂ ನವನಗರ ಸಹಾಯಕ ಆಯುಕ್ತ ರಮೇಶ್ ನೂಲ್ವಿ ನೇತೃತ್ವದಲ್ಲಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ನೊಂದಿಗೆ ತೆರವು ಕಾರ್ಯಚರಣೆ ನಡೆಸಲಾಯಿತು. ವ್ಯಾಪಾರ ನಡೆಸಲು ಅನುಮತಿ ಪಡೆದಿದ್ದ ಕೇವಲ ಐವರು , …

Read More »

ಡಾ. ಬಾಬಾಜಗಜೀವನರಾಂ ಅವರ ಜಯಂತಿ ಆಚರಣೆ ಪೂರ್ವ ಭಾವಿ ಸಭಗೆ ಅಧಿಕಾರಿಗಳ ಗೈರು

Read More »

ಹುಬ್ಬಳ್ಳಿಗೆ ಸಿಎಂ ಆಗಮನ : ಕಾದು ನಿಂತ ಅಭಿಮಾನಿಗಳು

  ಹುಬ್ಬಳ್ಳಿ :  ಗೂಗಲ್  ವಿಮಾನಿಲ್ದಾಣಕ್ಕೆ ಬೆಂಗಳೂರಿನಿಂದ  ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಲಿರುವ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಈ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕೆ ನಗರದ ಬಿಜೆಪಿ ಕಾರ್ಯಕರ್ತರು ಮುಖಂಡರು ಹಾಗೂ ಅಭಿಮಾನಿಗಳು ನಗರದ ಏರ್ ಪೋರ್ಟ್ ಕಡೆಗೆ ಆಗಮಿಸಿದ್ದಾರೆ.

Read More »

ಕುತೂಹಲ ಮೂಡಿಸಿದ ಕಾಂಗ್ರೆಸ್ ನಾಯಕರ ಭೇಟಿ

ಹುಬ್ಬಳ್ಳಿ : ಇಂದು ಮುಂಜಾನೆ ವೇಳೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಾಗಿ ಸಿಎಂ ಇಬ್ರಾಹಿಂ ಅವರು ಕಣ್ಣೀರು ಹಾಕುವ ಮೂಲಕ ಭಾವುಕರಾಗಿದ್ದಾರು. ಆದರೆ ಇದೀಗ ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮತ್ತು ಸಿಎಂ ಇಬ್ರಾಹಿಂ ನಡುವಿನ ಚರ್ಚೆ ಆರಂಭ ಮಾಡುತ್ತಿರುವುದು ಎಲ್ಲರಿಗೆ ಕುತೂಹಲ ಮೂಡಿಸಿದೆ. ನಗರದಲ್ಲಿಯಿಂದು ಬೆಳ್ಳಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ ಅವರು ತುಂಬಾ ನೋವಿನಲ್ಲಿ ತಮ್ಮ ಅಂತರಾಳದ ಮಾತನ್ನು ತೋಡಿಕೊಂಡಿದ್ದರು. ಆದರೆ ಇದೀಗ ಹುಬ್ಬಳ್ಳಿಯ ಖಾಸಗಿ …

Read More »

ವಾಹನದ ರಿಮೋಟ್ ಕದ್ದು ಪರಾರಿ : ಆರೋಪಿ ಬಂಧನ

ಹುಬ್ಬಳ್ಳಿ: ಸುಮಾರು 5 ಲಕ್ಷ ರೂ. ಮೌಲ್ಯದ ವಾಹನದ ರಿಮೋಟ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ನಗರದ ಕಸಬಾಪೇಟ ಪೊಲೀಸ ಠಾಣೆ ಬಂಧಿಸಿದ್ದಾರೆ. ಕಸಬಾ ಪೇಟ ಪೊಲೀಸರು ಜನವರಿ 21ರಂದು ವರದಿಯಾಗಿದ್ದ ಕಳ್ಳತನದ ಪ್ರಕರಣವನ್ನು ಬೇಧಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಸಿಕಾಟಿಯಾದಲ್ಲಿ ಇದ್ದ ಆರೋಪಿಯನ್ನು ಬಂಧಿಸಿ, ಆತನಿಂದ ಕಳ್ಳತನವಾದ 5 ಲಕ್ಷ ರೂ. ಕಿಮ್ಮತ್ತಿನ ವಾಹನದ ರಿಮೋಟ ಜಪ್ತಿ ಮಾಡಲಾಗಿದೆ. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬಿಜೆಪಿ ನಾಯಕರಿಗೆ ಸವಾಲಾದ ಮೊದಲ ಪ್ರಜೆ ಆಯ್ಕೆ

ಹುಬ್ಬಳ್ಳಿ: ಅದು ರಾಜ್ಯದಲ್ಲಿಯೇ ದೊಡ್ಡ ಮಹಾನಗರ ಪಾಲಿಕೆ. ಈ ಪಾಲಿಕೆಯ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದಿದೆ, ಆದರೂ ಮೇಯರ್, ಉಪಮೇಯರ್ ಆಯ್ಕೆ ಆಗಿರಲಿಲ್ಲ. ಈಗ ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ‌ಮಾಡಿ ಮೇಯರ್, ಉಪಮೇಯರ್ ಆಯ್ಕೆ ಮಾಡುವಂತೆ ನಿರ್ದೇಶನ ‌ನೀಡಿದೆ. ಮೀಸಲಾತಿ ಘೋಷಣೆ ಆಗುತ್ತಿದಂತೆ ಆಕಾಂಕ್ಷಿಗಳೆ ದಂಡೆ ಹುಟ್ಟಿಕೊಂಡಿದೆ. ಇದರಿಂದ ಬಿಜೆಪಿಯ ನಾಯಕರಿಗೆ ಮೊದಲ ಪ್ರಜೆ ಆಯ್ಕೆ ದೊಡ್ಡ ತಲೆನೋವಾಗಿದೆ.. ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯನ್ನ 21 ನೇ …

Read More »

ಹುಬ್ಬಳ್ಳಿ ಪ್ರೊಡಕ್ಷನ್ ಚೊಚ್ಚಲ ಸಿನಿಮಾ ಶೀರ್ಷಿಕೆ ಬಿಡುಗಡೆ

ಹುಬ್ಬಳ್ಳಿ: ಹುಬ್ಬಳ್ಳಿ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರದ ಶೀರ್ಷಿಕೆಯನ್ನು ಇಂದು ಬಿಡುಗಡೆ ಮಾಡಲಾಯಿತು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ಚಿತ್ರತಂಡ, ಚಿತ್ರಕ್ಕೆ ಬ್ಯಾಡ್ ಬ್ರೋ ಎಂಬ ಹೆಸರಿಟ್ಟಿದೆ. ಇನ್ನೂ ಇದು ಹುಬ್ಬಳ್ಳಿ ಪ್ರೊಡಕ್ಷನ್ ದ ಮೊದಲ ಚಿತ್ರವಾಗಿದ್ದು, ರಿಯಾಜ್ ಮೊಕಾಶಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಕುರಿತು ನಿರ್ದೇಶಕ ರಿಯಾಜ್ ಮೊಕಾಶಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಯುವಕರೇ ಸೇರಿಕೊಂಡು ನಿರ್ಮಾಣ ಮಾಡಿರುವ ಬ್ಯಾಡ್ ಬ್ರೋ, ಅಣ್ಣ-ತಂಗಿಯ …

Read More »