ಹುಬ್ಬಳ್ಳಿ : ಗಲಭೆ ಹಿನ್ನಲೆ ನಗರದಾದ್ಯಂತ ನಿಷೇಧಾಜ್ಞೆ ಮುಂದುವರಿಕೆಗೆ
ವಾಹನಗಳಲ್ಲಿ ಪೊಲೀಸ್ ಅಧಿಕಾರಿಗಳು ಅನೌನ್ಸ್ ಮೆಂಟ್ ಮಾಡುತ್ತಿದ್ದಾರೆ.
ಗುಂಪು ಗುಂಪಾಗಿ ನಿಲ್ಲದಿರುವಂತೆ ನಾಗರಿಕರಿಗೆ ಸೂಚನೆ ನೀಡಿ ಗುಂಪು ನಿಂತ ಕಡೆ ಜನರನ್ನು ಚದುರಿಸಿ ಮನೆಯ ಕಡೆ ಪೊಲೀಸರು ಕಳುಸಿತ್ತೀದ್ದಾರೆ. ಇಷ್ಟಾದರೂ ಕೆಲವೆಡೆ ಗುಂಪು ಗುಂಪಾಗಿ ಜನರು ಜಮಾಯಿಸುತ್ತೀದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

