Breaking News

ಜಿಲ್ಲೆ

ಚುನಾವಣೆ ಮುಗಿದರು ಬಸ್‌ ಟಿಕೇಟನಲ್ಲಿ ನಿಲ್ಲದ ಮತದಾನ ಜಾಗೃತಿ

ಲೋಕಸಭಾ ಚುನಾವಣೆ ಮುಗಿದು ಕೇಂದ್ರ ಸರಕಾರದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಾಯ್ತು.ಆದರೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾತ್ರ “ಮತದಾನ ನಮ್ಮ ಹಕ್ಕು, ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ”ಎನ್ನುವ ಮೂಲಕ ಜಾಗೃತಿ ನೀಡುತ್ತಿದೆ. ಕೆಲವು ಬಸ್‌ಗಳಲ್ಲಿ ನೀಡುವ ಟಿಕೇಟ್‌ ನಲ್ಲಿ ಜಾಗೃತಿ ಮೂಡಿಸುತ್ತಿದೆ.ಹೌದು.ಲೋಕಸಭಾ ಚುನಾವಣೆಗೆ ಮತದಾರರನ್ನು ತಪ್ಪದೆ ಮತದಾನ ಮಾಡುವಂತೆ ಚುನಾವಣಾ ಆಯೋಗ ಮಹತ್ವ ನೀಡುವ ಮೂಲಕ ನಿತ್ಯವೂ ಹಲವಾರು ರೀತಿಯಲ್ಲಿ ಜಾಗೃತಿ ಅಭಿಯಾನದ ಮೂಲಕ ಗಮನ …

Read More »

ರಾಜ್ಯ ರೈತ ಸಂಘದಿಂದ ಇಂದು ರಾಜ್ಯವ್ಯಾಪಿ ಹೆದ್ದಾರಿ ತಡೆ ಮತ್ತು ಪ್ರತಿಭಟನೆ

ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಕೈಬಿಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ರೈತ ಸಂಘದಿಂದ ಇಂದು ರಾಜ್ಯವ್ಯಾಪಿ ಹೆದ್ದಾರಿ ತಡೆ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಮಂಗಳೂರು, ಪುಣೆ ಹೆದ್ದಾರಿಗಳಲ್ಲಿ ಇಂದು ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ರೈತ ಸಂಘದ ಹೆದ್ದಾರಿ ಬಂದ್ ಕ್ರಮಕ್ಕೆ ಹಸಿರು ಸೇನೆ ಸಂಘಟನೆ ಕೂಡ ಬೆಂಬಲ ವ್ಯಕ್ತಪಡಿಸಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆಯವರೆಗೂ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯಲಿವೆ. ಇದರ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ …

Read More »

ವಾಹನ ಹರಿಸಿ ಕೊಲೆ ಮಾಡಿರುವ ಶಂಕೆ.

ಚಿಕ್ಕಬಳ್ಳಾಪುರ ನಗರ ಕಂದವಾರ ಹೊರವಲಯದ ಬೀಡು ಜಮೀನಿನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಮೂವತ್ತು ವರ್ಷದ ಯುವಕನ ಮೇಲೆ ವಾಹನ ಹತ್ತಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತುಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ವಿಷಾನಿಲ ಸೋರಿಕೆ ಬಾಯ್ಕರ್ ರಿಯಾಕ್ಟರ್ ಸ್ಟೋಟ

ಮೆಡಿಷನ್ ತಯಾರಿಕಾ ಘಟಕದ ಬಾಯ್ಲರ್ ಸ್ಪೋಟಗೊಂಡು ಹೊತ್ತಿ ಉರಿದ ಘಟನೆ ತುಮಕೂರಿನ ಸತ್ಯಮಂಗಲದಲ್ಲಿ ನಡೆದಿದೆ. ಇಲ್ಲಿ‌ನ ಬೇಳೂರು ಬಾಯರ್ ಮೆಡಿಷನ್ ತಯಾರಿಕಾ ಘಟಕದ ಬಾಯ್ಲರ್ ನ ರಿಯಾಕ್ಟರ್ ಇದ್ದಕ್ಕಿದ್ದಂತೆ ಇಂದು ಬೆಳಿಗ್ಗೆ8: 30 ಕ್ಕೆ ಸೋಲಿಕೆಯಾಗಿ ಸ್ಪೋಟಗೊಂಡಿದೆ‌‌‌. ಸ್ಟೋಟದ ತೀವ್ರತೆಗೆ ಚಾವಣಿ ಕಿತ್ತು ಹೋಗಿದ್ದು ಗ್ರಾಮದ ಸುತ್ತಮುತ್ತ ಬಿದ್ದಿದೆ. ಅಲ್ಲದೇ ಗ್ರಾಮದ ನಾಲ್ವರು ಗಾಯಗೊಂಡಿದ್ದಾರೆ. ಸ್ಪೋಟಗೊಂಡ ವಿಷ ಅನಿಲ ಗ್ರಾಮಸ್ಥರ ಉಸಿರಾಟಕ್ಕೆ ತೊಂದರೆಯುಂಟು ಮಾಡಿತ್ತು. ಘಟನೆಯಿಂದ ಸುಮಾರು ಮೂರು ಕಿಮೀ …

Read More »

ಕೋಲಾರದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ವ್ಯಕ್ತಿ.

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಘಟನೆ ಕೋಲಾರದ ಕೆಜಿಎಫ್ ನ ಚಾಂಪಿಯನ್ ರೀಫ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಚಾರ್ಲ್ಸ್(33) ಕಾಲು ಕಳೆದುಕೊಂಡ ವ್ಯಕ್ತಿ. ಚಲಿಸುವ ರೈಲು ಹತ್ತುವಾಗ ಆಯ ತಪ್ಪಿ ರೈಲಿಗೆ ಸಿಲುಕಿದ್ದನು. ಕೂಡಲ್ಲೇ ಸ್ಥಳೀಯರ ಸಹಾಯದಿಂದ ರೈಲ್ವೇ ಸಿಬ್ಬಂದಿಗಳು ಗಾಯಾಳು ಚಾರ್ಲ್ಸ್ ನನ್ನ ಕೋಲಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ತನ್ನ ಕಾಲನ್ನು ಕಳೆದುಕೊಂಡಿದ್ದಾನೆ. ಈ ಕುರಿತು ಬಂಗಾರಪೇಟೆ …

Read More »

ಮರದ ಮೇಲೂ ಓಡತ್ತೇ ಈ ಬೈಕ್..!

ನಾವು ನೀವೆಲ್ಲಾ ಹಲವು ಬಗೆಯ ಬೈಕ್ ಗಳನ್ನು ನೋಡಿದ್ದೇವೆ. ಆ ಬೈಕ್ ರಸ್ತೆಯ ಮೇಲು ಓಡತ್ತೇ ಹಾಗೂ ನೀರಿನ ಮೇಲು ಸೈ. ಆದ್ರೇ ಮರ ಗಿಡಗಳ ಮೇಲೆ ಅಂದರೇ ನಂಬ್ತೀರಾ..! . ನಂಬಲ್ಲೇ ಬೇಕು. ಈ ಪ್ರಪಂಚದಲ್ಲಿ ಇನ್ನೂ ಏನೇನ್ ಕಂಡುಹಿಡಿದು ತಯಾರು ಮಾಡುತ್ತಾರೋ ಈ ಕಣ್ಣಲ್ಲಿ ನೋಡಬೇಕಾದ ದೃಶ್ಯ ಬೇಕಾದಷ್ಟಿದೆ ಮರ ಹತ್ತುವ ಈ ಬೈಕ್ ಮೇಷನ್ ಕಂಡು ಹಿಡಿದಿದ್ದಾರೆ . ನೋಡಿದ ಕ್ಷಣದ ಮಟ್ಟಿಗೆಅಂತೂ ಯಾರನ್ನ್ ಬೇಕಿದ್ರು …

Read More »

ಕ್ಷುಲ್ಲಕ ಕಾರಣಕ್ಕಾಗಿ ಎರಡು ರಾಜಕೀಯ ಬೆಂಬಲಿತರ ಮಧ್ಯೆ ಘರ್ಷಣೆ

ಕ್ಷುಲ್ಲಕ ಕಾರಣಕ್ಕಾಗಿ ಎರಡು ರಾಜಕೀಯ ಬೆಂಬಲಿತರ ಮಧ್ಯೆ ಘರ್ಷಣೆ ಸಂಬವಿಸಿದ ಘಟನೆ ಕೋಲಾರದ ಮಾಲೂರು ಪಟ್ಟಣದಲ್ಲಿ ನಡೆದಿದೆ. ಬಿಜೆಪಿ ಬೆಂಬಲಿತ ಪುರಸಭೆ ಸದಸ್ಯ ಹಾಗೂ ಕೈ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಮಾಲೂರು ತಾಲೂಕು ಕಛೇರಿ ಎದುರು ಪರಸ್ಪರ ಕೈಕೈ ಕಾರ್ಯಕರ್ತರು ಮಿಲಾಯಿಸಿ ಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಹರೀಶ್ ಗೌಡನ ಮೇಲೆ ಬಿಜೆಪಿ ಕಾರ್ಯಕರ್ತರ ಹಲ್ಲೆ ಎಂಬ ಆರೋಪ ಮಾಡಲಾಗಿದ್ದು, ಪುರಸಭೆ ಸದಸ್ಯ ಭಾನು ತೇಜ, ನವೀನ್, ಚೇತನ್ ಕುಮಾರ್, …

Read More »

ಬಸ್ ಹಾಯ್ದು ಸ್ಥಳದಲ್ಲಿ ಮೃತಪಟ್ಟ ಬಾಲಕ

ಬಸ್ ಹಾಯ್ದು ಸ್ಥಳದಲ್ಲಿ ಬಾಲಕನೊರ್ವ ಮೃತ ಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.ಶಾನೂರ್ (೧೦) ಸ್ಥಳದಲ್ಲೆ ಸಾವನ್ನಪ್ಪಿದ ಬಾಲಕನಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಟೈರ್ ಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಪೊಲೀಸ್ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ವಾಹನಗಳು ಜೋರಾಗಿ ಚಲಿಸುತ್ತಿರುವುದರಿಂದಲ್ಲೇ ಅಪಘಾತ ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ . ಕೂಡಲೇ ಗ್ರಾಮದ ಹತ್ತಿರ …

Read More »

ಡೆಪ್ಯೂಟಿ ತಹಶಿಲ್ದಾರರ ಕಾರು ಪಲ್ಟಿ

ಕುಡಿದು ವಾಹನ ಚಲಾಯಸಿದ ಡೆಪ್ಯೂಟಿ ತಹಶಿಲ್ದಾರ್ ರವರ ಕಾರು ಪಲ್ಟಿಯಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪಟ್ಟಣ, ಕಬ್ಬೂರು ಬಳಿ ನಡೆದಿದೆ. ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ತಹಸಿಲ್ದಾರ್ ಅಶೋಕ್ ನಂದಪ್ಪನವರ ಸೇರಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮಳೆಗಾಲ ಆರಂಭವಾದರು ತಪ್ಪದ ನೀರಿನ ಭವನೆ..!

ಉತ್ತರ ಕರ್ನಾಟಕದಲ್ಲಿ ಪ್ರತಿ ಬಾರಿಯಂತೆ ಈ ಭಾರಿಯೂ ನೀರಿನ ಸಮಸ್ಯೆ ಎದುರಾಗಿದೆ. ಇತ್ತ ಮಳೆಗಾಲ ಆರಂಭವಾದ್ರೂ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಇದರಿಂದ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪುರಸಭೆಯು ಸಾರ್ವಜನಿಕರಿಗೆ ಪೂರೈಕೆ ಮಾಡುತ್ತಿದೆ. ಮೂರು ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಮಹಿಳೆಯರು, ಮಕ್ಕಳು ಕಾಯುವಂತಾಗಿದೆ. ಹಾಗೂ ಈ ರೀತಿಯಲ್ಲಿ ಪುರಸಭೆಯಿಂದ ವಿವಿಧ ವಾರ್ಡಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ಹದಿನೈದು ದಿನಗಳಿಂದ ನೀರಿಗಾಗಿ …

Read More »