ನಾವು ನೀವೆಲ್ಲಾ ಹಲವು ಬಗೆಯ ಬೈಕ್ ಗಳನ್ನು ನೋಡಿದ್ದೇವೆ. ಆ ಬೈಕ್ ರಸ್ತೆಯ ಮೇಲು ಓಡತ್ತೇ ಹಾಗೂ ನೀರಿನ ಮೇಲು ಸೈ. ಆದ್ರೇ ಮರ ಗಿಡಗಳ ಮೇಲೆ ಅಂದರೇ ನಂಬ್ತೀರಾ..! . ನಂಬಲ್ಲೇ ಬೇಕು. ಈ ಪ್ರಪಂಚದಲ್ಲಿ ಇನ್ನೂ ಏನೇನ್ ಕಂಡುಹಿಡಿದು ತಯಾರು ಮಾಡುತ್ತಾರೋ ಈ ಕಣ್ಣಲ್ಲಿ ನೋಡಬೇಕಾದ ದೃಶ್ಯ ಬೇಕಾದಷ್ಟಿದೆ ಮರ ಹತ್ತುವ ಈ ಬೈಕ್ ಮೇಷನ್ ಕಂಡು ಹಿಡಿದಿದ್ದಾರೆ . ನೋಡಿದ ಕ್ಷಣದ ಮಟ್ಟಿಗೆಅಂತೂ ಯಾರನ್ನ್ ಬೇಕಿದ್ರು ಮರ ಹತ್ತಿಸಬಹುದು ಅಂತಾಯ್ತು. ಒಳ್ಳೆಯ ಆವಿಷ್ಕಾರ ಮರ ಕೆಲಸ ಮಾಡುವವರ ಸಂಖ್ಯೇ ಕಡಿಮೆ ಆಗುತ್ತಿರುವ ದಿನಗಳಲ್ಲಿ ಇಂತಹ ಆವಿಷ್ಕಾರದ ಅಗತ್ಯ ಇದೆ. ಮರ ಕೆಲಸದ ಬಗ್ಗೆ ಎನು ಗೊತ್ತಿಲ್ಲದವರನ್ನು ಸಹ ಮರ ಹತ್ತಿಸುತ್ತೆ. ಆದ್ರೆ ಹೇಲ್ಮೆಟ್ ದರಿಸುವುದು ಉತ್ತಮ ಮುಂಜಾಗ್ರತೆಯಾಗಿ.,
bigtvnews | Hubli Dharwad News | Kannada News | Karnataka News Hubli News | News In Hubli | Local news





