Breaking News

ದೇಶ-ವಿದೇಶ

ಡಿಸೆಂಬರ್‌ 5ಕ್ಕೆ ಇಸ್ರೋದಿಂದ ಜಿಸ್ಯಾಟ್‌-11 ಲಾಂಚ್‌

ದೆಹಲಿ : ಭಾರತ ಅತಿ ಹೆಚ್ಚು ತೂಕದ ಜಿಸ್ಯಾಟ್‌-11 ಉಪಗ್ರಹವನ್ನು ಡಿಸೆಂಬರ್​ 5 ರಂದು ತಡರಾತ್ರಿ 2 ಗಂಟೆ 8 ಸೆಕೆಂಡ್‌ಗಳಿಗೆ ಫ್ರಾನ್ಸ್​ನ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ಅಧ್ಯಕ್ಷ ಕೆ.ಶಿವನ್​ ತಿಳಿಸಿದ್ದಾರೆ. ನಿನ್ನೆಯಷ್ಟೇ 31 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ಸಿ-43 ಇಸ್ರೋ ನಭಕ್ಕೆ ಹಾರಿಸಿತ್ತು. ಇದ್ರ ಬೆನ್ನಲ್ಲೇ ಇದೀಗಾ ಹೆಚ್ಚು ತೂಕದ ಉಪಗ್ರಹಗಳ ಉಡಾವಣೆಗೆ ಮುಂದಾಗಿದೆ. ಜಿಸ್ಯಾಟ್‌-11 ಉಪಗ್ರಹ ಇಸ್ರೋದಿಂದ …

Read More »

ರಷ್ಯಾ ಜೊತೆ ಮಾತಾಡಲ್ವಂತೆ ಟ್ರಂಪ್‌ ಯಾಕೆ..?

ವಾಷಿಂಗ್​​​​ಟನ್​​ : ರಷ್ಯಾ ಉಕ್ರೇನ್ ಹಡಗುಗಳನ್ನು ವಶಕ್ಕೆ ಪಡೆದಿರುವ ಕಾರಣ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗಿನ ತಮ್ಮ ನಿಯೋಜಿತ ಮಾತುಕತೆಯನ್ನು ರದ್ದುಗೊಳಿಸಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅರ್ಜೆಂಟೈನಾದಲ್ಲಿ ನಡೆಯಲಿರುವ ವಿಶ್ವ ನಾಯಕರ ಜಿ 20 ಶೃಂಗಸಭೆಗಾಗಿ ಹೊರಡುವ ಮುನ್ನ ಟ್ರಂಪ್ ಟ್ವಿಟ್ಟರ್​ನಲ್ಲಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಹಡಗುಗಳು ಹಾಗೂ ನಾವಿಕರು ರಷ್ಯಾದಿಂದ ಉಕ್ರೇನ್ ಗೆ ಹಿಂತಿರುಗಿಲ್ಲ. ಹೀಗಾಗಿ ಈ ಅಂಶವನ್ನಾಧರಿಸಿ ಅರ್ಜಂಟೈನಾದಲ್ಲಿ ರಷ್ಯಾ ಅಧ್ಯಕ್ಷರೊಡನೆ ನಡೆಯಬೇಕಾಗಿದ್ದ …

Read More »

ಶೀಘ್ರದಲ್ಲೇ ಮುಂಬೈನಿಂದ ಯುಎಇಗೆ ಅಂಡರ್ ವಾಟರ್ ರೈಲು ಸಂಚಾರ!

ನವದೆಹಲಿ: ವಿಶ್ವದಲ್ಲೇ ನೂತನ ಆವಿಷ್ಕಾರಗಳಿಗೆ ಹೆಸರಾಗಿರುವ ಯುಎಇ, ಇದೀಗ ಮುಂಬೈನಿಂದ ಯುಎಇಗೆ ನೀರಿನೊಳಗೆ ಪೈಪ್ಲೈನ್ ಮೂಲಕ ರೈಲು ಸಂಚಾರ ಆರಂಭಿಸಲು ಚಿಂತನೆ ನಡೆಸಿದೆ.ಈಗಾಗಲೇ ಹೈಪರ್ ಲೂಪ್ ಮತ್ತು ಚಾಲಕ ರಹಿತ ಹಾರುವ ಕಾರುಗಳ ಸೃಷ್ಟಿಯ ನಂತರ ಅಂಡರ್ ವಾಟರ್ ರೈಲು ಸೇವೆ ಆರಂಭಿಸಲು ಯೋಜನೆ ರೂಪಿಸಿದೆ. ಈ ಯೋಜನೆ ಜಾರಿಗೆ ಬಂದಿದ್ದೇ ಆದಲ್ಲಿ ಯುಎಇ ಯ ಫುಜೈರಹ್‌ ನಗರದಿಂದ ಭಾರತದ ಮುಂಬಯಿಗೆ ಸಮುದ್ರದೊಳಗೆ ರೈಲಿನಲ್ಲಿ ಸಂಚರಿಸಬಹುದಾಗಿದೆ. ಕೇವಲ ಪ್ರಯಾಣಿಕರಷ್ಟೇ ಅಲ್ಲದೆ, …

Read More »

ರಿವೀಲ್​ ಆಯ್ತು, ‘ಪಿಗ್ಗಿ ಌಂಡ್​ ನಿಕ್​’ ಲವ್​ ಸ್ಟೋರಿ!.

ಬಾಲಿವುಡ್​ ಟೌನ್​ನಲ್ಲಿ, ಇಷ್ಟು ದಿನ ದೀಪಿಕಾ ಌಂಡ್​ ರಣ್​ವೀರ್​ ಮದುವೆಯ ಸಂಭ್ರಮವೇ ಇತ್ತು. ಅವರಿಬ್ಬರ ಲವ್​ ಸ್ಟೋರಿ ಹೇಗೆ ಸ್ಟಾರ್ಟ್​ ಆಯ್ತು, ಅವರಿಬ್ಬರು ಎಲ್ಲಿ ಮೀಟ್​ ಆಗಿದ್ರು ಅನ್ನೋ ವಿಷಯವನ್ನ ಮದುವೆಗೆ ಮುಂಚೆ ಆ ಜೋಡಿ ರಿವೀಲ್​ ಮಾಡಿತ್ತು ಇದೀಗ ಪ್ರಿಯಾಂಕ ಚೋಪ್ರಾ ಮತ್ತು ನಿಕ್​ ಜೋನ್ಸ್ ಸರದಿ. ಹೌದೂ, ಈಗ ಅವರ ಫ್ಯಾನ್ಸ್​ಗಳಲ್ಲಿ ಇವರಿಬ್ಬರ ಲವ್​ ಸ್ಟೋರಿ ಹೇಗ್​​ ಸ್ಟಾರ್ಟ್​ ಆಯ್ತು, ಯಾರು ಮೊದಲು ಪ್ರಪೋಸ್​ ಮಾಡಿದ್ದು? ಎಲ್ಲಿ …

Read More »

ತನುಶ್ರೀ ದತ್ತಾ #MeToo ಕೇಸ್​: ಡೈಸಿ ಶಾಗೆ ಸಮನ್ಸ್​..

ಮುಂಬೈ: ಬಾಲಿವುಡ್​ ನಟಿ ತನುಶ್ರೀ ದತ್ತಾರ ನಂತರ ದೇಶದಲ್ಲಿ MeToo ಅಭಿಯಾನ ಜೋರಾಗಿತ್ತು. ನಾನಾ ಪಾಟೇಕರ್​ ಮೇಲೆ ತನುಶ್ರೀ ಮಾಡಿದ್ದ ಲೈಂಗಿಕ ದೌರ್ಜನ್ಯ ಆರೋಪವು ಇಡೀ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಡೈಸಿ ಶಾಗೆ ಮುಂಬೈನ ಒಶಿವಿರಾ ಪೊಲೀಸರು ಸಮನ್ಸ್​ ನೀಡಿದ್ದಾರೆ. 2008ರಲ್ಲಿ ‘ಹಾರ್ನ್​ ಓಕೆ ಪ್ಲೀಸ್’​ ಚಿತ್ರದ ಶೂಟಿಂಗ್​ ವೇಳೆ ತನುಶ್ರೀ ದತ್ತಾ ತನ್ನ ಜೊತೆ ನಾನಾ ಪಾಟೇಕರ್​ ಅಸಭ್ಯವಾಗಿ ವರ್ತಿಸಿದ್ರು …

Read More »

SBI ALERT! ಎರಡೇ ದಿನದಲ್ಲಿ ಬಂದ್ ಆಗಲಿದೆ ಎಸ್‌ಬಿಐ ನ ಈ 4 ಸೇವೆಗಳು..

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಮುಂದಿನ ಎರಡು ದಿನಗಳಲ್ಲಿ ಎಸ್ಬಿಐ 4 ದೊಡ್ಡ ಸೇವೆಗಳನ್ನು ಬಂದ್ ಮಾಡಲಿದೆ. ಡಿಸೆಂಬರ್ 1 ರಂದು, ಎಸ್‌ಬಿಐನ ಕೆಳಗೆ ಸೂಚಿಸಲಾದ ನಾಲ್ಕು ಸೇವೆಗಳನ್ನು ನೀವು ಬಳಸಲು ಸಾಧ್ಯವಾಗುವುದಿಲ್ಲ. ಎಸ್‌ಬಿಐ ಸೇವೆಗಳಲ್ಲಿ ಡಿಸೆಂಬರ್ 1 ರಿಂದ ಆಗುವ ಬದಲಾವಣೆಗಳ ಬಗ್ಗೆ ತಿಳಿಯಲು ಮುಂದೆ ಓದಿ.ಬಂದ್ ಆಗಲಿದೆ ಎಸ್‌ಬಿಐ ನೆಟ್ ಬ್ಯಾಂಕಿಂಗ್:ನವೆಂಬರ್ ಕೊನೆಯೊಳಗೆ ಬ್ಯಾಂಕ್ ಖಾತೆ ಜೊತೆ …

Read More »

ನವಂಬರ್ 26ಕ್ಕೆ ಸಂವಿಧಾನ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ..?

ಭಾರತ ಸಂವಿಧಾನವು ಜಗತ್ತಿನಲ್ಲಿನ ಅತಿ ದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇದು ಸದ್ಯ 448 ವಿಧಿಗಳು 12 ಪರಿಚ್ಛೇದಗಳು 101 ತಿದ್ದುಪಡಿಗಳನ್ನು ಹೊಂದಿದೆ. ಇಂತಹ ಬೃಹತ್ ಸಂವಿಧಾನವು ಜನೆವರಿ 26 1950 ರಂದು ಇದನ್ನು ಜಾರಿಗೆ ತರಲಾಯಿತು. ಆ ದಿನವನ್ನು ಗಣರಾಜ್ಯ ದಿನ ಎಂದು ಘೋಷಿಸಲಾಯಿತು. ಅದರ ಭಾಗವಾಗಿ ಸಂವಿಧಾನದ ಪ್ರಸ್ತಾವನೆಯೂ ಒಟ್ಟು ಸಂವಿಧಾನದ ಸಾರವನ್ನು ಎತ್ತಿ ಹಿಡಿಯುತ್ತದೆ.ಸಂವಿಧಾನ ಪ್ರಸ್ತಾವನೆ:ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, …

Read More »

PAN CARD: ಡಿಸೆಂಬರ್ 5 ರಿಂದ ಹೊಸ ನಿಯಮ ಜಾರಿಗೆ.

ನವದೆಹಲಿ: ಆದಾಯ ತೆರಿಗೆ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಡಿಸೆಂಬರ್ 5 ರಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಕೇಂದ್ರ ತೆರಿಗೆ ಮಂಡಳಿ (ಸಿಬಿಡಿಟಿ) ಅಧಿಸೂಚನೆಯಲ್ಲಿ ತಿಳಿಸಿದೆ.ಬ್ಯಾಂಕ್ ಖಾತೆ ತೆರೆಯಲು, 2 ಲಕ್ಷಕ್ಕೂ ಮೇಲ್ಪಟ್ಟ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಾಗೂ ಇತರ ಕೆಲವು ಕೆಲಸಗಳಿಗೆ PAN ಕಾರ್ಡ್ ಕಡ್ಡಾಯವಾಗಿದೆ. ವಾರ್ಷಿಕ 2.5 ಲಕ್ಷ ರೂ. ಅಥವಾ ಅದಕ್ಕಿಂತ ಮೇಲ್ಪಟ್ಟು ಆರ್ಥಿಕ ವ್ಯವಹಾರ ನಡೆಸಿರುವ ಸಂಸ್ಥೆಗಳು ಪಾನ್ ಕಾರ್ಡ್‌ಪಡೆದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ.ಆದಾಯ ತೆರಿಗೆ …

Read More »

ಛತ್ತೀಸ್ ಗಡ್ ಪೋಲೀಸ್ ಎನ್ಕೌಂಟರ್ ಗೆ ಎಂಟು ನಕ್ಸಲರು ಬಲಿ

ನವದೆಹಲಿ: ಛತ್ತೀಸ್ ಗಡ್ ಸುಕ್ಮಾ ಜಿಲ್ಲೆಯ ಸಕ್ಲರ್ ಗ್ರಾಮದಲ್ಲಿ ಸಿಆರ್ಪಿಎಫ್ ಪಡೆ ಸೋಮವಾರದಂದು ನಡೆದ ಎನ್ಕೌಂಟರ್ನಲ್ಲಿ ಎಂಟು ನಕ್ಸಲರನ್ನು ಗುಂಡಿಕ್ಕಿದ್ದಾರೆ. ಈಎನ್ಕೌಂಟರ್ನಲ್ಲಿ ಕನಿಷ್ಟ ಎರಡು ಡಿಆರ್ಜಿ ಸೈನಿಕರು ಕೂಡ ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆಎನ್ಕೌಂಟರ್ನಲ್ಲಿ ಒಬ್ಬ ನಕ್ಸಲನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು ಅವರಿಂದ ಎರಡು “ಭರ್ಮರ್” ಗನ್ ಗಳನ್ನು ಕೂಡಾ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಕ್ಮಾ ಎಸ್ಪಿ ಅಭಿಷೇಕ್ ಮೀನಾ ಅವರ ಪ್ರಕಾರ ಮೃತ ಯೋಧರ ದೇಹಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ …

Read More »

ಕೇವಲ 1 ಲಕ್ಷ ರೂ ಬಂಡವಾಳ ಹೂಡಿ ಪ್ರತಿ ತಿಂಗಳು 30 ಸಾವಿರ ರೂ ಆದಾಯ ಗಳಿಸಿ!

ನವದೆಹಲಿ: ಅತಿ ಕಡಿಮೆ ಬಂಡವಾಳ ಹೂಡಿ ಅತಿ ಹೆಚ್ಚು ಆದಾಯ ಗಳಿಸುವ ಆಲೋಚನೆಯಲ್ಲಿ ನೀವಿದ್ದರೆ ಈ ಸುದ್ದಿ ನಿಮಗೆ ನಿಜಕ್ಕೂ ಸಹಾಯವಾಗಲಿದೆ. ಈ ಬಿಸಿನೆಸ್ ಮಾಡಲು ನಿಮ್ಮ ಬಳಿ ಒಂದಷ್ಟು ಜಾಗ ಮತ್ತು ಉತ್ತಮ ಸಂವಹನ ಕೌಶಲ್ಯವಿದ್ದರೆ ಸಾಕು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಈ ಬಿಸಿನೆಸ್ ಆರಂಭಿಸಿ ಕ್ರಮೇಣ ವಿಸ್ತರಿಸಬಹುದು. ಇದರಲ್ಲಿನ ಲಾಭದ ಶೇಕಡಾವಾರು ಸಹಾ ಉತ್ತಮವಾಗಿರುತ್ತದೆ. ಆರಂಭದಲ್ಲಿ, ನೀವು ತಿಂಗಳಿಗೆ 30 ಸಾವಿರ ರೂ.ಗಳಿಸಿದರೆ ಕ್ರಮೇಣ ಆದಾಯದ ಮೊತ್ತವೂ …

Read More »