Breaking News

ದೇಶ-ವಿದೇಶ

ಮೊದಲು ತಮ್ಮ ಪಕ್ಷದೊಳಗಿನ ಮುಸ್ಲಿಂರ ಹೆಸರು ಬದಲಾಯಿಸಿ’..

ಉತ್ತರ ಪ್ರದೇಶ: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ರಾಜ್ಯದಲ್ಲಿರುವ ನಗರಗಳ ಹೆಸರು ಮರುನಾಮಕರಣಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಯೋಗಿ ಆದಿತ್ಯನಾಥ್ ಮುಸ್ಲಿಂ ಹೆಸರಿರುವ ನಗರಗಳ ಮರುನಾಮಕರಣ ಮಾಡುತ್ತಿದ್ದಾರೆ ಅಂತಾ ಸುಹುಲ್‌ದೇವ್ ಭಾರತೀಯ ಸಮಾಜ ಪಾರ್ಟಿ ಮುಖ್ಯಸ್ಥ ರಾಜ್‌ಭಾರ್ ಕಿಡಿಕಾರಿದ್ದಾರೆ. ಯೋಗಿ ಆದಿತ್ಯನಾಥ್‌ ಮುಸ್ಲಿಂ ನಗರಗಳ ಹೆಸರನ್ನು ಹೇಗೆ ಬದಲಾಯಿಸುತ್ತಿದ್ದಾರೋ ಹಾಗೆಯೇ ಬಿಜೆಪಿಯೊಳಗೆ ಇರುವಂತಹ ಮುಸ್ಲಿಂ ಸಚಿವರು, ಶಾಸಕರು, ನಾಯಕರ ಹೆಸರನ್ನು ಬದಲಾಯಿಸಿ ಅಂತಾ ರಾಜ್‌ಭಾರ್ ಸವಾಲ್ ಹಾಕಿದ್ದಾರೆ. ಬಿಜೆಪಿ ವಕ್ತಾರರಾದ …

Read More »

ಮೊದಲು ಬಿಜೆಪಿಯಲ್ಲಿರುವ ಮುಸ್ಲಿಂ ನಾಯಕರ ಹೆಸರು ಬದಲಿಸಿ: ಯೋಗಿಗೆ ಯುಪಿ ಸಚಿವ ತರಾಟೆ.

ಲಖನೌ: ನಗರಗಳ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್ ರಾಜಭರ್ ಅವರು, ಮೊದಲು ಬಿಜೆಪಿಯಲ್ಲಿರುವ ಮುಸ್ಲಿಂ ನಾಯಕರ ಹೆಸರು ಬದಲಾವಣೆ ಮಾಡಲಿ ಎಂದು ಶನಿವಾರ ಹೇಳಿದ್ದಾರೆ.ವಿವಿಧ ನಗರಗಳ ಹಾಗೂ ಸ್ಥಳಗಳ ಹೆಸರು ಬದಲಾವಣೆ ಮಾಡುವ ಮುನ್ನ ಬಿಜೆಪಿ ತನ್ನ ಮುಸ್ಲಿಂ ನಾಯಕರಾದ ಮುಖ್ತಾರ್ ಅಬ್ಬಾಸ್ ನಖ್ವಿ, ಶಹನ್ವಾಜ್ ಹುಸೇನ್ ಉತ್ತರ ಪ್ರದೇಶ ಸಚಿವ ಮೊಹಿಸಿನ್ ರಾಜಾ …

Read More »

ಟ್ವಿನ್ನಿಂಗ್​ ಸೀನ್ಸ್​ನಲ್ಲಿ ಮಿಂಚಿದ್ರೂ ದೀಪ್​ವೀರ್​..

ಮುಂಬೈ: ಬಿಟೌನ್​ನ ಅಪ್​ಕಮಿಂಗ್​ ಕಪಲ್ಸ್​ ದೀಪಿಕಾ ಪಡುಕೋಣೆ ಮತ್ತು ರಣ್​ವೀರ್​ ಸಿಂಗ್​ರ ಮದುವೆಗೆ ಇನ್ನೇನು ಕೆಲವೇ ದಿನ ಬಾಕಿ. ಮದುವೆ ಇಟಲಿಯಲ್ಲಿ ನಡೀತಿದ್ದು, ಮದುವೆಗೆ ಮುಂಚೆ ಬೇಕಾದ ತಯಾರಿಗಳನ್ನ ಮಾಡಿಕೊಳ್ಳೋದಕ್ಕೆ ದೀಪಿಕಾ ಮತ್ತು ರಣ್​ವೀರ್​ ಫ್ಯಾಮಿಲಿ ಶನಿವಾರ ಬೆಳಿಗ್ಗೆನೆ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡರು. ಅದರಲ್ಲೇನಪ್ಪಾ ವಿಶೇಷತೆ ಅಂತ ಯೋಚನೆ ಮಾಡ್ತಾ ಇದ್ದೀರಾ..?, ಮೈನ್​ ಪಾಯಿಂಟ್​ ಅಲ್ಲೇ ಇರೋದು, ಸ್ಪೆಷಲ್​ ಅಂದ್ರೇ ದೀಪ್​ವೀರ್​ ಇಬ್ಬರೂ ಏರ್​ಪೋರ್ಟ್​​ನಲ್ಲಿ ಕಲರ್​ಕೋಡಿಂಗ್​ನಲ್ಲಿ ಕಂಡ್ರೂ. ಅಂದ್ರೇ, ಇಬ್ಬರೂ …

Read More »

22ಕ್ಕೆ ಬಿಜೆಪಿ ವಿರೋಧಿ ಪಕ್ಷಗಳ ಸಭೆ ಕರೆದ ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಇದೇ ನವೆಂಬರ್ 22ಕ್ಕೆ ಚಂದ್ರಬಾಬು ನಾಯ್ಡು ಬಿಜೆಪಿ ಜೊತೆ ಮೈತ್ರಿಗೆ ಕೈಜೋಡಿಸದ ದೇಶದ ಎಲ್ಲಾ ಪಕ್ಷಗಳ ಸಭೆ ಕರೆದಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ವಿರುದ್ಧವಾಗಿ ತೃತೀಯರಂಗ ನಿರ್ಮಾಣಕ್ಕೆ ಟಿಡಿಪಿ ಮುಖ್ಯಸ್ಥ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪಣತೊಟ್ಟಿದ್ದು, ಕೆಲ ದಿನಗಳಿಂದ ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಸಭೆಯನ್ನು ಕರೆದಿದ್ದಾರೆ. ಈ ಸಭೆ ದೆಹಲಿಯಲ್ಲಿರುವ ಆಂಧ್ರಪ್ರದೇಶ ಭವನದಲ್ಲಿ ನಡೆಯಲಿದ್ದು, …

Read More »

ತೆಲಂಗಾಣ ಕಾಂಗ್ರೆಸ್​ ಮಹಾಮೈತ್ರಿಯಲ್ಲಿ ಸೀಟು ಹಂಚಿಕೆ

ನವದೆಹಲಿ: ತೆಲಂಗಾಣದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಮಹಾಮೈತ್ರಿ ರಚನೆಯಾಗಿದೆ. ಡಿಸೆಂಬರ್ 7 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್, ಟಿಡಿಪಿ, ತೆಲಂಗಾಣ ಜನ ಸಮಿತಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮೈತ್ರಿ ಮಾಡಿಕೊಂಡಿದ್ದು, ವಿಧಾನಸಭಾ ಸೀಟುಗಳನ್ನು ಹಂಚಿಕೆ ಮಾಡಿಕೊಂಡಿವೆ. ಈ ಬಗ್ಗೆ ದೆಹಲಿಯಲ್ಲಿ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಆರ್‌.ಸಿ. ಖುಂಟಿಯಾ ಅಧಿಕೃತವಾಗಿ ಘೋಷಿಸಿದ್ದಾರೆ. ತೆಲಂಗಾಣ ವಿಧಾನಸಭೆ 119 ಸದಸ್ಯರನ್ನು ಹೊಂದಿದ್ದು ಅವುಗಳಲ್ಲಿ 94 ಕ್ಷೇತ್ರಗಳು ಕಾಂಗ್ರೆಸ್‌, 14 ತೆಲುಗು ದೇಶಂ …

Read More »

ಮಾಜಿ ಗಂಡ ಸೇರಿ ಮೂವರಿಂದ ಸಾಮೂಹಿಕ ಅತ್ಯಾಚಾರ; ಮಹಿಳೆ ಸಾವು

ನಾಟಕ ಪ್ರದರ್ಶನ ನೋಡಲು ತೆರಳಿದ್ದ ಮಹಿಳೆಯನ್ನು ಆಕೆಯ ಮಾಜಿ ಗಂಡ ಮತ್ತು ಆತನ ಇಬ್ಬರು ಸ್ನೇಹಿತರು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.ಜಾರ್ಖಂಡ್: ನಾಟಕ ನೋಡಲು ತೆರಳಿದ್ದ ಮಹಿಳೆಯನ್ನು ಎಳೆದೊಯ್ದ ಆಕೆಯ ಮಾಜಿ ಗಂಡ ಮತ್ತು ಇತರ ಇಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿದ ಪರಿಣಾಮ ಆಕೆ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.ಜಾರ್ಖಂಡ್ ನ ಜಮ್ತರ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ ಕಾಳಿ …

Read More »

ಆರ್​ಬಿಐ ಹಾಗೂ ಕೇಂದ್ರದ ನಡುವೆ ‘ಸಾಲ’ದ ಸಮರ?

ಕೇಂದ್ರ ಸರ್ಕಾರ ಹಾಗೂ ಆರ್​ಬಿಐ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲಾ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದಕ್ಕೆ ಆರ್​ಬಿಐ ಅಧಿಕಾರಿಗಳ ಮಾತು ಪುಷ್ಠಿಕರಿಸುವಂತಿದೆ. ಈಗಾಗಲೇ ಆರ್​ಬಿಐ 3.6 ಲಕ್ಷ ಕೋಟಿ ಹಣವನ್ನ ಸೆಂಟ್ರಲ್​ ಬ್ಯಾಂಕ್​ಗಳಿಗೆ ನೀಡಿದ್ದು, ಇದು ಸೆಂಟ್ರಲ್​ ಬ್ಯಾಂಕ್​ ಸರ್ಕಾರಕ್ಕೆ ಮೀಸಲಿಟ್ಟ 9.59 ಲಕ್ಷ ಕೋಟಿ ಮೊತ್ತದ ಮೂರನೇ ಒಂದು ಭಾಗಕ್ಕಿಂದ ಅಧಿಕ ಮೊತ್ತವಾಗಿದೆ, ಆದರೆ ಬ್ಯಾಂಕ್​ ಮಂಡಳಿ ಇದುವರೆಗೂ ಆರ್​ಬಿಐ ನೀಡಿರುವ ಮೊತ್ತವನ್ನು ಕ್ರೂಢೀಕರಿಸುವಲ್ಲಿ ವಿಫಲವಾಗಿದೆ. ಅಂದರೆ ​ಸೆಂಟ್ರಲ್​ ಬ್ಯಾಂಕ್​ …

Read More »

ಭಾರತಕ್ಕೆ ಅಮೆರಿಕಾದಿಂದ ದೀಪಾವಳಿ ಗಿಫ್ಟ್‌…

ವಿಶ್ವದ ದೊಡ್ಡಣ್ಣ ಅಮೆರಿಕಾ, ಭಾರತಕ್ಕೆ ಗುಡ್‌ ನ್ಯೂಸ್‌ ನೀಡಿದೆ. ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳದಂತೆ ಹೇರಿದ್ದ ನಿರ್ಬಂಧವನ್ನು ತಾತ್ಕಾಲಿಕವಾಗಿ ಸಡಿಲಗೊಳಿಸಿದೆ. ಭಾರತವಲ್ಲದೆ, ನಿರ್ಬಂಧದಿಂದ ತೆರವುಗೊಳಿಸಿರುವ ಒಟ್ಟು 8 ರಾಷ್ಟ್ರಗಳ ಪಟ್ಟಿಯನ್ನು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪ್ಯಾಂಪೊ ಬಿಡುಗಡೆಗೊಳಿಸಿದ್ದಾರೆ. ಚೀನಾ, ಜಪಾನ್‌, ಇಟಲಿ, ಗ್ರೀಸ್‌, ಸೌಥ್‌ ಕೊರಿಯಾ, ಟರ್ಕಿ ಪಟ್ಟಿಯಲ್ಲಿ ಸೇರಿವೆ. ಈ ಕುರಿತು ಮಾತನಾಡಿರುವ ಪ್ಯಾಂಟೊ, ಇರಾನ್ ಆಡಳಿತದ ನಡವಳಿಕೆಯನ್ನು ಬದಲಿಸುವ ಉದ್ದೇಶದಿಂದ ಯುಎಸ್ ಈ ರೀತಿಯ ಕಠಿಣವಾದ …

Read More »

ನಾಲ್ಕು ರೈಲ್ವೆ ನೌಕರರ ಮೇಲೆ ಹರಿದ ಎಕ್ಸ್​ಪ್ರೆಸ್​ ಟ್ರೈನ್​ ದುರ್ಮರಣ

ಸಂಡೀಲಾ(ಹಾರ್ದೋಯ್): ಕಾರ್ಯನಿರತ ರೈಲ್ವೆ ನೌಕರರ ಮೇಲೆ ರೈಲು ಹರಿದು ನಾಲ್ವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹಾರ್ದೋಯ್​ನಲ್ಲಿ ನಡೆದಿದೆ. ಸಂಡೀಲಾ ಮತ್ತು ಉಮರ್ಥಲಿ ರೈಲ್ವೆ ನಿಲ್ದಾಣಗಳ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.ನಾಲ್ಕು ಗ್ಯಾಂಗ್​​ಮನ್​​ಗಳ ದುರ್ಮರಣಇಂದು ಬೆಳಗ್ಗೆ ಸುಮಾರು 11:55 ಸುಮಾರಿಗೆ ಚಲಿಸುತ್ತಿದ್ದ ಕೋಲ್ಕತಾ-ಅಮೃತಸರ ಅಕಾಲ್ ತಖ್ತ್ ಎಕ್ಸ್​ಪ್ರೆಸ್​ ರೈಲಿಗೆ ಸಿಲುಕಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.

Read More »

ಕೇವಲ 59 ನಿಮಿಷಗಳಲ್ಲಿ 1 ಕೋಟಿ ರೂ. ನಿಮ್ಮದಾಗಿಸಿಕೊಳ್ಳಬೇಕಾ? ಇಲ್ಲಿದೆ ಹೊಸ ಮಾರ್ಗ…

ನವದೆಹಲಿ: ಯಾವುದಾದರೂ ಬಿಸಿನೆಸ್ ಮಾಡ್ಬೇಕು, ಆದ್ರೆ ಸಾಲ ಪಡೆಯಲು ಬ್ಯಾಂಕ್ ಗಳಿಗೆ ಅಲೆದು, ಅಲೆದು ಸಾಕಾಗಿದೆಯೇ? ಆದರೆ ಅದಕ್ಕೆಲ್ಲ ಕೇಂದ್ರ ಸರ್ಕಾರ ಪೂರ್ಣ ವಿರಾಮ ಹಾಕಲು ಮುಂದಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ.ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸಲು 12 ನೀತಿಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರ, ಇದರಲ್ಲಿ 59 ನಿಮಿಷಗಳಲ್ಲಿ 1 ಕೋಟಿ ರೂಪಾಯಿ ತನಕ ಸಾಲ ನೀಡುವ …

Read More »