Breaking News

ಟ್ವಿನ್ನಿಂಗ್​ ಸೀನ್ಸ್​ನಲ್ಲಿ ಮಿಂಚಿದ್ರೂ ದೀಪ್​ವೀರ್​..

ಮುಂಬೈ: ಬಿಟೌನ್​ನ ಅಪ್​ಕಮಿಂಗ್​ ಕಪಲ್ಸ್​ ದೀಪಿಕಾ ಪಡುಕೋಣೆ ಮತ್ತು ರಣ್​ವೀರ್​ ಸಿಂಗ್​ರ ಮದುವೆಗೆ ಇನ್ನೇನು ಕೆಲವೇ ದಿನ ಬಾಕಿ. ಮದುವೆ ಇಟಲಿಯಲ್ಲಿ ನಡೀತಿದ್ದು, ಮದುವೆಗೆ ಮುಂಚೆ ಬೇಕಾದ ತಯಾರಿಗಳನ್ನ ಮಾಡಿಕೊಳ್ಳೋದಕ್ಕೆ ದೀಪಿಕಾ ಮತ್ತು ರಣ್​ವೀರ್​ ಫ್ಯಾಮಿಲಿ ಶನಿವಾರ ಬೆಳಿಗ್ಗೆನೆ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡರು. ಅದರಲ್ಲೇನಪ್ಪಾ ವಿಶೇಷತೆ ಅಂತ ಯೋಚನೆ ಮಾಡ್ತಾ ಇದ್ದೀರಾ..?, ಮೈನ್​ ಪಾಯಿಂಟ್​ ಅಲ್ಲೇ ಇರೋದು, ಸ್ಪೆಷಲ್​ ಅಂದ್ರೇ ದೀಪ್​ವೀರ್​ ಇಬ್ಬರೂ ಏರ್​ಪೋರ್ಟ್​​ನಲ್ಲಿ ಕಲರ್​ಕೋಡಿಂಗ್​ನಲ್ಲಿ ಕಂಡ್ರೂ. ಅಂದ್ರೇ, ಇಬ್ಬರೂ ವೈಟ್​ ಡ್ರೆಸ್​ ಹಾಕಿ ಏರ್ಪೋರ್ಟ್​ನಲ್ಲಿ ಮಿಂಚಿದ್ರು. ಅವರ ವೈಟ್​ ಕಲರ್​ ಡ್ರೆಸ್​ ಸದ್ಯಕ್ಕೆ ವೈರಲ್​ ಆಗಿದೆ. ಕೆಲವೇ ದಿನದಲ್ಲಿ ಹಸಮಣೆ ಏರಲಿರೋ ಈ ಜೋಡಿಗೆ ನಾವೂ ಬೆಸ್ಟ್​ ವಿಷಸ್ ಹೇಳೋಣ.! ​ ​

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *