Shaikh BIG TV NEWS, Hubballi
November 2, 2018
ದೇಶ-ವಿದೇಶ, ಸುದ್ದಿ
ನಟಿ ಪ್ರಿಯಾಂಕಾ-ನಿಕ್ ಮದುವೆ ಸದ್ಯ ಸುದ್ದಿಯಲ್ಲಿರೋ ಸೆನ್ಸೇಷನಲ್ ಟಾಪಿಕ್. ನವೆಂಬರ್ 30 ಕ್ಕೆ ಈ ಜೋಡಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕಾಗಿ ಈಗಾಗಲೇ ರಿಹರ್ಸಲ್ ಕೂಡ ಶುರುವಾಗಿದೆಯಂತೆ. ಪಿಗ್ಗಿ-ನಿಕ್ ಈಗಾಗಲೇ ರಿಹರ್ಸಲ್ನಲ್ಲಿ ಬ್ಯೂಸಿಯಾಗಿದ್ದು, ಇನ್ನೂ ವಿಶೇಷ ಅಂದ್ರೆ ಈ ಬಾರಿ ನಿಕ್, ಪಿಗ್ಗಿಗಾಗಿ 45 ನಿಮಿಷಗಳ ಕಾಲ ತಮ್ಮ ಟ್ರೂಪ್ ಜೊತೆಗೆ ಸ್ಪೆಷಲ್ ಪರ್ಫಾಮೆನ್ಸ್ ನೀಡಲಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಇನ್ನೂ ಪಿಗ್ಗಿ ಕೂಡ ತಮ್ಮ ಸಿನಿಮಾದ ಪಾಪ್ಯೂಲರ್ …
Read More »
Shaikh BIG TV NEWS, Hubballi
November 2, 2018
ದೇಶ-ವಿದೇಶ, ಸುದ್ದಿ
ತೆಲಂಗಾಣ: ಹೈದರಾಬಾದ್ ಸ್ಪೆಷಲ್ ಧಮ್ ಬಿರಿಯಾನಿ ಅಂದ್ರೆ ಮಾಂಸ ಪ್ರಿಯರಿಗೆ ಅಚ್ಚುಮೆಚ್ಚು. ಇನ್ನು ರುಚಿ ರುಚಿಯಾದ ಬಿರಿಯಾನಿಗೆ ಫಿದಾ ಆಗಿ ಬೆಲೆ ಎಷ್ಟೇ ಆದ್ರೂ ಜನ ಮಾತ್ರ ತಿನ್ನೋದನ್ನ ಬಿಡೋಲ್ಲ. ಹೀಗಿರೋವಾಗ ಬಿರಿಯಾನಿ ಬೆಲೆ ಕಡಿಮೆಯಾದ್ರೆ ಯಾರಿಗೆ ತಾನೇ ಖುಷಿಯಾಗಲ್ಲ ಹೇಳಿ. ಆದ್ರೆ ಬಿರಿಯಾನಿ ಬೆಲೆ ಕಡಿಮೆ ಆಗಿರೋದು ಯಾವುದೇ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಅಲ್ಲ. ಬದಲಾಗಿ ತೆಲಂಗಾಣದಲ್ಲಿ ನಡೀತಿರೋ ಎಲೆಕ್ಷನ್ಗೆ ನಿಂತಿರೋ ಅಭ್ಯರ್ಥಿಗಳಿಗಾಗಿ. ಚುನಾವಣೆ ವೇಳೆ ಅಭ್ಯರ್ಥಿಗಳು ತಮ್ಮ ಪಕ್ಷದ …
Read More »
Shaikh BIG TV NEWS, Hubballi
November 2, 2018
ದೇಶ-ವಿದೇಶ, ಸುದ್ದಿ
ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಮೀಟೂ ಚಳುವಳಿ ದಿನದಿಂದ ದಿನಕ್ಕೆ ಎಲ್ಲಾ ರಂಗಕ್ಕೂ ಹಬ್ಬಿಕೊಳ್ತಿದೆ. ಈಗಾಗಲೇ ಸಿನಿಮಾ, ಕ್ರೀಡೆ, ಉದ್ಯಮಕ್ಕೆ ಅಂಟಿರುವ ಮೀಟೂ ಘಾಟು ರಂಗಭೂಮಿಗೂ ಅಂಟಿಕೊಂಡಿದೆ. ರಜನಿಕಾಂತ್ ಅಭಿನಯದ 2.0 ಚಿತ್ರದಲ್ಲಿ ನಟಿಸಿರುವ ಮಾಯಾ ಎಸ್.ಕೃಷ್ಣನ್ ವಿರುದ್ಧ ಮೀಟೂ ಆರೋಪ ಕೇಳಿ ಬಂದಿದ್ದು, ರಂಗಭೂಮಿ ಕಲಾವಿದೆ ಅನನ್ಯ ರಾಮ್ ಪ್ರಸಾದ್, ಮಾಯಾ ಅವರು ತಮಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ‘ನನಗಾಗ 18ವರ್ಷ ವಯಸ್ಸು. 25ವರ್ಷದ …
Read More »
Shaikh BIG TV NEWS, Hubballi
November 1, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಭಾರತೀಯ ತೈಲ ನಿಗಮವು ಪ್ರತಿ ಸಿಲಿಂಡರ್ ಅಡುಗೆ ಅನಿಲ ದರವನ್ನು ಬುಧವಾರ ಏರಿಕೆ ಮಾಡಿದ್ದು, ನವೆಂಬರ್ 1 ರಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ.ಸಬ್ಸಿಡಿ ಸಹಿತ 14.2 ಕೆಜಿ ಅಡುಗೆ ಅನಿಲ ಪ್ರತಿ ಸಿಲಿಂಡರ್ ಗೆ 2.94 ರೂ. ಏರಿಕೆಯಾಗಿದ್ದು, ಸಬ್ಸಿಡಿ ರಹಿತ ಸಿಲಿಂಡರ್ ದರ 60 ರೂ.ಗಳಷ್ಟು ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆ ದೆಹಲಿಯಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲದ ಪ್ರತಿ ಸಿಲಿಂಡರ್ …
Read More »
Shaikh BIG TV NEWS, Hubballi
November 1, 2018
ದೇಶ-ವಿದೇಶ, ಸುದ್ದಿ
ಅಕ್ಟೋಬರ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್ಟಿ(ಸರಕು ಹಾಗೂ ಸೇವಾ ತೆರಿಗೆ) ಹಣ ₹1 ಲಕ್ಷ ಕೋಟಿ ದಾಟಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಸೆಪ್ಟೆಂಬರ್ನಲ್ಲಿ ಜಿಎಸ್ಟಿಯಿಂದ ಬಂದಿದ್ದ ಆದಾಯ ₹94,442 ಕೋಟಿ. ಏಪ್ರಿಲ್ನಲ್ಲಿ ಮೊದಲ ಬಾರಿಗೆ ಲಕ್ಷ ಗಡಿ ದಾಟಿದ್ದ ಜಿಎಸ್ಟಿ ಹಣ ಅನಂತರ 90 ಸಾವಿರ ಕೋಟಿ ಆಸುಪಾಸಿನಲ್ಲೇ ಇತ್ತು. ಇದೀಗ ₹1 ಲಕ್ಷ ಕೋಟಿ ಗಡಿ ದಾಟಿರುವುದಕ್ಕೆ ಜೇಟ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.ಕಡಿಮೆ ದರ, ಕಡಿಮೆ ತೆರಿಗೆ …
Read More »
Shaikh BIG TV NEWS, Hubballi
October 31, 2018
ದೇಶ-ವಿದೇಶ, ಸುದ್ದಿ
2013ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸ್ಟ್ಯಾಚೂ ಆಫ್ ಯೂನಿಟಿ ನಿರ್ಮಾಣ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಇದೀಗ ಅದು ಪೂರ್ಣ ಗೊಂಡಿದ್ದು, ಪ್ರಧಾನಿ ಮೋದಿ ಉದ್ಘಾಟನೆ ಮಾಡುತ್ತಿದ್ದಾರೆ..!ನೋಯ್ಡಾ ಮೂಲದ ಶಿಲ್ಪಿ ರಾಮ್. ವಿ. ಸುತರ್ ಈ ಪ್ರತಿಮೆ ವಿನ್ಯಾಸಗೊಳಿಸಿದ್ದಾರೆ. ಪ್ರತಿಮೆಯು ಸರ್ದಾರ್ ಪಟೇಲ್ ಅವರ ಮುಖವನ್ನು ಹೋಲಬೇಕೆಂಬ ನಿಟ್ಟಿನಲ್ಲಿ ಸುತರ್ ಅವರು ಹೆಚ್ಚಿನ ಕಾಳಜಿ ವಹಿಸಿದ್ದರು. ಇದಕ್ಕಾಗಿ ಪಟೇಲ್ರ ಸುಮಾರು 2 ಸಾವಿರ ಫೋಟೋಗಳನ್ನ ಅಧ್ಯಯನ ಮಾಡಿದ್ದರು. ಸರ್ದಾರ್ ಪಟೇಲ್ರನ್ನ …
Read More »
Shaikh BIG TV NEWS, Hubballi
October 31, 2018
ದೇಶ-ವಿದೇಶ, ಸುದ್ದಿ
ಎಲ್ಲಾ ವಯೋಮಾನದ ಮಹಿಳೆಯರಿಗೂ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ದೊರೆಯಬೇಕು ಅಂತಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಾಹುಲ್, ಕೇರಳ ಕಾಂಗ್ರೆಸ್ ಘಟಕದ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ, ಭಾವನಾತ್ಮಕ ವಿಷಯದಲ್ಲಿ ತನ್ನ ಅಭಿಪ್ರಾಯವು ಪಕ್ಷದ ಧೋರಣೆಗಿಂತ ಭಿನ್ನವಾಗಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಶಬರಿಮಲೆ ವಿವಾದಕ್ಕೆ ಸಂಬಂಧಿಸಿ, ಮಹಿಳೆಯರು ಮತ್ತು ಪುರುಷರು ಸಮಾನರು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಎಲ್ಲಾ …
Read More »
Shaikh BIG TV NEWS, Hubballi
October 31, 2018
ದೇಶ-ವಿದೇಶ, ಸುದ್ದಿ
ನ್ಯೂಯಾರ್ಕ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಭಾವಿ ಪತಿ ನಿಕ್ ಜೋನಸ್ ಜೊತೆ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಇನ್ನು ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿಯನ್ನ ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಈ ಪಾರ್ಟಿಯಲ್ಲಿ ಪ್ರಿಯಾಂಕಾ ಸ್ವಲ್ಪ ದುಬಾರಿಯಾಗಿ ಕಂಗೊಳಿಸಿದ್ದಾರೆ. ಭಾನುವಾರ ನ್ಯೂಯಾರ್ಕ್ನ ಬ್ಲೂ ಬಾಕ್ಸ್ ಕೆಫೆಯಲ್ಲಿ ನಡೆದ ಈ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಬರೋಬ್ಬರಿ ₹9.5 ಕೋಟಿ ಮೌಲ್ಯದ ಆಭರಣ ಧರಿಸಿ ಎಲ್ಲರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಪ್ರಿಯಾಂಕಾ ಧರಿಸಿದ್ದ ಆಭರಣ 7.35 …
Read More »
Shaikh BIG TV NEWS, Hubballi
October 30, 2018
ದೇಶ-ವಿದೇಶ, ಸುದ್ದಿ
ಮಹಾರಾಷ್ಟ್ರ: ಮರಾಠವಾಡಾದ ಬರಪೀಡಿತ ರೈತರ ಜೊತೆ ನೀವು ದೀಪಾವಳಿ ಆಚರಿಸಿ. ಅವಾಗ ಮಾತ್ರ ನಿಮಗೆ ರೈತರ ಕಷ್ಟ ಏನು ಅಂತಾ ಅರ್ಥವಾಗೋದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ್, ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ್ದಾರೆ.ಭಾನುವಾರವಷ್ಟೇ ಪ್ರಧಾನಿ ಮೋದಿ ಮನ್ ಕೀ ಬಾತ್ನಲ್ಲಿ ಮಾತನಾಡುವಾಗ ದೇಶದ ಜನರಿಗೆ ದೀ?ಂದರ್ಶನ ನೀಡುವ ಬದಲು, ಇಲ್ಲಿನ ರೈತರ ಕುಂದು-ಕೊರತೆಗಳನ್ನು ನೀಗಿಸಬೇಕು ಅಂತಾ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
Read More »
Shaikh BIG TV NEWS, Hubballi
October 30, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ವಾಯುಮಾಲಿನ್ಯ ಮಕ್ಕಳ ಆರೋಗ್ಯದ ಮೇಲೆ ತೀವ್ರತರ ಪರಿಣಾಮ ಬೀರುತ್ತಿದ್ದು, ಸಾವನ್ನಪ್ಪುತ್ತಿರುವ ಪ್ರತಿ 10 ಮಕ್ಕಳಲ್ಲಿ ಒಂದು ಮಗು ಕಲುಷಿತ ಗಾಳಿ ಸೇವನೆಯಿಂದ ಮೃತಪಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.ಸ್ವಚ್ಛ ವಾತಾವರಣ ಎಂಬ ಶೀರ್ಷಿಕೆಯಲ್ಲಿ 15 ವರ್ಷಕ್ಕಿಂತ ಕೆಳಗಿನ ಸುಮಾರು 6 ಲಕ್ಷ ಮಕ್ಕಳು 2016ರಲ್ಲಿ ಮನೆಯ ಒಳಗಿನ ಮತ್ತು ಮನೆಯ ಹೊರ ವಾತಾವರಣದ ವಾಯುಮಾಲಿನ್ಯಗಳಿಗೆ ತುತ್ತಾಗುತ್ತಿದ್ದಾರೆ. ಜಾಗತಿಕವಾಗಿ ವಿಶ್ವದ 18 ವರ್ಷಕ್ಕಿಂತ ಕೆಳವಯಸ್ಸಿನ ಶೇಕಡಾ 93ರಷ್ಟು …
Read More »