ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸಾಧನೆ ತೋರಿ ಪ್ರಸಕ್ತ ಸಾಲಿನ ” ಮುಖ್ಯಮಂತ್ರಿಗಳ ಪದಕ ” ಸ್ವೀಕರಿಸಿದ ಹು – ಧಾ ಪೊಲೀಸ್ ಕಮೀಶನರೇಟ್ ಘಟಕದ ಮುಖ್ಯಪೇದೆ ಯಾದ ನಾಗರಾಜ ಕೆಂಚಣ್ಣವರ್ ಅವರನ್ನು ಶಾಸಕ ಪ್ರಸಾದ್ ಅಬ್ಬಯ್ಯ ಆತ್ಮೀಯವಾಗಿ ಸನ್ಮಾನಿಸಿ ಮುಖ್ಯಪೇದೆ ಗೌರವಿಸಿದರು .
ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …