Shaikh BIG TV NEWS, Hubballi
September 21, 2018
ದೇಶ-ವಿದೇಶ, ಸುದ್ದಿ
ಕೋಲ್ಕತಾ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಆಡಳಿತ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ಮತ್ತೊಂದು ಬಿಕ್ಕಟ್ಟನ್ನು ಎದುರಿಸುತ್ತಿದೆ. ಯುಜಿಸಿಯು ಸೆಪ್ಟೆಂಬರ್ 29ರಂದು ದೇಶಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ “ಸರ್ಜಿಕಲ್ ಸ್ಟ್ರೈಕ್ ಡೇ” ಆಚರಿಸಬೇಕೆಂದು ಗುರುವಾರ ಆದೇಶ ಹೊರಡಿಸಿತ್ತು. ಆದರೆ ಇದಕ್ಕೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ‘ರಾಜ್ಯದ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ …
Read More »
Shaikh BIG TV NEWS, Hubballi
September 21, 2018
ದೇಶ-ವಿದೇಶ, ಸುದ್ದಿ
ಮುಂದಿನ ಕೆಲವು ಗಂಟೆಗಳ ಕಾಲ ದಕ್ಷಿಣ ಒಡಿಶಾ ಕರಾವಳಿಯಲ್ಲಿ ಪ್ರತಿ ಗಂಟೆಗೆ 60-70 ಕಿಲೋಮೀಟರ್ಗಳಷ್ಟು ಬಿರುಗಾಳಿ ಬೀಸುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿದೆ. ಭುವನೇಶ್ವರ: ಶುಕ್ರವಾರ ಬೆಳಿಗ್ಗೆ ಒಡಿಶಾದ ಗೋಪಾಲ್ಪುರದ ಬಳಿ ಸಮುದ್ರ ತೀರದಲ್ಲಿ ಭಾರೀ ಚಂಡಮಾರುತದ ಎಚ್ಚರಿಕೆ ನೀಡಲಾಗಿದ್ದು, ಈ ಮಾರುತಗಳ ರಾಜ್ಯದ ಅನೇಕ ಭಾಗಗಳಲ್ಲಿ ಉಂಟಾಗಲಿದೆ ಎಂದು ಹೇಳಲಾಗಿದೆ. ಭುವನೇಶ್ವರದಲ್ಲಿರುವ ಹವಾಮಾನ ಕೇಂದ್ರದ ನಿರ್ದೇಶಕ ಎಚ್.ಆರ್. ಬಿಸ್ವಾಸ್, ವಾಯುವ್ಯ ಕೊಲ್ಲಿಯ ಮೇಲಿರುವ ಚಂಡಮಾರುತವು ಪಶ್ಚಿಮದ ವಾಯುವ್ಯ ದಿಕ್ಕಿನಲ್ಲಿ …
Read More »
Shaikh BIG TV NEWS, Hubballi
September 21, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ರೈಲಿನಲ್ಲಿ ಚಹಾ ಮತ್ತು ಕಾಫಿ ದರವನ್ನು ಹೆಚ್ಚಿಸಿದೆ. ರೈಲ್ವೇ ಮಂಡಳಿ ಹೊರಡಿಸಿದ ಸುತ್ತೋಲೆ ಪ್ರಕಾರ, ಈಗ ಚಹಾವನ್ನು ಕೆಟಲ್ನಲ್ಲಿ ಸರ್ವ್ ಮಾಡಲಾಗುವುದಿಲ್ಲ. ಎಲ್ಲಾ ವಲಯಗಳಿಗೆ ರೈಲ್ವೆ ಈ ಆದೇಶವನ್ನು ಜಾರಿಗೊಳಿಸಿದೆ. ಈಗ ಟಿ ಬ್ಯಾಗ್ನೊಂದಿಗೆ ಸಿಗುವ 150 ಎಂಎಲ್ ಟೀ ಬೆಲೆಯು 7 ರಿಂದ 10 ರೂಪಾಯಿಗೆ ಏರಿಕೆಯಾಗಿದೆ. ಸ್ಟ್ಯಾಂಡರ್ಡ್ ಕಾಫಿಯನ್ನು ಅದೇ ರೀತಿ ಪ್ರಮಾಣೀಕರಿಸಲಾಗಿದೆ. ಹೇಗಾದರೂ, ಸಿದ್ಧ ಚಹಾದ ಬೆಲೆಯು 5 ರೂಪಾಯಿ …
Read More »
Shaikh BIG TV NEWS, Hubballi
September 21, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಪಾಟ್ನಾದ ಫುಲ್ವಾರಿ ಶರೀಫ್ ಖಾಸಗಿ ಶಾಲೆಯ ಪ್ರಿನ್ಸಿಪಾಲ್ ಮತ್ತು ಕ್ಲರ್ಕ್ 5 ನೇ ತರಗತಿಯ 5ನೇ ತರಗತಿ ವಿದ್ಯಾರ್ಥಿನಿಯನ್ನು ಒಂಬತ್ತು ತಿಂಗಳ ಕಾಲ ಶಾಲಾ ಆವರಣದಲ್ಲಿ ಅತ್ಯಾಚಾರ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ. ವಿದ್ಯಾರ್ಥಿನಿ ಶಾಲೆಯಿಂದ ಹಿಂದಿರುಗಿ ವಾಂತಿ ಮಾಡಲು ಪ್ರಾರಂಭಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.ಈ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಿಣಿ ಎಂದು ಹೇಳಲಾಗಿದೆ. ಈ ಸಂಗತಿ ತಿಳಿದ ನಂತರ ವಿದ್ಯಾರ್ಥಿನಿಯನ್ನು ನಂತರ ಪ್ರಿನ್ಸಿಪಾಲ್ ಮತ್ತು ಗುಮಾಸ್ತರಿಂದ …
Read More »
Shaikh BIG TV NEWS, Hubballi
September 21, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಅತ್ಯಾಚಾರಕ್ಕೊಳಗಾದ ಯಾವುದೇ ಸಂತ್ರಸ್ತರು ಇನ್ನು ಮುಂದೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಒದ್ದಾಡುವ ಹಾಗೂ ದೂರು ದಾಖಲಿಸಲು ನೂರೆಂಟು ತಕರಾರುಗಳನ್ನು ಕೇಳುವ ಪ್ರಮೇಯವೆ ಬರಲ್ಲ . ಯಾಕಂದ್ರೆ ಸಂತ್ರಸ್ತರು ಇನ್ನು ಮಂದೆ ಮನೆಯಲ್ಲೇ ಕುಳಿತು ಆನ್ಲೈನ್ನಲ್ಲೇ ದೂರು ಸಲ್ಲಿಸಬಹುದಾಗಿದೆ. ದೂರುಗಳನ್ನು ಸ್ವೀಕರಿಸಲೆಂದೇ ಕೇಂದ್ರ ಗೃಹ ಇಲಾಖೆ ಹೊಸ ಪೋರ್ಟಲ್ವೊಂದನ್ನ ಲೋಕಾರ್ಪಣೆಗೊಳಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ಹೊಸ ಪೋರ್ಟಲ್ ಬಿಡುಗಡೆ ಮಾಡಿದ್ದು, ಇದರ ಮೂಲಕ …
Read More »
Shaikh BIG TV NEWS, Hubballi
September 21, 2018
ದೇಶ-ವಿದೇಶ, ಸುದ್ದಿ
ಮಂದಿಯ ಕೊಲೆ ಪ್ರಕರಣದ ಆರೋಪಿಗಳಾದ ಮುಸ್ತಾಕಿಮ್ ಮತ್ತು ನೌಷದ್ ತಲೆಮರೆಸಿಕೊಂಡಿದ್ದರು. ಎರಡು ದಿನದ ಹಿಂದಷ್ಟೇ ಇದೇ ಪ್ರಕರಣದಲ್ಲಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಪರಾರಿಯಾಗಿದ್ದ ಮುಸ್ತಾಕಿಮ್ ಮತ್ತು ನೌಷದ್ ಅಡಗಿರುವ ಸ್ಥಳದ ಖಚಿತ ಮಾಹಿತಿ ತಿಳಿದ ಪೊಲೀಸರು ಕಾರ್ಯಾಚಾರಣೆಗಿಳಿಯುವ ಮುನ್ನ ಮಾಧ್ಯಮಗಳಿಗೆ ವಿಷಯ ಮುಟ್ಟಿಸಿ ಕಾರ್ಯಾಚರಣೆಯ ದೃಶ್ಯವನ್ನು ಸೆರೆ ಹಿಡಿಯಲು ಆಹ್ವಾನಿಸಿದ್ದಾರೆ. ಇನ್ನು ಹಳೇ ಕಟ್ಟಡವೊಂದರಲ್ಲಿ ಅಡಗಿದ್ದ ಆರೋಪಿಗಳ ಅಡ್ಡೆಗೆ ದಾಳಿ ನಡೆಸಿದ ವೇಳೆ ಬೈಕ್ನಲ್ಲಿ ಆರೋಪಿಗಳು ಎಸ್ಕೇಪ್ ಆಗಲು …
Read More »
Shaikh BIG TV NEWS, Hubballi
September 20, 2018
ದೇಶ-ವಿದೇಶ, ಸುದ್ದಿ
ಹೈದರಾಬಾದ್: ತಮ್ಮ ಕುಟುಂಬದ ಮರ್ಯಾದೆ ಕಾಪಾಡಿಕೊಳ್ಳುವದಕ್ಕಾಗಿ ತಂದೆಯೊಬ್ಬರು ತನ್ನ ಮಗಳು ಹಾಗೂ ಅಳಿಯನ ಮೇಲೆ ಮಾರಕಾಸ್ತ್ರಗಳಿಂದ ಹಾಡು ಹಗಲೇ ಹಲ್ಲೆ ನಡೆಸಿರುವ ಭೀಕರ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ತೆಲಂಗಾಣದ ಎರ್ರಂಗಡದಲ್ಲಿನ ಎಸ್.ಆರ್. ನಗರ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ನವಜೋಡಿಯಾಗಿರುವ ಮಾಧವಿ ಹಾಗೂ ಆಕೆಯ ಪತಿ ಸಂದೀಪ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಎದುರಿನಿಂದ ಇನ್ನೊಂದು ಬೈಕ್ ನಲ್ಲಿ ಬಂದ ಮಾಧವಿಯ ತಂದೆ ನರಸಿಂಹಾಚಾರಿಯನ್ನು ಕಂಡು ತಮ್ಮ ವಾಹನ ನಿಲ್ಲಿಸಿದ್ದಾರೆ. ಆಗ …
Read More »
Shaikh BIG TV NEWS, Hubballi
September 20, 2018
ದೇಶ-ವಿದೇಶ, ಸುದ್ದಿ
ದೆಹಲಿ: ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ವಾಗ್ದಾಳಿ ಮುಂದುವರಿಸಿದ್ದು, ಪ್ರಧಾನಿ ಮೋದಿಗೆ ಸ್ವಚ್ಛ ಭಾರತ್ ಅನ್ನೋದು ಕೇವಲ ಒಂದು ಟೊಳ್ಳು ಘೋಷಣೆಯಷ್ಟೇ. ಅವ್ರು ಈಗಲೂ ಮ್ಯಾನ್ಹೋಲ್ಗಳಿಗೆ ಮನುಷ್ಯರನ್ನ ಇಳಿಸ್ತಿರೋ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಅಂತ ಕಿಡಿಕಾರಿದ್ದಾರೆ. ದೆಹಲಿಯ ದ್ವಾರಕಾ ದಬ್ರಿ ಏರಿಯಾದ ಕಟ್ಟಡದಲ್ಲಿ ಪೌರಕಾರ್ಮಿಕ ಅನಿಲ್ ಮ್ಯಾನ್ಹೋಲ್ನಲ್ಲಿ ಕೆಲಸ ಮಾಡುವಾಗ ಸಾವನ್ನಪ್ಪಿದ ಕೇಸ್ ಸುದ್ದಿಯಾಗಿತ್ತು. ಆದರೆ ನಮ್ಮ ಪ್ರಧಾನಿ ಸ್ವಚ್ಛಭಾರತ್ ನ್ನ ಕೇವಲ ಘೋಷಣೆಯಾಗಿ ಅಷ್ಟೇ ಬಳಸುತ್ತಿದ್ದಾರೆ. …
Read More »
Shaikh BIG TV NEWS, Hubballi
September 19, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ರೈಲ್ವೆ ನಿಲ್ದಾಣ ತಲುಪಿದ ನಂತರ ರಿಸರ್ವೇಶನ್ ಚಾರ್ಟ್ ನೋಡುವ ಅಭ್ಯಾಸ ನಿಮಗೇನಾದರೂ ಇದ್ದಲ್ಲಿ ಅದನ್ನು ಇಂದಿನಿಂದಲೇ ಬದಲಾಯಿಸಿಕೊಳ್ಳಿ! ಏಕೆಂದರೆ ಭಾರತೀಯ ರೈಲ್ವೆ ಇಲಾಖೆಯು ರೈಲುಗಾಡಿಗಳ ಮೇಲೆ ರಿಸರ್ವೇಶನ್ ಚಾರ್ಟ್ ಹಾಕುವುದನ್ನು ನಿಲ್ಲಿಸಲು ನಿರ್ಧಾರ ಕೈಗೊಂಡಿದೆ. ಈ ನೂತನ ನಿಯಮದ ಪ್ರಕಾರ, ದೇಶದ ಯಾವುದೇ ರೈಲು ನಿಲ್ದಾಣಗಳಲ್ಲಿ ರೈಲುಗಳ ಮೇಲೆ ರಿಸರ್ವೇಶನ್ ಚಾರ್ಟ್ ಹಾಕದಂತೆ ಎಲ್ಲಾ ನಿಲ್ದಾಣಗಳಿಗೆ ರೈಲ್ವೆ ಇಲಾಖೆ ಆದೇಶ ನೀಡಿದೆ. ಈ ಆದೇಶ ಎಲ್ಲಾ ರೈಲ್ವೆ ವಲಯಗಳಲ್ಲಿ …
Read More »
Shaikh BIG TV NEWS, Hubballi
September 19, 2018
ದೇಶ-ವಿದೇಶ, ಸುದ್ದಿ
ನವದೆಹಲಿಯ AIIMS ಮತ್ತು ICMR ಜಂಟಿಯಾಗಿ ಮೊಬೈಲ್ ಪೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನೂತನ ಸಂಶೋಧನೆಯೊಂದನ್ನು ಆರಂಭಿಸಿದೆ. ನವದೆಹಲಿ: ಮೊಬೈಲ್ ಫೋನ್ಗಳನ್ನು ಅತಿ ಹೆಚ್ಚು ಬಳಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಬಗ್ಗೆ ಸಾಕಷ್ಟು ಸಂಶೋಧನಾ ವರದಿಗಳು ಸಾಬೀತುಪಡಿಸಿವೆ. ಆದರೆ, ICMR ನಡೆಸಿರುವ ನೂತನ ಅಧ್ಯಯನ ವರದಿ ನಿಮಗೆ ನಿಜಕ್ಕೂ ಆತಂಕ ಮೂಡಿಸಲಿದೆ. ಹೌದು, ನವದೆಹಲಿಯ AIIMS ಮತ್ತು ICMR ಜಂಟಿಯಾಗಿ ಮೊಬೈಲ್ ಪೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ …
Read More »