Breaking News

ಖೋಟಾನೋಟು ಚಲಾವಣೆ ಮಾಡುತ್ತಿದ್ದ ದಂಪತಿ ಬಂಧನ

ಖೋಟಾನೋಟು ಚಲಾವಣೆ ಮಾಡುತ್ತಿದ್ದ ದಂಪತಿ ಬಂಧನ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ನಡೆದಿದೆ. 1.31 ಲಕ್ಷ ಮೌಲ್ಯದ ಖೋಟಾನೋಟು, ಪ್ರಿಂಟರ್, ಇಂಕ್ ಬಾಟಲಿಗಳನ್ನು ಹರಿಹರ ನಗರ ಪೊಲೀಸರ ಕಾರ್ಯಾಚರಣೆ ಮಾಡುವ ಮೂಲಕ ವಶಪಡಿಸಿಕೊಂಡಿದ್ದಾರೆ. ಹನುಮಂತಪ್ಪ(50), ಶಾಂತ(40) ಬಂಧಿತ ದಂಪತಿಗಳು. ಚನ್ನಗಿರಿ ತಾಲೂಕಿನ ನವಿಲೇಹಾಳ ಗ್ರಾಮದ ದಂಪತಿ. ಬಂಧಿತರಿಂದ 2000,500,200 ಮುಖಬೆಲೆ ಖೋಟಾ ನೋಟುಗಳನ್ನು ಹರಿಹರ ಸಂತೆಯಲ್ಲಿ ಚಲಾವಣೆಗೆ ಯತ್ನಿಸಿದ ವೇಳೆ ಪೊಲೀಸರ ದಾಳಿ ನಡೆಸಿದ್ದಾರೆ. ಸಾರ್ವಜನಿಕರ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ.

Share News

About karibasvaraja BIG TV NEWS, Davanagere

Check Also

ಬೆಂಗಳೂರಲ್ಲಿ ಮತ್ತೊಂದು ಭೀಕರ ಮರ್ಡರ್ : ಹೆತ್ತ ತಾಯಿಯ ಕತ್ತು ಸೀಳಿ ಕೊಂದ ಪಾಪಿ ಮಗ.!

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯ ನಡೆದಿದ್ದು, ಮಗನೊಬ್ಬ ತನ್ನ ಹೆತ್ತ ತಾಯಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ.ಬೆಂಗಳೂರು …

Leave a Reply

Your email address will not be published. Required fields are marked *