Breaking News

ಹುಬ್ಬಳ್ಳಿ-ಧಾರವಾಡ

ಹೀಗೇ ಅನ್ಯಾಯವಾದ್ರೇ ಪ್ರತ್ಯೇಕ ರಾಜ್ಯದ ಕಹಳೆ- ಪಾಪು ಗುಡುಗು

ಉತ್ತರ ಕರ್ನಾಟಕಕ್ಕೆ ಇದೇ ರೀತಿ ತಾರತಮ್ಯ ಮುಂದುವರೆ ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ನೀಡಬೇಕಾಗುತ್ತದೆ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಎಚ್ಚರಿಸಿದಾರೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆಗಿರುವ ಡಾ. ಪಾಪು ಇವತ್ತು ಸುದ್ದಿಗೋಷ್ಠಿ ನಡೆಸಿ, ಉತ್ತರಕರನಾಟಕಕ್ಕೆ ಆಗ್ತಿರೋ ಅನ್ಯಾಯದ ವಿರುದ್ಧ ಗುಡುಗಿದಾರೆ. ಪ್ರತ್ಯೇಕ ರಾಜ್ಯದ ಬೇಡಿಕೆ ಕುರಿತು ಬಳ್ಳಾರಿ, ದಾವಣಗೆರೆ, ಕಲಬುರ್ಗಿಯಲದಲಿ ಸಭೆ ಮಾಡಬೇಕಿದೆ. ಅಷ್ಟೇ ಅಲ್ಲ, ಪ್ರತ್ಯೇಕ ಕರ್ನಾಟಕದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತೇವೆ ಅನ್ನೋದನ್ನ ಡಾ. …

Read More »

ಏಯ್ ನಿಲ್ಸೋ ನಿಲ್ಸೋ.. ತೆಗೀ ಎಲ್ಲಿ ಡಾಕ್ಯುಮೆಂಟ್ಸ್ ತೆಗೀ ತೆಗೀ..

ಸುಧಾರಿಸಿಕೊಳ್ರಪ್ಪಾ.. ರೂಲ್ಸ್ ಫಾಲೋ ಮಾಡ್ರಯ್ಯ. ಎಲ್ಲ ದಾಖಲೆಗಳನ್ನೂ ಸರಿಯಾಗಿ ಇಟ್ಕೊಂಡ್ರಯ್ಯ. ಸರಿಯಿಲ್ಲ ಅಂದ್ರೇ ಟೈಮ್ ಕೂಡ ಕೊಡ್ತೀವಿ, ಎಲ್ಲ ಕರೆಕ್ಟಾಗಿ ರೂಲ್ಸ್ ಫಾಲೋ ಮಾಡಿ ಅಂತ ಹುಬ್ಬಳ್ಳಿ-ಧಾರವಾಡ ಪೊಲೀಸರು ಮತ್ತು ಆರ್ ಟಿಒಗಳು ಆಟೋಚಾಲಕರು ಹಾಗೂ ಕ್ಯಾಬ್ ಡ್ರೈವರ್ ಗಳಿಗೆ ಎಚ್ಚರಿಕೆ ನೀಡಿದ್ರು. ಆದ್ರೇ, ಇದಕ್ಕೂ ತಮಗೂ ಸಂಬಂಧವೇ ಇಲ್ಲ ಅಂತಿದ್ದವರಿಗೇ ಖಾಕಿ ಪಡೆ ಸರಿಯಾಗಿ ಬಿಸಿ ಮುಟ್ಟಿಸಿದೆ. ಏಯ್ ನಿಲ್ಸೋ ನಿಲ್ಸೋ.. ತೆಗೀ ಎಲ್ಲಿ ಡಾಕ್ಯುಮೆಂಟ್ಸ್ ತೆಗೀ ತೆಗೀ.. …

Read More »

ಹುಬ್ಬಳ್ಳಿ ಶಹರ ಠಾಣೆ ಪೊಲೀಸರ ಕಾರ್ಯಾಚರಣೆ ಕುಖ್ಯಾತ ಮೂರು ಜನ ಅಂತರ್ ರಾಜ್ಯ ಕಳ್ಳರ ಬಂಧನ

ಹುಬ್ಬಳ್ಳಿ ಶಹರ ಠಾಣೆ ಪೊಲೀಸರ ಕಾರ್ಯಾಚರಣೆ ಕುಖ್ಯಾತ ಮೂರು ಜನ ಅಂತರ್ ರಾಜ್ಯ ಕಳ್ಳರ ಬಂಧನ ಕಾರುಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಾರಿನಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮರು ಸತ್ಯಮೂರ್ತಿ, ಕುಮಾರೇಶ , ಭಾರತೀರಾಜ್ ಬಂಧಿತ ಆರೋಪಿಗಳು ಎರೆಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳ್ಳರನ್ನು ಬಂಧಿಸಿದ ಪೊಲೀಸರು ಬಂಧಿತರು ತಮಿಳುನಾಡಿನ ತಿರುಚನಾಪಳ್ಳಿ ನಿವಾಸಿಗಳು ನಗರದಲ್ಲಿ ಠಿಕಾಣೆ ಹೂಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮರು ಬಂಧಿತರಿಂದ ಒಂದು ಆ್ಯಪಲ್ ಲ್ಯಾಪ್ ಟಾಪ್ ಸೇರಿದಂತೆ ಒಂದು …

Read More »

ಜೀವದ ಜತೆ ರೈಲ್ವೆ ವೈದ್ಯನ ಚೆಲ್ಲಾಟ

ಜೀವ ಉಳಿಯಲಿ ಅಂತ ವೈದ್ಯರ ಬಳಿ ಹೋಗ್ತಾರೆ. ಆದ್ರೇ, ವೈದ್ಯರೇ ಒಮ್ಮೊಮ್ಮೆ ಯಮಕಿಂಕರನಂತಾಗಿಬಿಟ್ರೇ ಹೇಗೆ ಹೇಳಿ? ಹುಬ್ಬಳ್ಳಿಯ ರೈಲ್ವೆ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ರೋಗಿಯ ಪ್ರಾಣದ ಜತೆಗೇ ಚೆಲ್ಲಾಟವಾಡಿದ ಆರೋಪ ಎದುರಿಸ್ತಿದಾರೆ. ಇರೋ ಸಮಸ್ಯೆ ನಿವಾರಣೆ ಆಗೋ ಬದಲು ಇನ್ನೊಂದು ಆರೋಗ್ಯ ಸಮಸ್ಯೆ ಎದುರಾಗಿ ರೋಗಿ ಸಾವು ಬದುಕಿನ ಮಧ್ಯೆ ಹೋರಾಡ್ತಿದಾರೆ. ರೈಲ್ವೆ ಸಿಬ್ಬಂದಿ ಇವತ್ತು ಬೀದಿಗಿಳಿದಿದ್ರು. ಇವರು ಹೀಗೆ ಬೀದಿಗಿಳಿದು ಪ್ರತಿಭಟಿಸೋಕೆ ಕಾರಣ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಆಸ್ಪತ್ರೆಯ ವೈದ್ಯ. …

Read More »

ಹುಬ್ಬಳ್ಳಿ. ಮಹದಾಯಿ‌ ಮತ್ತು ಕಳಸಾ- ಬಂಡೂರಿ ಹೋರಾಟಗಾರರಿಂದ ಬೆಂಗಳೂರು ಚಲೋ‌. ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು.

ಹುಬ್ಬಳ್ಳಿ. ಮಹದಾಯಿ‌ ಮತ್ತು ಕಳಸಾ- ಬಂಡೂರಿ ಹೋರಾಟಗಾರರಿಂದ ಬೆಂಗಳೂರು ಚಲೋ‌. ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಮಹದಾಯಿ ವಿವಾದ ಕೂಡಲೆ ಇತ್ಯರ್ಥ ಪಡಿಸಬೇಕೆಂದು ಒತ್ತಾಯ. ಹುಬ್ಬಳ್ಳಿಯ ಸಂಗೊಳ್ಳಿರಾಯಣ್ಣ ವೃತ್ತದಿಂದ ರೈಲು ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ. ರೈಲಿನಲ್ಲಿ ಬೆಂಗಳೂರಿನತ್ತ ರೈತರ ಪ್ರಯಾಣ. ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿರುವ ರೈತರು. ನಾಲ್ಕು ಜಿಲ್ಲೆಗಳ ಒಂಭತ್ತು ತಾಲ್ಲೂಕಿನ ನೂರಾರು ರೈತರು ಬೆಂಗಳೂರು ಚಲೋ ಹೋರಾಟದಲ್ಲಿ ಭಾಗಿ.

Read More »