BigTv News
March 23, 2025
Breaking News, Crime, ಬೆಂಗಳೂರು
ಮದುವೆಯ ಸಿದ್ಧತೆಯಲ್ಲಿದ್ದ ಲೋಕನಾಥ್ ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದು ಹತ್ಯೆ ಮಾಡಿದ್ದಾರೆ. ಘಟನೆ ಬಳಿಕ ಲೋಕನಾಥ್ ಗನ್ ಮ್ಯಾನ್ ನಾಪತ್ತೆಯಾಗಿದ್ದ. ಆದರೆ ಇದೀಗ ಗನ್ ಮ್ಯಾನ್ ಏಕಾಏಕಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷನಾಗಿದ್ದಾನೆ. ಲೋಕನಾಥ್ ಸಿಂಗ್ ಕೊಲೆಯಾಗಿರುವ ಉದ್ಯಮಿ. ಈತಿಂಗಳಾಂತ್ಯಕ್ಕೆ ಲೋಕನಾಥ್ ಸಿಂಗ್ ವಿವಾಹ ನಿಶ್ಚಯವಾಗಿತ್ತು. ಆತನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ. ಕೊಲೆ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
Read More »
BigTv News
March 23, 2025
Breaking News, ಕರ್ನಾಟಕ, ಬೆಂಗಳೂರು, ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಮದ್ದುರಮ್ಮ ಜಾತ್ರೆಯಲ್ಲಿ ತೇರು ಧರೆಗಿಳಿದಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಕುರ್ಜಿನ್ ಕೆಳಗೆ ಸಿಲುಕಿ ಓರ್ವ ಸಾವನಪ್ಪಿದ್ದಾನೆ. ಜಾತ್ರೆಗೆ ಗ್ರಾಮಗಳಿಂದ 350ಕ್ಕೂ ಹೆಚ್ಚು ಅಡಿ ಎತ್ತರದ ಖರ್ಜುಗಳು ಆಗಮಿಸಿದ್ದವು . ತೇರು ಎಳೆದು ತರುವ ಸಂದರ್ಭದಲ್ಲಿ ಅವಗಡ ಸಂಭವಿಸಿದೆ. ಅತಿ ಎತ್ತರದ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸಿದ್ದಾರೆ ಗಾಳಿ ಹಾಗೂ ಮಳೆಗೆ ಆಯತಪಿ ತೇರು ಕೆಳಗೆ ಬಿದ್ದಿದೆ.
Read More »
BigTv News
March 23, 2025
Breaking News, Crime, News, ಕರ್ನಾಟಕ, ಬೆಂಗಳೂರು
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಶ್ವಪ್ರಿಯಲಿ ಔಟ್ ನ ಪ್ರಾಥಮಿಕ ಶಾಲೆ, ಮಕ್ಕಳ ಬಳಿ ಸೌಚಾಲಯವನ್ನು ಕ್ಲೀನ್ ಮಾಡಿಸಿದ್ದಾರೆ. ಕೂಡಲೆ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ತನ್ನ ಮಕ್ಕಳ ಕೈಯಿಂದ ಶಾಲೆಯ ಮಲಮೂತ್ರದ ಶೌಚಾಲೆಗಳನ್ನು ಶಿಕ್ಷಕರು ಮಕ್ಕಳಿಂದ ಸ್ವಚ್ಛಗೊಳಿಸಿದ್ದಾರೆ. ಸ್ವಚ್ಛ ಮಾಡುತ್ತಿರುವ ದೃಶ್ಯ ತುಂಬಾ ವೈರಲ್ ಆಗಿದ್ದು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
Read More »
BigTv News
March 23, 2025
Breaking News, News, ಕರ್ನಾಟಕ, ಬೆಂಗಳೂರು
ಕೆಕೆಆರ್ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಆರ್ಸಿಬಿ ಬಲಿಷ್ಠವಾಗಿ ಆಡುತ್ತಿದೆ. 175 ರನ್ನುಗಳ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ 50 (33) ರನ್ ಬಾರಿಸಿ ಕ್ರೇಜಿನಲ್ಲಿದ್ದಾರೆ. 4 ಸಿಕ್ಸರ್ 3 ಬೌಂಡರಿಯನ್ನು ಈ ಆದರ್ಶ ಶತಕ ಒಳಗೊಂಡಿದೆ
Read More »
BigTv News
March 22, 2025
Breaking News, ಕರ್ನಾಟಕ, ಬೆಂಗಳೂರು
ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರೆಂಟಿಗಳಿಗೆ ವಿನಯೋದಿಸಿದ ಹಣ ಹಾಗೂ ಇತರ ಯೋಜನೆಗಳಿಗೆ ಮೀಸಲಿಟ್ಟ ಹಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನ ಪರಿಷತ್ತಿನಲ್ಲಿ ವಿರುದ್ಧಿಸುವ ವೇಳೆ ವಿರೋಧ ಪಕ್ಷಗಳು ಅಡಿಪಡಿಸಿದ ವೇಳೆ ಇಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಮ್ಮ ಪ್ರತ್ಯುತ್ತರ ನೀಡಿ ಗಮನ ಸೆಳೆದರು. ಪ್ರತಿಪಕ್ಷಗಳ ಪ್ರಶ್ನೆಗೆ ಖಡಕ್ ಟಕ್ಕರ್ ಕೊಟ್ಟು ಸೈಎನಿಕಂಡರು. ಬೇರೆ ಶಾಸಕರು ಮಾತನಾಡುವ ವೇಳೆ ಮಧ್ಯಪ್ರವೇಶ ಮಾಡಿ ಎಲ್ಲರಿಂದ ಮೆಚ್ಚುಗೆ ಗಳಿಸಿದರು.
Read More »
BigTv News
March 22, 2025
Breaking News, ಕರ್ನಾಟಕ, ಬೆಂಗಳೂರು
ಸದನಕ್ಕೆ ಧಕ್ಕೆ ತಂದ 18 ಬಿಜೆಪಿ ಶಾಸಕರ ಸ್ಟಿಕರ್ ಯುಟಿ ಖಾದಿರ್ ಅಮಾನತುಗೊಳಿಸಿದ ಹಿನ್ನಲೆಯಲ್ಲಿ ಶಾಸಕರಿಗೆ ಸಿಗಬೇಕಾಗಿದ್ದ ಸವಾಲತ್ತುಗಳು ಎಲ್ಲ ಸ್ಥಗಿತ ಗೊಂಡಿವೆ. ವಿಧಾನಸಭಾ ಸಭಾಂಗಣದಲ್ಲಿ ಲಾಬಿ ಮತ್ತು ಗ್ಯಾಲರಿಗಳಲ್ಲಿ ಪ್ರವೇಶಿಸುವಂತಿಲ್ಲ. ವಿಧಾನ ಮಂಡಲ ಸ್ಥಾಯಿ ಸಮೀತಿ ಸಭೆಗಳಲ್ಲಿ ಭಾಗವಹಿಸುವಂತಿಲ್ಲ. ಅಮಾನತು ಅವಧಿಯಲ್ಲಿ ಯಾವುದೇ ಸೂಚಕ ಸ್ವೀಕರಿಸುವಂತಿಲ್ಲ.
Read More »
BigTv News
March 21, 2025
Breaking News, News, ಕರ್ನಾಟಕ, ಬೆಂಗಳೂರು
ದೇಶದ ಶ್ರೀಮಂತ ನಾಯಕರ ಪಟ್ಟಿಯಲ್ಲಿ ಕರ್ನಾಟಕದ ಡಿ ಸಿ ಎಂ ಡಿ ಕೆ ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ಈ ರಿಫಾರ್ಮರ್ಸ್ ಬಿಡುಗಡೆ ಮಾಡಿದ ಟಾಪ್ 10ನೇ ಶಾಸಕರ ಪೈಕಿ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ ಮುಂಬೈನ ಬಿಜೆಪಿ ಪರಾಕ್ 3.383 ರೂಪಾಯಿ ಕೋಟಿ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಮತ್ತೆ ಡಿಕೆ ಶಿವಕುಮಾರ್ 1.413 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಕರ್ನಾಟಕದವರೇ ಆದ …
Read More »
BigTv News
March 21, 2025
Breaking News, Crime, ಕರ್ನಾಟಕ, ಬೆಂಗಳೂರು
ಸ್ಯಾಂಡಲ್ವುಡ್ ನಟಿ ಶರಣ್ಯ ಶೆಟ್ಟಿ ಹೆಸರನ್ನು ಬಳಸಿಕೊಂಡು ಖದೀಮರು ಹಣ ಹಂಚಿಸಿರುವ ಕೆಲಸ ಇದೀಗ ಬೆಳಗೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಟಿ ನನ್ನ ಹೆಸರು ದುರ್ಬಳಕೆ ಯಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಹೆಸರು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟು ನನ್ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಆ ನಂಬರ್ ನಂದಲ್ಲ ಇನ್ನೊಂದು ನಕಲಿ ನಂಬರ್ ಅದನ್ನು ನಂಬಿ ಯಾರು ಹಣ ಕಳಿಸಬೇಡಿ. ಅಂತ ಕದೀಮರನ್ನು ನಾನು ಸ್ಕ್ರೈಬರ್ …
Read More »
BigTv News
March 21, 2025
Breaking News, Crime, ಬೆಂಗಳೂರು
ಭಾರತ್ ಎಲೆಕ್ರ್ಟಾನಿಕ್ಸ್ ಲಿಮಿಟೆಡ್ನಲ್ಲಿ ಇಂಜಿನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದೀಪರಾಜ್ ಚಂದ್ರನ್ ಎಂಬ ವ್ಯಕ್ತಿಯೇ ಆರೋಪಿಯಾಗಿದ್ದು, ಕೇಂದ್ರ, ರಾಜ್ಯ ಹಾಗೂ ಗುಪ್ತಚರ ದಳಗಳು ಜಂಟಿ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಿದೆ.ಸೇನೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನ ಪಾಕಿಸ್ತಾನಕ್ಕೆ ಬಿಟ್ ಕಾಯಿನ್ ವಿನಿಮಯದೊಂದಿಗೆ ರವಾನೆ ಮಾಡುತ್ತಿದ್ದ. ಆರೋಪಿ ದೀಪರಾಜ್ ಚಂದ್ರನ್ ಉತ್ತರಪ್ರದೇಶದ ಘಾಜಿಯಾಬಾದ್ನವನು ಎಂದು ತಿಳಿದು ಬಂದಿದೆ. ತನಿಖೆ ಮಾಡುತ್ತಿರುವ ಅಧಿಕಾರಿಗಳು ಹಲವು ಬೆಚ್ಚಿ ಬೀಳಿಸುವ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದ್ದಾರೆ.ಚಂದ್ರನ್ನ ಜೊತೆ ಇನ್ನು ಯಾರೆಲ್ಲಾ ಆ ಸಮಯದಲ್ಲಿ …
Read More »
BigTv News
March 21, 2025
Breaking News, ಬೆಂಗಳೂರು
ಅನಾರೋಗ್ಯದಿಂದ ಬಳಲುತ್ತಿದ್ದ ರಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನ್ಯಾಯ ನೀತಿ ಧರ್ಮ, ಅವಳ ನೆರಳು, ಅವಳ ನೆರಳು, ಅಂತಿಮ ತೀರ್ಪು, ಇನ್ಸ್ಪೆಕ್ಟರ್ ಕ್ರಾಂತಿಕುಮಾರ್, ಮಿಡಿದ ಹೃದಯಗಳು, ಮಂಡ್ಯದ ಗಂಡು, ಅಗ್ನಿಸಾಕ್ಷಿ ಸೇರಿದಂತೆ ಸುಮಾರು 55 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಅಂಬರೀಶ್ ಅವರ ಅಭಿನಯದ 27 ಸಿನಿಮಾಗಳನ್ನು ಎ.ಟಿ. ರಘು ನಿರ್ದೇಶನ ಮಾಡಿದ್ದಾರೆ. ಅನೇಕ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
Read More »